Husband-wife viral video: ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ʼಅತ್ಯಂತ ಸುಂದರವಾಗಿರುವ ಹುಡುಗಿಯನ್ನು ತಲೆ ಕೂದಲು ಉದುರಿರುವ ಹಾಗೂ ವಯಸ್ಸಾದ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದಾರೆʼ ಅಂತಾ ಹೇಳಿದ್ದಾರೆ.
Viral Video: ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಬಹುತೇಕರು ಮೊಬೈಲ್ ನೋಡುತ್ತಾ ಸ್ಕೂಟರ್ ನೋಡಿಕೊಂಡ ಬಂದು ಕಾರಿಗೆ ಡಿಕ್ಕಿ ಹೊಡೆಸಿದ ಯುವಕನಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
Snake Viral Video: ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಅಂತಹ ವಿಡಿಯೋಗಳಲ್ಲಿ ಹಾವಿನ ವಿಡಿಯೋಗಳು ಜನರ ಹೆಚ್ಚಿನ ಆಕರ್ಷಕ ವಿಡಿಯೋಗಳು ಎಂತಲೇ ಹೇಳಬಹುದು. ಸದ್ಯ, ಈ ವಿಡಿಯೋದಲ್ಲಿ ಮಹಿಳೆಯೊಬ್ಬರ ಸಾಹಸವನ್ನು ಕಾಣಬಹುದು.
Today's Viral Video: ಪ್ರೀತಿಯನ್ನು ಪಡೆಯುವ ಪ್ರಶ್ನೆಗೆ ರೋಬೋಟ್ ಎಮೆಕಾ ಹೇಗೆ ಖಿನ್ನಳಾಗುತ್ತಾಳೆ ಎಂಬುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ಆಕೆಯ ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
Viral Video: ಹಾವೊಂದು ಕಾಗೆಯನ್ನು ತುಂಬಾ ಅಪಾಯಕಾರಿ ಬೇಟೆಯಾಡಿದೆ. ಹಾವಿನ ಬೇಟೆಯಾಡುವ ಪರಿಯನ್ನು ನೋಡಿ ಜನರ ಮೈಮೇಲಿನ ರೋಮಗಳೇ ಎದ್ದು ನಿಂತಿವೆ. ಪ್ರಸ್ತುತ ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಳಕೆದಾರರು ಇದಕ್ಕೆ ತರಹೇವಾರಿ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
Trending Video: ಹುಡುಗ ಇದ್ದಕ್ಕಿದ್ದಂತೆ ತನ್ನ ಗೆಳತಿಯನ್ನು ಉದ್ಯಾನವನಕ್ಕೆ ಕರೆಯಿಸಿಕೊಳ್ಳುತ್ತಾನೆ. ಗೆಳತಿ ಕೂಡ ತನ್ನ ಗೆಳೆಯನ ಒತ್ತಾಯಕ್ಕೆ ನಿರಾಕರಿಸಲು ಸಾಧ್ಯವಾಗದೆ ಉದ್ಯಾನವನಕ್ಕೆ ಬರುತ್ತಾಳೆ. ಇದಾದ ನಂತರ ಪ್ರೇಮಿ ಇದ್ದಕ್ಕಿದ್ದಂತೆ ತನ್ನ ಜೇಬಿನಿಂದ ಸಿಂಧೂರವನ್ನು ತೆಗೆದು ಬಲವಂತವಾಗಿ ಗೆಳತಿಯ ಹಣೆಗೆ ಸಿಂಧೂರ ತುಂಬಿಯೇ ಬಿಡುತ್ತಾನೆ.
Funny Video Today: ವೀಡಿಯೊವನ್ನು ಸೋಶಿಯಲ್ ಮೀಡಿಯಾ ಇನ್’ಸ್ಟಾಗ್ರಾಂನ 'bhutni_ke_memes' ಎಂಬ ಮೀಮ್ ಪೇಜ್’ನಿಂದ ಹಂಚಿಕೊಳ್ಳಲಾಗಿದೆ. ಸುಮಾರು 8 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.ನೆಟಿಜನ್’ಗಳು ನಗುವ ಎಮೋಜಿಗಳೊಂದಿಗೆ ಕಾಮೆಂಟ್’ಗಳ ಸುರಿಮಳೆಗೈಯುತ್ತಿದ್ದಾರೆ.
