ಹೊಸ ವರ್ಷ ಆರಂಭವಾಗುತ್ತಿದ್ದ ಹಾಗೆಯೇ ಶನಿದೇವ ಕೆಲವು ರಾಶಿಯವರ ಅದೃಷ್ಟದ ಬಾಗಿಲು ಕೂಡ ತೆರೆಯುತ್ತಾನೆ. ನಂತರ ಜೂನ್ 3, 2027 ರವರೆಗೆ ಈ ರಾಶಿಯವರ ಬೆನ್ನಿಗಿದ್ದು ಕಾಯುತ್ತಿರುತ್ತಾನೆ.
Saturn Transit: ನವಗ್ರಹಗಳಲ್ಲಿ ಶನಿ ಗ್ರಹವು ಅತಿ ನಿಧಾನವಾಗಿ ಚಲಿಸುವ ಗ್ರಹ. ಈ ಗ್ರಹ ಒಂದು ರಾಶಿಚಕ್ರದಿಂದ ಮತ್ತೊಂದು ರಾಶಿಚಕ್ರಕ್ಕೆ ಚಲಿಸಲು ಬರೋಬ್ಬರಿ ಎರಡೂವರೆ ವರ್ಷ ಸಮಯ ಬೇಕಾಗುತ್ತದೆ.
Shani Deva: ಜ್ಯೋತಿಷ್ಯ ಶಾಸ್ತ್ರದಲ್ಲಿ, ಕರ್ಮಫಲದಾತ ಎಂದು ಕರೆಯಲ್ಪಡುವ ಶನಿ ಮಹಾತ್ಮ ಜಾತಕದಲ್ಲಿ ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಜೀವನದಲ್ಲಿ ಕೇವಲ ಶುಭ ಫಲಗಳನ್ನು ಮಾತ್ರ ನೀಡ್ತಾನೆ ಎನ್ನಲಾಗುತ್ತದೆ.
Shasha Rajyog: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿಯನ್ನು ಅತ್ಯಂತ ಶಕ್ತಿಯುತ ಗ್ರಹ ಎನ್ನಲಾಗುತ್ತದೆ. ಕರ್ಮಫಲದಾತ ಕೇವಲ ಕೆಟ್ಟ ಫಲಗಳನ್ನಷ್ಟೇ ನೀಡುವುದಿಲ್ಲ ಶುಭ ಫಲಗಳನ್ನೂ ನೀಡುತ್ತಾನೆ.
Samsaptak Yoga 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಿತಾ-ಪುತ್ರರಾದ ಸೂರ್ಯ-ಶನಿ ಇಬ್ಬರೂ ಮುಖಾಮುಖಿಯಾದಾಗ ಸಂಸಪ್ತಕ ಎನ್ನುವ ವಿಶೇಷ ಯೋಗವು ರೂಪುಗೊಳ್ಳುತ್ತದೆ. ಇದನ್ನು ಅತ್ಯಂತ ಶುಭಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
Rahu Gochar: ಪಾಪ ಗ್ರಹ ರಾಹು ನ್ಯಾಯದ ದೇವರು ಶನಿಯ ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದ್ದು, ಇದು ಕೆಲವು ರಾಶಿಯವರ ಮೇಲೆ ಭಾರೀ ಹಾನಿಯನ್ನು ಉಂಟು ಮಾಡಲಿದೆ ಎನ್ನಲಾಗುತ್ತಿದೆ.
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಶಮಿ ಸಸ್ಯವನ್ನು ಇಡುವುದರಿಂದ ವ್ಯಕ್ತಿಯು ಜೀವನದಲ್ಲಿ ಎದುರಾಗಿರುವ ನಾನಾ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತಾನೆ ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.