ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ 'ವಿಕ್ರಾಂತ್ ರೋಣ' ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಈಗಾಗಲೇ ಬಾಕ್ಸ್ ಆಫಿಸ್ನಲ್ಲಿ ₹210 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರ ₹250 ಕೋಟಿ ಕ್ಲಬ್ ಸೇರಲು ದಾಪುಗಾಲು ಇಡುತ್ತಿದೆ. ಈ ಹೊತ್ತಲ್ಲೇ ಅಭಿಮಾನಿಗಳಿಗೆ ಡಬಲ್ ಧಮಾಖ ಸಿಕ್ಕಿದೆ. ಸೆಪ್ಟಂಬರ್ 2ರಂದು ಅದ್ಧೂರಿಯಾಗಿ ಕಿಚ್ಚ ಸುದೀಪ್ ಅವರ ಬರ್ತ್ ಡೇ ಆಚರಿಸಲು ಅಭಿಮಾನಿ ಬಳಗ ಸಜ್ಜಾಗಿದ್ದು, ಸಂಭ್ರಮಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಸಾಥ್ ನೀಡಿದ್ದಾರೆ.
ಸತತ 2 ವರ್ಷಗಳಿಂದ ನಿರಂತರವಾಗಿ ಸೂಪರ್ ಹಿಟ್ ಪಿಚ್ಚರ್ಗಳು, ಹೊಸ ಹೊಸ ಕಾನ್ಸೆಪ್ಟ್ಗಳ ಮೂಲಕ ಅತ್ಯದ್ಭುತ ಸಿನಿಮಾಗಳನ್ನ ವೀಕ್ಷಕರ ಮನೋರಂಜನೆಗೆ ಪ್ರಸಾರ ಮಾಡುತ್ತಾ, ತನ್ನದೇ ಆದ ಸ್ಟೈಲ್ನಿಂದ ಹಿಟ್ ದಿನದ ಫಿಲಿಂಗ್ ನೀಡುತ್ತಾ ಬಂದಿರುವ ಜೀ ಪಿಚ್ಚರ್ ಈ ಬಾರಿಯ ಡಾ.ಶಿವರಾಜ್ಕುಮಾರ್ ಬರ್ತ್ಡೇ ಪ್ರಯುಕ್ತ ವಿನೂತನ ಪ್ರಯೋಗಕ್ಕೆ ಸಜ್ಜಾಗಿದೆ.
ದೇವರ ದರ್ಶನಕ್ಕೆ ಬಂದ ಶಿವಣ್ಣ ಗೀತಕ್ಕ ಜೋಡಿ ಶಿವಣ್ಣನಿಗೆ ಡಾಲಿ ಪೃಥ್ವಿ ಅಂಬರ್ ಸಾಥ್ ಶಿವಣ್ಣ ಹಾಗೂ ಡಾಲಿಯನ್ನ ನೋಡಲು ಮುಗಿಬಿದ್ದ ಫ್ಯಾನ್ಸ್ ಚಾಮುಂಡಿ ಬೆಟ್ಟದಲ್ಲಿ ಅಭಿಮಾನಿಗಳ ನೂಕು ನುಗ್ಗಲು
ಶಿವಣ್ಣ ಅಭಿನಯದ 125ನೇ ಚಿತ್ರ ʻವೇದʼಕ್ಕೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಶುಭಹಾರೈಸಿದ್ದಾರೆ.. ಇದೇ ವೇಳೆ ರಾಜ್ ಫ್ಯಾಮಿಲಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ ಎಂದ ಅನಿಲ್ ಕುಂಬ್ಳೆ, ಡಾ.ರಾಜ್ಕುಮಾರ್ ಭೇಟಿಯಾದ ಸಂದರ್ಭವನ್ನು ಮೆಲುಕು ಹಾಕಿದ್ದಾರೆ..