Auto Driver Viral Video: ಭಾರತದಲ್ಲಿ ದಶಕಗಳಿಂದ ಪ್ರಾದೇಶಿಕ ಭಾಷೆಗಳು ಮತ್ತು ಹಿಂದಿಯ ಸ್ವೀಕಾರದ ಕುರಿತಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಸದ್ಯ ಈ ವಿಡಿಯೋದಲ್ಲಿ ಕಾಣಿಸುತ್ತಿರುವ ವಾಗ್ವಾದಕ್ಕೂ ಏನು ನಡೆದಿದೆ ಎಂದು ತಿಳಿದುಬಂದಿಲ್ಲ.
Today Viral Video On Internet: ಈ ಕ್ಲಿಪ್ನಲ್ಲಿ ಒಬ್ಬ ವ್ಯಕ್ತಿ ಮೊಸಳೆಗಳ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಆತನ ಕಣ್ಣುಗಳಲ್ಲಿ ಸ್ವಲ್ಪವೂ ಭಯ ಕಾಣಿಸುತ್ತಿಲ್ಲ. ಅದರ ಜೊತೆಗೆ ಆ ಕೊಳದ ದಡದಲ್ಲಿ ಮೊಸಳೆಗಳು ಮಲಗಿರುವುದು ಕೂಡ ಕಾಣಿಸುತ್ತಿದೆ. ಮೊಸಳೆಗಳು ಅವನನ್ನು ನೋಡಿದ ತಕ್ಷಣ, ಅವನ ಮೇಲೆ ದಾಳಿ ಮಾಡುವ ಬದಲು, ತಾವೇ ಹೆದರಿ ಅವಸರದಲ್ಲಿ ನೀರಿಗೆ ಹಾರುವುದು ಕೂಡ ಕಾಣಿಸುತ್ತದೆ.
Funny Video: ಇತ್ತೀಚಿನ ದಿನಗಳಲ್ಲಿ ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹುಡುಗ ಮತ್ತು ಹುಡುಗಿ ನಡುರಸ್ತೆಯಲ್ಲಿಯೇ ಎಂದು ಮಾಡುತ್ತಿದ್ದಾರೆ ಎಂಬುದನ್ನು ನೀವು ಗಮನಿಸಬಹುದು. ಈ ಸಮಯದಲ್ಲಿ, ಇನ್ನೂ ಇಬ್ಬರು ಹುಡುಗಿಯರು ಸಹ ಅಲ್ಲಿ ನಿಂತಿದ್ದಾರೆ, ಅವರು ಇಬ್ಬರ ನಡುವೆ ನಡೆಯುತ್ತಿರುವ ಜಗಳವನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ, ಆದರೆ ಅವರ ನಡುವಿನ ಜಗಳವನ್ನು ನೋಡಿ ಮತ್ತೆ ಹಿಂದೆ ಸರಿಯುತ್ತಾರೆ. ಬಾಯ್ಫ್ರೆಂಡ್- ಗರ್ಲ್ಫ್ರೆಂಡ್ ನಡುವಿನ ಈ ಜಗಳದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ವೀಡಿಯೊ ಅಂತ್ಯದಲ್ಲಿ, ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ಇಬ್ಬರು ಪರಸ್ಪರ ಹೊಡೆದಾಡುತ್ತಾರೆ ಮತ್ತು ಕೊನೆಯಲ್ಲಿ ಮತ್ತೆ
Viral Video: ಈ ವೀಡಿಯೊ ಕಾಡಿನ ರಾಜ ಸಿಂಹ ಮತ್ತು ಎಮ್ಮೆಗಳ ನಡುವೆ ನಡೆದ ಸಂಘರ್ಷಕ್ಕೆ ಸಂಬಂಧಿಸಿದ್ದಾಗಿದೆ. ಸಿಂಹಗಳ ಹಿಂಡು ಒಟ್ಟಾಗಿ ಆನೆಯನ್ನು ಸುತ್ತುವರೆದು ಬೇಟೆಯಾಡಲು ಪ್ರಾರಂಭಿಸುತ್ತವೆ. ಆಗ ಒಂದು ಎಮ್ಮೆ ಅಲ್ಲಿಗೆ ಬಂದು ಇಡೀ ಚಿತ್ರಣವನ್ನೇ ತಿರುಗಿಸುತ್ತದೆ.
