Surya Gochar 2023 Effect:ಸೂರ್ಯನು ಮಾರ್ಚ್ 15 ರಂದು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಇದನ್ನು ಮೀನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನ ಈ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಶುಭ ಮತ್ತು ಅಶುಭ ರೂಪದಲ್ಲಿ ಗೋಚರಿಸುತ್ತದೆ.
ಪ್ರಸ್ತುತ ಕುಂಭ ರಾಶಿಯಲ್ಲಿ ತನ್ನ ಪುತ್ರ ಶನಿಯೊಂದಿಗೆ ಸಂಚರಿಸುತ್ತಿರುವ ಗ್ರಹಗಳ ರಾಜ ಸೂರ್ಯದೇವನು ಮಾರ್ಚ್ನಲ್ಲಿ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ, ತಿಂಗಳ ಬಳಿಕ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಸೂರ್ಯನು ದೇವ ಗುರು ಬೃಹಸ್ಪತಿಯೊಂದಿಗೆ ಸಂಯೋಜನೆ ಹೊಂದಲಿದ್ದಾನೆ. ಇದು ಮೂರು ರಾಶಿಯವರಿಗೆ ತುಂಬಾ ಶುಭಕರ ಎಂದು ಹೇಳಲಾಗುತ್ತಿದೆ.
Surya Gochar 2023: ಜನವರಿ 14ರ ಮಧ್ಯರಾತ್ರಿಯಿಂದ ಸೂರ್ಯ ದೇವನು ಧನು ರಾಶಿಯಿಂದ ಮಕರರಾಶಿಗೆ ಸಾಗಲಿದ್ದಾನೆ. ಈ ಕಾರಣದಿಂದ ನಾಳೆ ಅಂದರೆ ಜನವರಿ 15 ರಂದು ಮಕರ ಸಂಕ್ರಾಂತಿ ಉತ್ಸವವನ್ನು ಆಚರಿಸಲಾಗುತ್ತಿದೆ. ಸೂರ್ಯನ ಈ ಸಂಕ್ರಮನದಿಂದ ಹಲವು ರಾಶಿಗಳ ಜನರು ಅಪಾರ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಇನ್ನೊಂದೆಡೆ ಕೆಲ ಜನರಿಗೆ ಸೂರ್ಯನ ಈ ರಾಶಿ ಪರಿವರ್ತನೆಯಿಂದ ನಷ್ಟ ಕೂಡ ಉಂಟಾಗಲಿದೆ. ಸೂರ್ಯನ ಈ ರಾಶಿ ಪರಿವರ್ತನೆ ಯಾರ ಪಾಲಿಗೆ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.