ರಾಜ್ ಕುಮಾರ್ ಯಾರಿಗೂ ಏನೂ ಹೆಚ್ಚಾಗಿ ಹೇಳುತ್ತಿರಲಿಲ್ಲ ಎಂದು ಹಿರಿಯ ನಟ ಅನಂತ್ ನಾಗ್ ಹೇಳಿದ್ದಾರೆ.. ರಾಜ್ ಕುಮಾರ್ ತಮ್ಮ ಅಭಿನಯ, ನಡವಳಿಕೆಯಿಂದ ಎಲ್ಲವನ್ನೂ ಕಲಿಸಿದವರು. ಡಾ.ರಾಜ್ ಕುಮಾರ್ ಮಗನಾಗಿ ನೀವು ಅಂತಹ ಸಿನಿಮಾಗಳನ್ನ ಮಾಡಬೇಕು ಎಂದು ವೇದ ಟೀಸರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಶಿವಣ್ಣಗೆ ಸಲಹೆ ನೀಡಿದ್ದಾರೆ.
James Release: ಒಂದೆಡೆ ಜೇಮ್ಸ್ ಸಿನಿಮಾ ಭರ್ಜರಿ ಪ್ರರ್ದಶನ ಕಾಣುತ್ತಿದೆ. ಮತ್ತೊಂದೆಡೆ ಶಿವಣ್ಣ ದಂಪತಿ ಮೈಸೂರಿನಲ್ಲಿರುವ ಶಕ್ತಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿ ಧಾಮಕ್ಕೆ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ದಂಪತಿ ಸ್ವತಃ ಬೈಕ್ನಲ್ಲಿ ಬಂದಿದ್ದಾರೆ.
ಶಿವರಾಜ್ಕುಮಾರ್ ನಟನೆಯ 123ನೇ ಸಿನಿಮಾ 'ಬೈರಾಗಿ' ಟೀಸರ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. 'ಜೇಮ್ಸ್' ಜತೆ 'ಬೈರಾಗಿ' ದರ್ಶನ ಮಾಡಿಸಲು ಚಿತ್ರತಂಡ ಸಜ್ಜಾಗಿದೆ. ಇದರ ಕುರಿತಾಗಿ ಶಿವಣ್ಣ ಮಾತನಾಡಿದ್ದಾರೆ.
‘ಭಜರಂಗಿ-2’ ರಿಲೀಸ್ ಹಿನ್ನೆಲೆ ಬೆಂಗಳೂರಿನ ಸಿದ್ದೇಶ್ವರ್ ಥಿಯೇಟರ್ ಗೆ ಶಿವಣ್ಣ ಭೇಟಿ ನೀಡಿದ್ದರು. ಈ ವೇಳೆ ನೆಚ್ಚಿನ ನಟನಿಗೆ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸಿ ಗ್ರ್ಯಾಂಡ್ ಆಗಿ ಸ್ವಾಗತಿಸಿದರು.
1990 ರಲ್ಲಿ ಹಿಮಾಲಯ ದಾಸಾನಿಯನ್ನು ಮದುವೆಯಾದ ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಮಧ್ಯದಲ್ಲಿ ಒಂದೂವರೆ ವರ್ಷ ಬೇರೆಯಾಗಿದ್ದರು ಎನ್ನುವ ಸಂಗತಿಯನ್ನು ಬಹಿರಂಗಪಡಿಸಿದರು. ಅಂದಿನಿಂದ ಅವರು ಈ ವಿಚಾರವಾಗಿ ತೇಪೆ ಹಾಕಿದರೂ, ಆ ಹಂತವನ್ನು ನೆನಪಿಸಿಕೊಳ್ಳುವಾಗ ಅವರು ಈಗಲೂ ಹೆದರುತ್ತಾರೆ ಎಂದು ಹೇಳಿದರು.
ಕಳೆದ ವಾರವಷ್ಟೇ ಬಿಡುಗಡೆಯಾದ 'ದಿ ವಿಲನ್' ಸಿನಿಮಾ ಥಿಯೇಟರ್ ಯಶಸ್ವೀ ಪ್ರದರ್ಶನ ಕಾಣುತ್ತಿರುವುದು ಒಂದೆಡೆಯಾದರೆ, ಇತ್ತ ಸೋಷಿಯಲ್ ಮೀಡಿಯಾದಲ್ಲಿ ಕೂಡ ಚಾಲ್ತಿಯಲ್ಲಿದೆ. ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.