Allu Arjun Full Home: ಅತ್ಯುತ್ತಮ ಚಿತ್ರಗಳ ಹೊರತಾಗಿ, ದಕ್ಷಿಣದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಅಲ್ಲು ಅರ್ಜುನ್ ಮನೆಯ ಪೂರ್ತಿ ನೋಟದ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
Star celebrity couple divorce: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಸೆಲೆಬ್ರಿಟಿಗಳ ಬಗ್ಗೆ ಹೇಳಬೇಕಾಗಿಲ್ಲ. ಯಾವ ದಿನ ಯಾವ ಸೆಲೆಬ್ರಿಟಿಗಳು ತಮ್ಮ ವಿಚ್ಛೇದನವನ್ನು ಘೋಷಿಸುತ್ತಾರೆ ಎನ್ನುವ ಪರಿಸ್ಥಿತಿ ಬಂದಿದೆ.
Lavanya-Varun Tej: ಪವನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೆಗಾ ಸೊಸೆ ಹಾಗೂ ವರುಣ್ ತೇಜ್ ಪತ್ನಿ ಲಾವಣ್ಯ ತ್ರಿಪಾಠಿ ಆಗಮಿಸಿರಲಿಲ್ಲ. ಇದೀಗ ಈ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಚರ್ಚೆಯೊಂದು ಶುರುವಾಗಿದೆ..
South Actor Abbas: ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಜೊತೆಗೆ ಸಿನಿಮಾವೊಂದರಲ್ಲಿ ರೊಮ್ಯಾನ್ಸ್ ಮಾಡಿದ ದಕ್ಷಿಣ ಚಿತ್ರರಂಗದ 90 ರ ದಶಕದ ಬಹುಬೇಡಿಕೆ ನಟ, ಸಾಲು ಸಾಲು ಸಿನಿಮಾಗಳ ಸೋಲಿನಿಂದ ಟಾಯ್ಲೆಟ್ ಕ್ಲೀನರ್ ಆಗಿದ್ದಾರೆ. ಈ ನಟ ಯಾರು ಗೊತ್ತೇ?
Aishwarya Rajinikanth Second Marriage: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಮಗಳು.. ಐಶ್ವರ್ಯಾ ಡಿವೋರ್ಸ್ ಬೆನ್ನಲ್ಲೇ ಎರಡನೇ ಮದುವೆಯಾಗ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
Actor Pawan Kalyan: ನಟ, ರಾಜಕೀಯ ವ್ಯಕ್ತಿ ಪವನ್ ಕಲ್ಯಾಣ್ ಸದ್ಯ ಚುನಾವಣಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಈ ನಡುವೆ ನಾಯಕ ತಮ್ಮ ಮೂರನೇ ಪತ್ನಿಗೂ ವಿಚ್ಚೇದನ ನೀಡಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ..
India's highest paid actor: ಬಾಲಿವುಡ್ ಹಿರೋಗಳಿಗೆ ಹೋಲಿಸದರೆ ಸೌತ್ ಸ್ಟಾರ್ಗಳ ಸಂಭಾವನೆ ಹುಬ್ಬೇಸುವಂತಿದೆ... ಜನಪ್ರಿಯತೆಯೂ ಹಾಗೇ.. ಇದೀಗ ಒಂದು ಸಿನಿಮಾಗೆ 280 ಕೋಟಿ ರೂ ಚಾರ್ಜ್ ಮಾಡುವ ಸೌತ್ ನಟನ ಬಗ್ಗೆ ತಿಳಿದುಕೊಳ್ಳೋಣ..
Naga Chaitanya separated from his mother: ಟಾಲಿವುಡ್ ನಟ ನಾಗಾರ್ಜುನ ಮೊದಲ ಪತ್ನಿಯ ಪುತ್ರ ನಾಗ ಚೈತನ್ಯ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಮಾಜಿ ಪತ್ನಿ ನಟಿ ಸಮಂತಾ ಅವರಿಂದ ದೂರವಾಗಿರುವ ನಾಗ ಚೈತನ್ಯ ಸ್ವಂತ ತಾಯಿಯಿಂದಲೂ ದೂರವಾಗಿದ್ದಾರೆ. ಕಾರಣ ಏನು ಗೊತ್ತಾ?
Allu Arjun Full Home: ಅತ್ಯುತ್ತಮ ಚಿತ್ರಗಳ ಹೊರತಾಗಿ, ದಕ್ಷಿಣದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಇದೀಗ ಅಲ್ಲು ಅರ್ಜುನ್ ಮನೆಯ ಪೂರ್ತಿ ನೋಟದ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ..
