Tata Nano EV Car: 17.1kWh ಸಾಮರ್ಥ್ಯದ ಪವರ್ಫುಲ್ ಬ್ಯಾಟರಿಯಿಂದ ಸುಮಾರು 400 ಕಿ.ಮೀ. ಮೈಲೇಜ್ ನೀಡಲಿದೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರಿನ ಬೆಲೆ ಸುಮಾರು 4 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.
Tata Nano: ಪುಟ್ಟ ಕಾರಾಗಿದ್ದರೂ ಸಹ ಟಾಟಾ ನ್ಯಾನೋ ಹಲವಾರು ವೈಶಿಷ್ಟ್ಯಗಳನ್ನು ಹೊಂದಿತ್ತು. ಈ ಕಾರಿನಲ್ಲಿ 4 ಮಂದಿ ಆರಾಮವಾಗಿ ಪ್ರಯಾಣಿಸಬಹುದಾಗಿತ್ತು. 624 CC ಸಾಮರ್ಥ್ಯದ ಪೆಟ್ರೋಲ್/CNG ಎಂಜಿನ್ ಆಯ್ಕೆಯನ್ನು ಹೊಂದಿದ್ದ ಈ ಕಾರು ಯಾವ ಬೈಕ್ಗೂ ಕಮ್ಮಿಯಿಲ್ಲದಂತೆ 21.9 ರಿಂದ 36 KMPLವರೆಗೆ ಮೈಲೇಜ್ ನೀಡುತ್ತಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.