ಗುಜರಾತಿನ ವಡೋದರದಲ್ಲಿ ಇಂತಹ ಒಂದು ವಿಶ್ವವಿಖ್ಯಾತ ದೇವಾಲಯವಿದ್ದು, ಅದು ದಿನೇ ದಿನೇ ಕಣ್ಮರೆಯಾಗುತ್ತದೆ. ಸ್ವಲ್ಪ ಹೊತ್ತಿನ ಬಳಿಕ ಕಾಣಿಸಿಕೊಳ್ಳುತ್ತದೆ. ಈ ರೋಮಾಂಚನಕಾರಿ ಘಟನೆಯನ್ನು ನೋಡಲು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.
Shravan 2022 Remedies: ಇಂದು ಜುಲೈ 29, 2022 ಶುಕ್ರವಾರ. ಶ್ರಾವಣ ಮಾಸ ಆರಂಭದ ದಿನ. ಈ ದಿನ ಎಲಕ್ಕಿಯಿಂದ ಮಾಡಲಾಗುವ ಒಂದು ಉಪಾಯದಿಂದ ನಿಮ್ಮ ಭಾಗ್ಯ ಬದಲಾಗುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?
Dreams That Bring Fortune In Shravan Month 2022-ಶ್ರಾವಣ ಮಾಸದಲ್ಲಿ ಶಿವನನ್ನು ಒಲಿಸಿಕೊಳ್ಳಲು ಶಿವಾಲಯಗಳಲ್ಲಿ ಭಕ್ತರ ದಂಡೆ ಹರಿದುಬರುತ್ತದೆ. ಶಿವಭಕ್ತರು ಮಹಾದೇವನಿಗೆ ಜಲಾಭಿಷೇಕ, ರುದ್ರಾಭಿಷೇಕ ನಡೆಸುತ್ತಾರೆ ಮತ್ತು ಮಂತ್ರವನ್ನು ಪಠಿಸುವ ಸಂಪೂರ್ಣ ಭಕ್ತಿ ಭಾವದ ಮೂಲಕ ಶಿವನನ್ನು ಪೂಜಿಸುತ್ತಾರೆ.
Shami Offer On Shivling:ಶಮಿ ಗಿಡ ಶಿವನಿಗೆ ಅತ್ಯಂತ ಪ್ರಿಯವಾದ ವೃಕ್ಷಗಳಲ್ಲಿ ಒಂದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಶ್ರಾವಣ ಮಾಸದಲ್ಲಿ ದೇವಾದಿದೇವ ಶಿವನ ಆಶೀರ್ವಾದವನ್ನು ಪಡೆಯಲು ಶಿವಲಿಂಗದ ಮೇಲೆ ಬೆಲ್ಪತ್ರಿಯ ಜೊತೆಗೆ ಶಮಿ ಪತ್ರಿಗಳನ್ನು ಕೂಡ ಅರ್ಪಿಸಬಹುದಾಗಿದೆ. ಏಕೆಂದರೆ ಶಿವನಿಗೆ ಶಮಿ ಪತ್ರಿಯನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
Rudraksha Benefits: ಪೌರಾಣಿಕ ನಂಬಿಕೆಗಳ ಪ್ರಕಾರ ಶಿವನ ಕಣ್ಣೀರಿನ ಹನಿಗಳಿಂದ ರುದ್ರಾಕ್ಷ ಉತ್ಪತ್ತಿಯಾಗಿದೆ ಎನ್ನಲಾಗುತ್ತದೆ. ಶಿವನಿಗೆ ಪ್ರಿಯವಾದ ರುದ್ರಾಕ್ಷದ ಹಲವು ಲಾಭಗಳಿವೆ. ಬಹುತೇಕರಿಗೆ ಇದರ ಲಾಭಗಳು ತಿಳಿದಿಲ್ಲ.
Shravan Maas 2022: ಹಿಂದೂ ಧರ್ಮದಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಮಾಸವೆಂದು ಪರಿಗಣಿಸಲಾಗಿದೆ. ಶ್ರಾವಣ ಮಾಸದಲ್ಲಿ ಶಿವನ ಆಶೀರ್ವಾದ ಪಡೆಯಲು ಮನೆಯಲ್ಲಿ ತುಳಸಿ ಜೊತೆಗೆ ಈ ಗಿಡಗಳನ್ನು ನೆಟ್ಟರೆ ಶಿವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ.
Shravan Maasa Lucky Zodiac Signs - ಈ ಬಾರಿಯ ಶ್ರಾವಣ ಮಾಸದಲ್ಲಿ ಹಲವು ರಾಶಿಗಳ ಮೇಲೆ ದೇವಾಧಿದೇವ ಮಹಾದೇವನ ವಿಶೇಷ ಕೃಪೆ ಇರಲಿದೆ. ಈ ತಿಂಗಳು ಕೆಲ ರಾಶಿಗಳ ಜೀವನದಲ್ಲಿ ಖುಷಿಗಳ ಮಹಾಪೂರವೇ ಹರಿದು ಬರಲಿದೆ
Shravan Month 2022: ಜುಲೈ 29 ರಿಂದ ಶ್ರಾವಣ ಮಾಸ ಆರಂಭವಾಗುತ್ತಿದೆ. ಈ ತಿಂಗಳಲ್ಲಿ ದೇವಾದಿ ದೇವ ಶಿವನಿಗೆ ಪೂಜೆ-ಅರ್ಚನೆ ಸಲ್ಲಿಸಲಾಗುತ್ತದೆ. ವರ್ಷ 2022ರ ಶ್ರಾವಣ ಮಾಸ ಮೂರು ರಾಶಿಗಳ ಜನರ ಪಾಲಿಗೆ ತುಂಬಾ ವಿಶೇಷವಾಗಿರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.