Vijay Devarakonda About His Relationship: ಸೌತ್ ನಟ ವಿಜಯ್ ದೇವರಕೊಂಡ ಅವರು ತಮ್ಮ ಮುಂಬರುವ ಚಿತ್ರ 'ದಿ ಫ್ಯಾಮಿಲಿ ಸ್ಟಾರ್'ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ನಟ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
South Actor: ತನ್ನ ನಟನೆಯ ಆಧಾರದ ಮೇಲೆ ತನ್ನದೇ ಆದ ಗುರುತನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಚಿತ್ರ ಜಗತ್ತಿನ ಒಬ್ಬ ವ್ಯಕ್ತಿ ಈ ನಟ.. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು ಬಾಲಿವುಡ್ ನಲ್ಲೂ ಉತ್ತಮ ಛಾಪು ಮೂಡಿಸುವಲ್ಲಿ ಎಡವಲಿಲ್ಲ. ಈ ನಟ ಜನಮನ ಗೆದ್ದಿದ್ದು ಹೀರೋ ಪಾತ್ರದಲ್ಲಿ ಅಲ್ಲ, ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿ, ಎಷ್ಟರಮಟ್ಟಿಗೆ ಎಂದರೆ ಪ್ರತಿ ಸಿನಿಮಾದಲ್ಲೂ ವಿಲನ್ ಆಗಿಯೇ ನೋಡಬೇಕು ಎಂದು ಜನ ಡಿಮ್ಯಾಂಡ್ ಮಾಡತೊಡಗಿದರು.
Raja Abel life Story: ಚಿತ್ರರಂಗ ಪ್ರವೇಶಿಸುವುದು ಸುಲಭದ ಮಾತಲ್ಲ. ನಾಯಕನಾಗಿ ಅವಕಾಶಗಳು ಸಿಕ್ಕಿದ್ದು, ಸ್ಟಾರ್ ಹೀರೋ ಆಗಿ ಹತ್ತಾರು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ದೊಡ್ಡ ವಿಷಯ. ಅಂತಹ ಅವಕಾಶವನ್ನು ಯಾರೂ ಕಳೆದುಕೊಳ್ಳುವುದಿಲ್ಲ. ಆದರೆ ಒಬ್ಬ ಯುವ ನಾಯಕ ತನ್ನ ಸಿನಿಮಾ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಕಂಡಾಗಲೇ ಉದ್ಯಮವನ್ನು ತೊರೆದರು. ಹಾಗಾದರೆ ಯಾರು ಸ್ಟಾರ್?
Deepika Padukone: ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ ಸೌತ್ನಲ್ಲಿ ತಮ್ಮ ವೇಗವನ್ನು ಹೆಚ್ಚಿಸಿಕೊಂಡಿದ್ದಾರೆ.. ಬಾಲಿವುಡ್ನಲ್ಲಿ ಸ್ಟಾರ್ ಪಟ್ಟಕ್ಕೆ ಏರುತ್ತಿರುವ ಈ ಚೆಲುವೆ.. ಸದ್ಯ ದಕ್ಷಿಣದ ಎಲ್ಲಾ ಭಾಷೆಗಳತ್ತ ತಮ್ಮ ಗಮನಹರಿಸುತ್ತಿದ್ದಾರೆ..
Kamal Hassan Father Mother: ತಮಿಳು ಚಿತ್ರರಂಗದ ಗ್ಲೋಬಲ್ ಹೀರೋ ಕಮಲ್ ಹಾಸನ್ ಅವರು ತಮ್ಮ ತಂದೆ ಮತ್ತು ತಾಯಿ ಯಾರೆಂದು ನಿಮಗೆ ಗೊತ್ತಾ? ಗೊತ್ತಿಲ್ಲವಾದರೆ ಈಗ ತಿಳಿದುಕೊಳ್ಳೋಣ ಬನ್ನಿ..
Richest superstar of South: ಸೌತ್ ಸೂಪರ್ ಸ್ಟಾರ್ಗಳ ಕುರಿತಾದ ಮಾಹಿತಿಗಳು ಇತ್ತೀಚೆಗೆ ಸೋಷಿಯಲ್ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿವೆ.. ಅದೇ ರೀತಿ ಇದೀಗ ದಕ್ಷಿಣ ಭಾರತದ ಶ್ರೀಮಂತ ಸೂಪರ್ ಸ್ಟಾರ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ..
South actor grief over Jaibhim : 2021 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಇದರಲ್ಲಿ ಜಯಬೀಮ್ ಗೆ ಪ್ರಶಸ್ತಿ ಬಂದಿಲ್ಲ. ಈ ಬಗ್ಗೆ ಖ್ಯಾತ ನಟರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
Indiaʼs Richest Comedian : ಹಾಸ್ಯನಟರು ಮನರಂಜನಾ ಉದ್ಯಮದಲ್ಲಿ ನಾಐಕ ನಟರಂತೆ ಹೆಚ್ಚು ಸಂಭಾವನೆ ಪಡೆಯುವುದಿಲ್ಲ ಮತ್ತು ಅವರ ಆದಾಯ ಕೂಡ ಕಡಿಮೆ ಎಂಬ ಸಾಮಾನ್ಯ ನಂಬಿಕೆಯಿದೆ. ಆದರೆ ಕೆಲವು ಭಾರತೀಯ ಹಾಸ್ಯನಟರು ಈ ಕಲ್ಪನೆಯನ್ನು ಸುಳ್ಳು ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.