Affordable SUV in India: ಮಾರುತಿ ಸುಜುಕಿ ಎಸ್-ಪ್ರೆಸ್ಒ 1 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಮೋಟರ್’ನ ಔಟ್’ಪುಟ್ 66 bhp ಮತ್ತು 89 NM ಟಾರ್ಕ್ ಆಗಿದೆ. ಎಂಜಿನ್ ಅನ್ನು five-speed manual ಮತ್ತು AMT unitಗೆ ಸಂಪರ್ಕಿಸಲಾಗಿದೆ. ಐಡಲ್ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವೂ ಇದರಲ್ಲಿ ಲಭ್ಯವಿದೆ. ಮೈಲೇಜ್ ಬಗ್ಗೆ ಮಾತನಾಡುವುದಾದರೆ, ಎಎಂಟಿ ಆವೃತ್ತಿಗೆ 25.30 ಕಿ.ಮೀ. ಮತ್ತು ಮ್ಯಾನುವೆಲ್ ವೇರಿಯೆಂಟ್’ಗೆ 24.76 ಕಿ,ಮೀ ವರೆಗೆ ಇದೆ.
Salman Khan bullet proof SUV: ಇತ್ತೀಚೆಗಷ್ಟೇ ನಟ ಸಲ್ಮಾನ್ ಖಾನ್ ಅವರಿಗೆ ಕೊಲೆ ಬೆದರಿಕೆ ಇಮೇಲ್ಗಳು ಬಂದಿದ್ದವು. ಇದರ ಮಧ್ಯೆ ಸೂಪರ್ಸ್ಟಾರ್ ಉನ್ನತ ಮಟ್ಟದ ಬುಲೆಟ್ ಪ್ರೂಫ್ ಎಸ್ಯುವಿಯನ್ನು ಖರೀದಿಸಿದ್ದಾರೆ.
Car Sales in India: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಎಸ್ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರು ಎಸ್ಯುವಿಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ಹೀಗಾಗಿ ದೇಶದಲ್ಲಿ SUV ವಿಭಾಗದ ಕಾರುಗಳ ಮಾರಾಟವೂ ಹೆಚ್ಚಾಗಿದೆ.
ಬುಕಿಂಗ್ಗಳನ್ನು ಪ್ರಾರಂಭಿಸುವುದರ ಜೊತೆಗೆ, ಕಂಪನಿಯು ತನ್ನ ಸ್ಕೋಡಾ ಕೊಡಿಯಾಕ್ ಪ್ರೀಮಿಯಂ ಎಸ್ಯುವಿಯ ಹೊಸ ಬೆಲೆಗಳನ್ನು ಸಹ ಪ್ರಕಟಿಸಿದೆ. ಅದರ ಮೂಲ ರೂಪಾಂತರ ಶೈಲಿಯ ಬೆಲೆ ಈಗ 37.49 ಲಕ್ಷಕ್ಕೆ ಏರಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.