ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸುವಾಗ ಐಆರ್ಸಿಟಿಸಿ ವತಿಯಿಂದ ಆಹಾರ ಪಡೆಯಲು ಹಣ ಪಾವತಿಸಬೇಕು ಎಂದು ನಿಮಗೆ ತಿಳಿದಿರಬಹುದು. ಆದರೆ, ಈ ಒಂದು ಟ್ರೈನ್ನಲ್ಲಿ ಕಳೆದ 29ವರ್ಷಗಳಿಂದ ಪ್ರಯಾಣಿಕರಿಗೆ "ಫ್ರೀ ಫುಡ್' ನೀಡಲಾಗುತ್ತಿದೆ.
Mangalore to New Delhi : ಮಂಗಳೂರಿನಿಂದ ನವದೆಹಲಿಗೂ ವಿಶೇಷ ರೈಲು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹೋಳಿ ಹಬ್ಬದ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ರೈಲು ಹೊರಡುವ ಸಮಯ, ದಿನಾಂಕ ಹಾಗೂ ಟಿಕೆಟ್ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
Ind vs Pak in ODI World Cup 2023: ವಿಶ್ವಕಪ್ನ ಹೈವೋಲ್ಟೇಜ್ ಕದನ ಇಂಡಿಯಾ vs ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಕಾತುರರಾಗಿ ಕಾಯುತ್ತಿರುವ ಕ್ರಿಕೆಟ್ ಪ್ರೇಮಿಗಳಿಗೆ ಭಾರತೀಯ ರೈಲ್ವೇಸ್ ಗುಡ್ ನ್ಯೂಸ್ ನೀಡಿದೆ.
Indian Railways: ಹೆಚ್ಚುತ್ತಿರುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ರೈಲಿನಲ್ಲಿ ಪ್ರಯಾಣಿಕರಿಗೆ ಎಸಿ, ಸ್ಲೀಪರ್ ಮತ್ತು ಸಾಮಾನ್ಯ ಕೋಚ್ನ ಸೌಲಭ್ಯವನ್ನು ನೀಡಲಾಗುತ್ತದೆ. ಇದರಲ್ಲಿ ಪ್ರಯಾಣಿಕರು ಮಾತೆಯ ದರ್ಶನಕ್ಕೆ ಹೋಗಬಹುದು.
ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ IRCTC ವತಿಯಿಂದ ವಿಶೇಷ 12 ದಿನಗಳ ತೀರ್ಥಯಾತ್ರೆಯನ್ನು ಆಯೋಜಿಸಲಾಗಿದೆ. ಈ ಬಗ್ಗೆ IRCTC ವ್ಯವಸ್ಥಾಪಕ ನಿರ್ದೇಶಕ ಕೆ.ರವಿಕುಮಾರ್ ಮತ್ತು ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್. ಸುಬ್ರಮಣಿ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ವಿಶೇಷ ಭಾರತ್ ಗೌರವ್ ಪ್ರವಾಸೋದ್ಯಮ ರೈಲನ್ನು ಪರಿಚಯಿಸಲಾಗಿದೆ.
ಇಂದಿನಿಂದ ಧಾರವಾಡದಲ್ಲಿ ಆರು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಯುವಜನೋತ್ಸವಕ್ಕೆ ನಾಡಿನ ವಿವಿಧ ಮೂಲೆಗಳಿಂದ ರೈಲುಗಳಲ್ಲಿ ಯುವ ಕಲಾವಿದರು ಆಗಮಿಸುತ್ತಿದ್ದು, ವಿಶೇಷವಾದ ಸ್ವಾಗತ ಕೋರಲಾಗುತ್ತಿದೆ. ಕಲಾವಿದರೊಂದಿಗೆ ನಮ್ಮ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.
ಭಾರತೀಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಘೋಷಿಸಿದೆ. ಹಬ್ಬದ ವಿಶೇಷ ರೈಲುಗಳು ಕ್ರಮವಾಗಿ ಮುಂಬೈ-ಮಂಗಳೂರು ಜಂಕ್ಷನ್, ಮಡಗಾಂವ್ ಜಂಕ್ಷನ್ ಮತ್ತು ಪುಣೆ-ಅಜ್ನಿ ನಡುವೆ ಸಂಚರಿಸಲಿವೆ ಎಂದು ಕೇಂದ್ರ ರೈಲ್ವೆ ಟ್ವೀಟ್ ಮಾಡಿದೆ.
ರೈಲ್ವೆ ಪ್ರಯಾಣಿಕರು ಡಿಸೆಂಬರ್ 10 ರಿಂದ 31 ರೈಲುಗಳಲ್ಲಿ ಕಾಯ್ದಿರಿಸದ ಟಿಕೆಟ್ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ. ಕೋವಿಡ್ ಗೂ ಮುನ್ನ ಓಡುತ್ತಿರುವ ಎಲ್ಲಾ ರೈಲುಗಳನ್ನು ಮರು ಪ್ರಾರಂಭಿಸಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಆದೇಶಿಸಿದೆ.
