ಭೂ ವೈಕುಂಠ ವಾಸ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಅಪರೂಪದ ನೀಲಿ ನವ ರತ್ನಗಳೊಂದಿಗೆ ವಿಶಿಷ್ಟವಾಗಿ ವಿನ್ಯಾಸಗೊಳಿಸಿರೋ ಗಂಡಭೇರುಂಡ ವಜ್ರಮಾಲೆ ಹಾಗೂ ರುಬೀಗಳ ವೈಜಯಂತಿ ಮಾಲೆಯನ್ನು ಕೆ.ಎಂ. ಶ್ರೀನಿವಾಸಮೂರ್ತಿ ಅವರ ಕುಟುಂಬ ತಿಮ್ಮಪ್ಪನ ಸನ್ನಿಧಿಗೆ ಅರ್ಪಿಸಿದೆ...
TTD News : ತಿರುಮಲ ಶ್ರೀವಾರಿಯ ಭಕ್ತರಿಗೆ ಒಂದು ಕೆಟ್ಟ ಸುದ್ದಿ ಇದೆ. ಇನ್ನು ಮುಂದೆ ಲಡ್ಡು ನೀಡುವ ಪ್ರಕ್ರಿಯೆಯಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ ಎಂದು ಟಿಟಿಡಿ ಬಹಿರಂಗಪಡಿಸಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಇದ್ದರೆ ಮಾತ್ರ ಲಡ್ಡುಗಳನ್ನು ನೀಡಲಾಗುವುದು. ಅದು ಪ್ರತಿ ಭಕ್ತನಿಗೆ ಕೇವಲ ಒಂದು ಲಡ್ಡು ಮಾತ್ರ.. ಹೆಚ್ಚಿನ ವಿವರ ಈ ಕೆಳಗಿದೆ..
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಯಾವುದೇ ಟಿಕೆಟ್ ತೆಗೆದುಕೊಳ್ಳದೆ ದೇವರ ದರ್ಶನಕ್ಕೆ ಹೋದರೆ ಗಂಟೆ ಗಂಟೆ ಕಾಲ ಕಾಯಬೇಕಾಗುತ್ತದೆ. ಟೈಮ್ ಸ್ಲಾಟ್ ಟಿಕೆಟ್, ದಿವ್ಯಾ ದರ್ಶನ ಟಿಕೆಟ್ ತೆಗೆದುಕೊಂಡು ಬಂದರೆ ದೇವರ ದರ್ಶನಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಹಲವು ಭಕ್ತರು ದೇವರ ದರ್ಶನ ಪಡೆಯಲು 300 ರೂಪಾಯಿಯ ವಿಶೇಷ ದರ್ಶನ ಟಿಕೆಟ್ ಪಡೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಒಂದು ತಿಂಗಳಿಗೆ ಸಂಬಂಧಿಸಿದ 300 ರೂಪಾಯಿ ಟಿಕೆಟ್ಗಳನ್ನು ಒಂದು ವಾರದ ಮುನ್ನ ಆನ್ಲೈನ್ನಲ್ಲಿ ಬಿಡುಗಡೆ ಮಾಡುತ್ತಾರೆ. ಇದೀಗ ಮೇ ಮತ್ತು ಜೂನ್ ತಿಂಗಳ ವಿಶೇಷ ಪ್ರವೇಶ ಟಿಕೆಟ್ಗಳನ್ನು ಬಿಡುಗಡೆ ಮಾಡಿದೆ.
Janhvi Kapoor At Tirumala: ಜಾನ್ವಿ ಕಪೂರ್ ಬ್ಯೂಟಿಗೆ ಮನಸೋಲದವರಿಲ್ಲ. ಅವರನ್ನು ನಾವು ಅನೇಕ ಬಾರಿ ಬೋಲ್ಡ್ ಲುಕ್ನಲ್ಲಿ ನೋಡಿದ್ದಿದೆ. ಇದೀಗ ತಿರುಮಲದಲ್ಲಿ ಲಂಗ ದಾವಣಿ ತೊಟ್ಟು, ಸಾಂಪ್ರದಾಯಿಕವಾಗಿ ಕಾಣಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದೆ.
MP Subhash Chandra Visits Tirumala: ರಾಜ್ಯಸಭಾ ಸದಸ್ಯರು ಹಾಗೂ ಜೀ ಗ್ರೂಪ್ ಸಂಸ್ಥಾಪಕರೂ ಆದ ಡಾ. ಸುಭಾಷ್ ಚಂದ್ರ ಅವರು ಗುರುವಾರ ಬೆಳಗ್ಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
TTD Sarvadarshan Tickets- ಏಕಾದಶಿ ನಿಮಿತ್ತ ವೈಕುಂಠ ದ್ವಾರ ದರ್ಶನಕ್ಕಾಗಿ ಜನವರಿ 13 ರಿಂದ ಜನವರಿ 22ರವರೆಗೆ ದಿನಕ್ಕೆ 5 ಸಾವಿರ ಟೋಕನ್ ನೀಡಲಾಗುವುದು. ಉಳಿದ ದಿನಗಳಲ್ಲಿ ದಿನಕ್ಕೆ 10 ಸಾವಿರ ಟೋಕನ್ ನೀಡಲಾಗುವುದು. ಭಕ್ತರು ಈ ಬಗ್ಗೆ ಗಮನಹರಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.