World's First Google Retail Store - ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ Google ನ್ಯೂಯಾರ್ಕ್ನಲ್ಲಿ ತನ್ನ ಮೊಟ್ಟಮೊದಲ Retail Store ತೆರೆದಿದೆ. ಇದು ಸುಮಾರು 5000 ಸ್ಕ್ವೆಯರ್ ಫೀಟ್ ವಿಸ್ತೀರ್ಣದಲ್ಲಿ ಹರಡಿದೆ. ಈ ಸ್ಟೋರ್ ನಿಂದ ಗ್ರಾಹಕರು ಹಾರ್ಡ್ವೆಯರ್ ಹಾಗೂ ಸಾಫ್ಟ್ವೆಯರ್ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಈ ರಿಟೇಲ್ ಸ್ಟೋರ್ ನಲ್ಲಿ ಗ್ರಾಹಕರು ಪಿಕ್ಸಲ್ ಫೋನ್, WearOS, Nest ಹಾಗೂ Fitbit ಗಳಂತಹ ಡಿವೈಸ್ ಗಳನ್ನು ಖರೀದಿಸಬಹುದು. ಗೂಗಲ್ ಹಾಗೂ ಅಲ್ಫಾಬೆಟ್ ಸಿಇಓ ಸುಂದರ್ ಪಿಚೈ ಇದಕ್ಕಾಗಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಬನ್ನಿ ಈ ಹೈಟೆಕ್ ಸ್ಟೋರ್ ನ ಒಳಾಂಗಣದ ಒಂದು ನೋಟ ನೋಡೋಣ.
Google CEO On Covid Situation In India: ಭಾರತದಲ್ಲಿ ಕೊರೊನಾದ (Covid-19) ಅತ್ಯಂತ ಕೆಟ್ಟ ಹಂತ ಬರುವುದು ಬಾಕಿ ಇದೆ ಎಂದು ಸುಂದರ್ ಪಿಚೈ (Google CEO)ಹೇಳಿದ್ದಾರೆ. CNN ಸುದ್ದಿ ವಾಹಿನಿಗೆ ನೀಡಿರುವ ಒಂದು ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದಲ್ಲಿನ ಸದ್ಯದ ಪರಿಸ್ಥಿತಿ ಹೃದಯ ಕದಡುವಂತಿದೆ ಎಂದು ಹೇಳಿದ್ದಾರೆ.
Harassment In Google Office - ಗೂಗಲ್ ನಲ್ಲಿ ಇಂಜಿನೀಯರ್ ಆಗಿ ಕಾರ್ಯ ನಿರ್ವಹಿಸಿದ್ದ ಏಮಿ ನೆಟ್ ಫೀಲ್ಡ್, 'ನ್ಯೂಯಾರ್ಕ್ ಟೈಮ್ಸ್' ಗೆ ಬರೆದ ತನ್ನ ಓಪಿನಿಯನ್ ಪೀಸ್ ನಲ್ಲಿ, 'ನನಗೆ ಕಿರುಕುಳ ನೀಡಿದ ವ್ಯಕ್ತಿ ಇಂದಿಗೂ ಕೂಡ ನನ್ನ ಪಕ್ಕಕ್ಕೆ ಕುಳಿತುಕೊಳ್ಳುತ್ತಾನೆ" ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.