Indian Railways - ದೇಶಾದ್ಯಂತ ಹೆಚ್ಚಾಗುತ್ತಿರುವ ಕರೋನಾ (Covid-19) ಪ್ರಕರಣಗಳ ಹಿನ್ನೆಲೆ, ಭಾರತೀಯ ರೈಲ್ವೆ ವಿಭಾಗ ಮುಂಬೈ ಸೆಂಟ್ರಲ್ನಿಂದ ಅಹಮದಾಬಾದ್ ನಡುವಿನ ತೇಜಸ್ ಎಕ್ಸ್ಪ್ರೆಸ್ ಕಾರ್ಯಾಚರಣೆಯನ್ನು ಒಂದು ತಿಂಗಳ ಕಾಲ ಸ್ಥಗಿತಗೊಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ರೈಲು ಸೇವೆ ಪುನಃ ಸ್ಥಗಿತಗೊಳ್ಳಲಿದೆಯೇ ಎಂಬ ಪ್ರಶ್ನೆ ಇದೀಗ ಮತ್ತೆ ಕಾಡಲಾರಂಭಿಸಿದೆ.
ನಿವಾರ್ ಚಂಡಮಾರುತದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ತಿರುವನಂತಪುರಂ ವಿಭಾಗದ ಆರು ವಿಶೇಷ ರೈಲುಗಳನ್ನು ಭಾರತೀಯ ರೈಲ್ವೆ ರದ್ದುಗೊಳಿಸಿದೆ.
ವೃತ್ತಿಯಲ್ಲಿ ಪೇಂಟರ್ ಆಗಿರುವ ಮತ್ತು ಗಾಜಿಯಾಬಾದ್ ನಿವಾಸಿ ಲಲ್ಲನ್ ತನ್ನ ಹತ್ತಿರದ ರೇಲ್ವೆ ನಿಲ್ದಾಣವೊಂದರಲ್ಲಿ ಕಾರ್ಮಿಕ ವಿಶೇಷ ಟ್ರೈನ್ ಮೂಲಕ ಮನೆ ತಲುಪುವ ಉದ್ದೇಶದಿಂದ ಸುಮಾರು 3-4 ದಿನಗಳ ಕಾಲ ಕಾಯುತ್ತಿದ್ದರು.
ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಆರಂಭಿಸಲಾಗಿರುವ ವಿಶೇಷ ರೈಳುಗಳಲ್ಲಿಯೂ ಕೂಡ ಪ್ರಯಾಣಿಕರಿಗಾಗಿ ವೈಟಿಂಗ್ ಟಿಕೆಟ್ ಸೌಲಭ್ಯ ಆರಂಭಿಸಲಾಗಿದೆ. ರೈಲು ಇಲಾಖೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಮೇ 22 ರಿಂದ ಓಡಾಟ ನಡೆಸಲಿರುವ ವಿಶೇಷ ರೈಲುಗಳಲ್ಲಿ ವೈಟಿಂಗ್ ಟಿಕೆಟ್ ಬುಕ್ ಮಾಡಬಹುದಾಗಿದೆ ಎಂದು ಹೇಳಿದೆ. ಆದರೆ. ಪ್ರತ್ಯೇಕ ಶ್ರೇಣಿಗೆ ಲಿಮಿಟ್ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ವಿಶೇಷ ಪ್ಯಾಸೆಂಜರ್ ರೈಲುಗಳ ಮೂಲಕ ಪ್ರಯಾಣಿಸುವವರಿಗೆ ರೈಲ್ವೆ ನಿಲ್ದಾಣಗಳಲ್ಲಿ ದೊಡ್ಡ ಪರೀಕ್ಷೆ ದೊಡ್ಡ ಪರೀಕ್ಷೆ ಎದುರಾಗಲಿದೆ. ಯಾವ ನಿಲ್ದಾಣದಿಂದ ಪ್ರಯಾಣಿಕರು ಪ್ರಯಾಣವನ್ನು ಪ್ರಾರಂಭಿಸುತ್ತಾರೆ, ಅಲ್ಲಿ ಅವರು ಸ್ಕ್ರೀನಿಂಗ್ ಮೂಲಕ ಹೋಗಬೇಕಾಗುತ್ತದೆ, ಆದರೆ ಅವರು ತಮ್ಮ ತಮ್ಮ ರಾಜ್ಯಗಳಿಗೆ ತಲುಪಿದಾಗ ಅವರಿಗೆ ನಿಜವಾದ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ. ಅವರು ಆಯಾ ರಾಜ್ಯಗಳ ವೈದ್ಯಕೀಯ ಪ್ರೋಟೋಕಾಲ್ಗಳನ್ನು ಅನುಸರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಅವರು ಕ್ವಾರಂಟೀನ್ ಕೇಂದ್ರಗಳಲ್ಲಿಯೇ ಇರಬೇಕಾಗುವ ಅನಿವಾರ್ಯತೆ ಎದುರಾಗುವ ಸಾಧ್ಯತೆ ಇದೆ.
2018ರ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ಪಟೇಲ್ ರ ಜನ್ಮದಿನದ ನಿಮಿತ್ತ ವಿಶ್ವದಲ್ಲೇ ಅತಿ ಎತ್ತರದ 182 ಮೀಟರ್ 'ಏಕತೆಯ ಪ್ರತಿಮೆ'ಯನ್ನು ಲೋಕಾರ್ಪಣೆಗೊಳಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.