Dream Astrology : ಕೆಲವರಿಗೆ ಕನಸಿನಲ್ಲಿ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಜೀವನದಲ್ಲಿ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆಯೇ ಎಂಬ ಅನುಮಾನ ಹುಟ್ಟುತ್ತದೆ. ಈ ಪೈಕಿ ಕೆಲವರು ತಮ್ಮ ಕನಸಿನಲ್ಲಿ ಹಾವು ಕಂಡರೆ ಭಯಗೊಳ್ಳುತ್ತಾರೆ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Swapna Shastra: ಕನಸಿನಲ್ಲಿ ಹಾವುಗಳನ್ನು ಕಾಣುವುದು ತುಂಬಾ ವಿಶೇಷ. ಇದು ಅನೇಕ ಮಂಗಳಕರ ಮತ್ತು ಅಶುಭ ಅರ್ಥಗಳನ್ನು ಹೊಂದಿದೆ. ನಿಮ್ಮ ಕನಸಿನಲ್ಲಿ ಹಾವು ಕೊಲ್ಲುವುದು, ಕಚ್ಚುವುದು, ನಿಮ್ಮನ್ನು ಹಿಂಬಾಲಿಸುವುದು ಅಥವಾ ಸತ್ತ ಹಾವು ನಿಮ್ಮ ಕನಸಿನಲ್ಲಿ ಕಂಡರೆ, ಅದರ ಅರ್ಥದ ಬಗ್ಗೆ ತಿಳಿಯಿರಿ.
Snake In Dream: ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದಕ್ಕೂ ಏನಾದರೂ ಒಂದು ಅರ್ಥ ಇದ್ದೇ ಇರುತ್ತದೆ. ಅದರಂತೆ ಕನಸಿನಲ್ಲಿ ಹಾವನ್ನು ಕಂಡರೆ ಏನು ಫಲ? ಅದರಲ್ಲೂ ಕನಸಿನಲ್ಲಿ ಯಾವ ಬಣ್ಣದ ಹಾವನ್ನು ಕಂಡರೆ ಏನು ಅರ್ಥ ಎಂದು ತಿಳಿಯಿರಿ.
ನಮ್ಮ ದೇಶದಲ್ಲಿ ಹಾವುಗಳ ಬಗ್ಗೆ ಅನೇಕ ನಂಬಿಕೆಗಳಿವೆ. ಅದೇ ರೀತಿ ಹಾವನ್ನು ಕಂಡರೆ ಎಂಥ ಗುಂಡಿಗೆ ಇದ್ದರೂ ಬೆಚ್ಚಿ ಬೀಳುತ್ತದೆ. ಕೆಲವರ ಕನಸಿನಲ್ಲಿ ಹಾವುಗಳು ಕಾಣಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಕನಸಿನಲ್ಲಿ ಕಾಣುವ ಪ್ರತಿಯೊಂದು ವಸ್ತುವಿಗೆ ಅದರದ್ದೇ ಆದ ಲಾಭವಿದೆ. ಹಾಗಿದ್ದರೆ ಕನಸಿನಲ್ಲಿ ಹಾವು ಕಂಡರೆ ಅದರ ಅರ್ಥವೇನು ಎಂದು ಈಗ ತಿಳಿಯೋಣ.
Dream Meaning: ಕನಸಿನಲ್ಲಿ ಹಾವು ಕಾಣಿಸುವುದು ಶುಭ ಸಂಕೇತ ಕೂಡ ಹೌದು ಮತ್ತು ಅಶುಭ ಸಂಕೇತ ಕೂಡ ಹೌದು. ಆದರೆ ಈ ಶುಭ ಹಾಗೂ ಅಶುಭ ಸಂಕೇತಗಳು ಹಾವಿನ ಬಣ್ಣವನ್ನು ಆಧರಿಸಿದೆ. ಅರ್ಥಾತ್ ಕನಸಿನಲ್ಲಿ ಹಾವಿನ ಬಣ್ಣ ವಿಭಿನ್ನ ಫಲಿತಾಂಶಗಳನ್ನು ನೀಡುತ್ತದೆ.
Snake Dream Meaning : ಎಲ್ಲರೂ ಮಲಗುವಾಗ ಕನಸು ಕಾಣುತ್ತಾರೆ. ಹೆಚ್ಚಿನ ಕನಸುಗಳಿಗೆ ನಾವು ಗಮನ ಕೊಡುವುದಿಲ್ಲ. ಆದರೆ ನಾವು ಕನಸುಗಳ ವಿಜ್ಞಾನವನ್ನು ನಂಬಿದರೆ, ಈ ಕನಸುಗಳು ವಿಭಿನ್ನ ಅರ್ಥಗಳನ್ನು ನೀಡುತ್ತವೆ. ಇದು ನಮ್ಮ ನಿಜ ಜೀವನದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳ ಬಗ್ಗೆ ಸೂಚಿಸುತ್ತದೆ.
Swapna Shastra : ನಿಮ್ಮ ಕನಸಿನಲ್ಲಿ ನೀವು ಮತ್ತೆ ಮತ್ತೆ ಹಾವುಗಳನ್ನು ನೋಡುತ್ತೀರಾ ಮತ್ತು ಆ ದೃಶ್ಯವನ್ನು ನೋಡಿ ನೀವು ಭಯಪಡುತ್ತೀರಿ. ಅಂತಹ ಕನಸುಗಳನ್ನು ನೋಡುವ ರಹಸ್ಯವನ್ನು ಕನಸಿನ ಗ್ರಂಥದಲ್ಲಿ ಹೇಳಲಾಗಿದೆ.
Snake In Dream: ಸಪ್ನ ಶಾಸ್ತ್ರದ ಪ್ರಕಾರ, ಭಯಾನಕ ಕನಸುಗಳು ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಸೂಚಿಸುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಸೂಚಿಸುವ ಕೆಲವು ಭಯಾನಕ ಕನಸುಗಳಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.