Pravin Togadia On Tablighi Jamaat - ಸೌದಿ ಅರೇಬಿಯಾದಲ್ಲಿ (Saudi Arabia) ತಬ್ಲಿಘಿ ಜಮಾತ್ (Tablighi Jamaat) ಅನ್ನು ನಿಷೇಧಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರವೀಣ್ ತೊಗಾಡಿಯಾ (Pravin Togadia) ಹೇಳಿದ್ದಾರೆ. ಭಾರತದಲ್ಲಿಯೂ ಸರ್ಕಾರವು ತಬ್ಲೀಘಿ ಜಮಾತ್ ಮತ್ತು ದಾರುಲ್ ಉಲೂಮ್ ದೇವಬಂದ್ (Darul Ulum Devband) ಅನ್ನು ನಿಷೇಧಿಸಬೇಕು.
Tablighi Jamaat Banned - ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿದೆ. ಈ ಸಂಘಟನೆ ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ (One Of The Gates Of Terrorism) ಒಂದು ಎಂದು ಅಲ್ಲಿನ ಸರ್ಕಾರ ಬಣ್ಣಿಸಿದೆ. ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು (Saudi Islamic Affair Ministry) ತಬ್ಲಿಘಿ ಜಮಾತ್ (Tablighi Jamaat) ಕುರಿತು ಮುಂದಿನ ಶುಕ್ರವಾರದವರೆಗೆ ಈ ಕುರಿತು ಜನರಿಗೆ ಮಾಹಿತಿಯನ್ನು ಒದಗಿಸಲು ಮಸೀದಿಗಳಲ್ಲಿರುವ ಉಪದೇಶಕರಿಗೆ ಆದೇಶ ನೀಡಿದೆ.
ಕರೋನವೈರಸ್ ಹಿನ್ನಲೆಯಲ್ಲಿ ಜಾರಿಗೆ ತರಲಾದ ಲಾಕ್ ಡೌನ್ ಸಮಯದಲ್ಲಿ ಭಾರತದಲ್ಲಿ ಉಳಿದುಕೊಂಡಿದ್ದ ಒಟ್ಟು 2,550 ವಿದೇಶಿ ತಬ್ಲಿಘಿ ಜಮಾಅತ್ (Tablighi Jamaat ) ಸದಸ್ಯರನ್ನು ಗೃಹ ಸಚಿವಾಲಯವು ಕಪ್ಪುಪಟ್ಟಿಗೆ ಸೇರಿಸಿದೆ ಎಂದು ಪಿಟಿಐ ವರದಿಯಲ್ಲಿ ಗುರುವಾರ ತಿಳಿಸಲಾಗಿದೆ.
ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೊವಿಡ್-19 ಪ್ರಕರಣಗಳು 14 ರಾಜ್ಯಗಳಿಂದ ಬರಲಾರಂಭಿಸಿವೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯದ ಸಂಯುಕ್ತ ಕಾರ್ಯದರ್ಶಿ ಲವ್ ಅಗರ್ವಾಲ್ ಈ ಮಾಹಿತಿ ನೀಡಿದ್ದಾರೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.