ಇಲ್ಲಿಯವರೆಗೆ ಶನಿ ಕಾಟದಿಂದ ಯಾವ ಕೆಲಸ ಪೂರ್ಣಗೊಳ್ಳುತ್ತಿರಲಿಲ್ಲವೋ ಈಗ ಆ ಎಲ್ಲಾ ಕೆಲಸಗಳು ಶನಿ ದೇವನ ಕೃಪೆಯಿಂದಲೇ ಪೂರ್ಣವಾಗಲಿದೆ. ಇನ್ನು ಮುಂದೆ ಈ ರಾಶಿಯವರ ಅದೃಷ್ಟದಾಟ ಶುರುವಾಗಲಿದೆ.
ಇತಿಹಾಸ ಪ್ರಸಿದ್ದ ಕನಸವಾಡಿಯ ಶನಿಮಹಾತ್ಮ ದೇವಾಲಯದಲ್ಲಿ ಶನಿದೇವನ ಪೂಜೆಗಾಗಿ ಹೂವಿನ ಹಾರದ ಮಧ್ಯೆ ಮಾಂಸವನ್ನು ಮಿಶ್ರಣ ಮಾಡಿ ಆ ಹಾರವನ್ನು ದೇಗುಲದ ಸಿಬ್ಬಂದಿಗೆ ನೀಡಿ ಕಿಡಿಗೇಡಿಗಳು ಪರಾರಿ ಆಗಿದ್ದಾರೆ. ಆದರೆ, ದೇವಾಲಯದ ಗರ್ಭಗುಡಿ ತಲುಪುವ ಮುನ್ನವೇ ಹಾರದ ಅಸಲಿಯತ್ತು ಬಯಲಿಗೆ ಬಂದಿದೆ.
ಇದೀಗ 30 ವರ್ಷಗಳ ಬಳಿಕ ಶನಿ ತನ್ನದೇ ಆದ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಹೀಗೆ ಕುಂಭ ರಾಶಿಗೆ ಪ್ರವೇಶಿಸುವುದರೊಂದಿಗೆ ಶನಿ ಕೆಲವು ರಾಶಿಗಳ ಮೇಲೆ ತನ್ನ ಕೃಪೆ ಹರಿಸುವುದಕ್ಕೂ ಆರಂಭಿಸುತ್ತಾನೆ.
Sun Saturn Transit 2023: ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ರಾಜ ಎಂದು ಪರಿಗಣಿಸಲ್ಪಡುವ ಸೂರ್ಯ ದೇವ ಹಾಗೂ ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿ ದೇವ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಜನೆಗೊಳ್ಳಲಿದ್ದಾರೆ. ಸೂರ್ಯ ದೇವನ ಪುತ್ರ ಶನಿ. ಒಂದೇ ರಾಶಿಯಲ್ಲಿ ತಂದೆ-ಮಗ ಈ ಎರಡು ಪ್ರಮುಖ ಗ್ರಹಗಳ ಸಂಯೋಜನೆಯು ನಿಮ್ಮ ಮೇಲೆ ಏನು ಪರಿಣಾಮ ಬೀರಲಿದೆ ಎಂದು ತಿಳಿಯಿರಿ.
Saturn Transit 2023: 2023ರ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹಲವು ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ ನಡೆಯಲಿದೆ. 2023ರ ಆರಂಭದಲ್ಲಿ ಕರ್ಮಫಲದಾತ ಶನಿಯು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
Shasha Pancha Mahapurusha Rajayoga Effect: ಶನಿಯ ಸಂಕ್ರಮಣದಿಂದ ರೂಪುಗೊಳ್ಳುತ್ತಿರುವ ಶಶ ಪಂಚ ಮಹಾಪುರುಷ ರಾಜಯೋಗವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.
ಶನಿಯು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದಂತೆಯೇ ವಿಪರೀತ ರಾಜಯೋಗ ನಿರ್ಮಾಣವಾಗುತ್ತದೆ. ಇದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮೂರು ರಾಶಿಯವರ ಮೇಲೆ ಈ ವಿಪರೀತ ರಾಜಯೋಗ ಅತ್ಯಂತ ಮಂಗಳಕರ ಪರಿಣಾಮವನ್ನು ಉಂಟು ಮಾಡಲಿದೆ.
ಶನಿಯ ರಾಶಿ ಪರಿವರ್ತನೆಯಿಂದ ಎರಡು ರಾಶಿಗಳ ಶನಿಯ ಧೈಯ್ಯಾ ಕೊನೆಯಾಗಿತ್ತು. ಹೌದು ಮಿಥುನ ಮತ್ತು ತುಲಾ ರಾಶಿಯವರು ಎರಡೂವರೆ ವರ್ಷದ ಶನಿ ಕಾಟದಿಂದ ಮುಕ್ತಿ ಪಡೆದಿದ್ದರು. ಆದರೆ ಈಗ ಜುಲೈನಿಂದ, ಶನಿಯು ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.