Shaniwar Upay: ಹಿಂದೂ ಧರ್ಮದಲ್ಲಿ, ಶನಿವಾರವನ್ನು ಶನಿ ದೇವನ ಆರಾಧನೆಗೆ ಸಮರ್ಪಿಸಲಾಗಿದೆ. ಶನಿವಾರದಂದು ಶನಿದೇವನನ್ನು ಪೂಜಿಸುವುದರಿಂದ, ಅವರು ಬೇಗನೆ ಸಂತೋಷಪಡುತ್ತಾರೆ ಮತ್ತು ಇದರಿಂದ ಆರ್ಥಕ ಅಭಿವೃದ್ಧಿಯಾಗುತ್ತದೆ.
Shani Dev: ಶನಿವಾರ ಶನಿ ದೇವರಿಗೆ ಮೀಸಲಾಗಿದೆ. ಈ ದಿನದಂದು ಶನಿದೇವನನ್ನು ಪೂಜಿಸುವುದರಿಂದ ಮತ್ತು ಕೆಲವು ಕ್ರಮಗಳನ್ನು ಮಾಡುವುದರಿಂದ ಶನಿದೇವನು ಪ್ರಸನ್ನನಾಗಬಹುದು. ಶನಿದೇವನು ಪ್ರಸನ್ನನಾದಾಗ ಭಕ್ತರನ್ನು ಶ್ರೀಮಂತರನ್ನಾಗಿಸುತ್ತಾನೆ ಎಂದು ಹೇಳಲಾಗುತ್ತದೆ.
Shani Dev: ಇಂದು ಶನಿ ದೇವರಿಗೆ ವಿಶೇಷವಾಗಿದೆ. 26 ನವೆಂಬರ್ 2022 ರಂದು, ಚಂದ್ರನು ಧನು ರಾಶಿಯಲ್ಲಿ ಸಾಗಲಿದ್ದಾನೆ. ಇದರಿಂದ ಅನೇಕ ರಾಶಿಗಳಿಗೆ ಉತ್ತಮ ಲಾಭ ಸಿಗಲಿದೆ ಎಂಬುದು ಜೋತಿಷ್ಯರ ಅಭಿಮತ. ಅಲ್ಲದೆ, ಸೂರ್ಯ, ಬುಧ ಮತ್ತು ಶುಕ್ರ ಕೂಡ ಈ ಅನುಕ್ರಮದಲ್ಲಿ ಸಂಗಮವಾಗುತ್ತಾರೆ.
Saturday Shani Mantra: ಯಾರ ಮೇಲೆ ಶನಿದೇವನ ಕೃಪೆ ಇರಲಿದೆಯೋ ಅವರು ಜೀವನದಲ್ಲಿ ಯಾವುದೇ ಸಮಸ್ಯೆ ಎದುರಿಸುವುದಿಲ್ಲ ಎಂಬುದು ನಂಬಿಕೆ. ಅದೇ ಸಮಯದಲ್ಲಿ, ಶನಿದೇವನ ವಕ್ರ ದೃಷ್ಟಿಯಿಂದಾಗಿ, ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳಿಗೆ ಕೊನೆಯೇ ಇರುವುದಿಲ್ಲ ಎಂದೂ ಸಹ ಹೇಳಲಾಗುತ್ತದೆ. ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಲು ಅಥವಾ ದೂರವಿರಲು ಕೆಲವು ಮಂತ್ರಗಳು ಸಹಕಾರಿಯಾಗಿವೆ. ಅವುಗಳ ಬಗ್ಗೆ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.