ನೀವು SIP ಅನ್ನು ಒಮ್ಮೆ ಪ್ರಾರಂಭಿಸಿದರೆ ನಂತರ ಪ್ರತಿ ತಿಂಗಳು ನಿಯಮಿತವಾಗಿ ಹೂಡಿಕೆ ಮಾಡಿ. ಪ್ರತಿ ತಿಂಗಳು ಕಾಲಕಾಲಕ್ಕೆ SIP ನಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ಉತ್ತಮ ಲಾಭ ಸಿಗುತ್ತದೆ.
Mutual Fund Investment:ನೀವೂ ಕೂಡ ಒಂದು ವೇಳೆ ಇಕ್ವಿಟಿ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವೂ ಕೂಡ ಹೂಡಿಕೆಯ ಮೌಲ್ಯ ಕುಸಿಯದಂತೆ ಎಚ್ಚರಿಕೆವಹಿಸಬೇಕು. ರಿಟರ್ನ್ ಹಾಗೂ ರಿಸ್ಕ್ ನಡುವಿನ ಸಮತೋಲನವನ್ನು ನೀವು ಸಾಧಿಸಬೇಕು. ಹೀಗಾಗಿ ಅಂತಹುದೇ ಫಂಡ್ ಗಳನ್ನು ನೀವು ಆಯ್ಕೆ ಮಾಡಬೇಕು.
Phone Pay Gold SIP: ಗೋಲ್ಡ್ SIP ಪ್ರಾರಂಭಿಸುವ ಪ್ರಕ್ರಿಯೆ ತುಂಬಾ ಸುಲಭವಾಗಿದೆ ಮತ್ತು ಒಮ್ಮೆ ಮಾತ್ರ ಮಾಡಬೇಕಾಗಿದೆ. ಇದರ ನಂತರ, ನಿಯಮಿತ ಮಧ್ಯಂತರದಲ್ಲಿ ನಿಮ್ಮ ಖಾತೆಯಿಂದ ನಿರ್ದಿಷ್ಟ ಮೊತ್ತವನ್ನು ಸ್ವಯಂ ಚಾಲಿತವಾಗಿ ಕಡಿತಗೊಳ್ಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.