Flying Snake Viral Video: ವಾಸ್ತವವಾಗಿ, ಈ ವೀಡಿಯೊವನ್ನು ಭಾರತೀಯ ಆಡಳಿತ ಸೇವೆಯ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಈ ಪೋಸ್ಟ್ ಜೊತೆ ಇನ್ಕ್ರೆಡಿಬಲ್ ಎಂದು ವಿವರಿಸುವ ಎಮೋಜಿಯನ್ನು ಹಾಕಿದ್ದಾರೆ. ಮನೆಯೊಂದರ ಮೇಲ್ಛಾವಣಿಯ ಅಂಚಿನಲ್ಲಿ ಹಾವು ಕುಳಿತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
Principal Teacher Clash Viral Video: ಈ ವಿಡಿಯೋದಲ್ಲಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ ಜಡೆ ಹಿಡಿದುಕೊಂಡು ಕಿತ್ತಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಯಾರೋ ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಇಬ್ಬರು ಸಹ ಜಡೆ ಹಿಡಿದುಕೊಂಡು ಕಿತ್ತಾಡುತ್ತಿದ್ದರೆ, ಪಕ್ಕದಲ್ಲೇ ನಿಂತಿದ್ದ ಮಕ್ಕಳು ಅಳುತ್ತಾ ಕಾಪಾಡಿ.. ಕಾಪಾಡಿ.. ಎಂದು ಕೂಗುತ್ತಿದ್ದಾರೆ.
Petrol Pump Viral Video: ಈ ವೀಡಿಯೊವನ್ನು Twitter ನಲ್ಲಿ ಹಂಚಿಕೊಳ್ಳಲಾಗಿದೆ. ಅನೇಕರು ಇದನ್ನು ರಿಟ್ವೀಟ್ ಕೂಡ ಮಾಡಿದ್ದಾರೆ. ಸದ್ಯ ಸುವಿದಾ ಎಂಬ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ತಮಾಷೆಯಾಗಿ ಶೀರ್ಷಿಕೆಯನ್ನು ನೀಡಿದ್ದಾರೆ. ಈ ವೀಡಿಯೋ ಪೋಸ್ಟ್ ಮಾಡಿದ ಬಳಿಕ ಭಾರೀ ವೈರಲ್ ಆಗಿದೆ.
Snake Viral Video: ಹಾವುಗಳು ಇಲಿ ಮತ್ತು ಕಪ್ಪೆಗಳನ್ನು ಎತ್ತಿಕೊಂಡು ಹೋಗುವುದನ್ನು ನಾವೆಲ್ಲರು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಚಪ್ಪಲಿ ಕಳ್ಳತನ ಮಾಡುವ ಹಾವನ್ನು ಎಂದಾದರೂ ನೋಡಿದ್ದೀರಾ? ಇಲ್ಲವಾದರೆ ಇಲ್ಲೊಂದು ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ. ಇದರಲ್ಲಿ ಒಂದು ಹಾವು ಚಪ್ಪಲಿಯನ್ನು ಹಿಡಿದು ವೇಗವಾಗಿ ತೆವಳಿಕೊಂಡು ಹೋಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Today’s Peacock Video: ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗಿರುವ ಈ ವಿಡಿಯೋವನ್ನು Buitengebieden ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಮೂರು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ನಾನಾ ರೀತಿಯ ಕಮೆಂಟ್ ಗಳು ಈ ವಿಡಿಯೋಗೆ ಬಂದಿವೆ. ಪಾರ್ಕ್ ಒಂದರಲ್ಲಿ ನವಿಲು ಕ್ಯಾಮರಾದ ಮುಂದೆ ಗರಿಬಿಚ್ಚಿ ನಿಂತಿದೆ. ಹಚ್ಚ ಹಸಿರಿನ ಮಧ್ಯೆ ರಾಷ್ಟ್ರ ಪಕ್ಷಿಯ ಈ ಅಂದ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತಿದೆ.
ಅಮೆರಿಕದ ಅತಿದೊಡ್ಡ ಕಾಡುಪ್ರಾಣಿ ಜಾಗ್ವಾರ್ ಆಗಿದೆ. ಅನೇಕ ಜನರು ಜಾಗ್ವಾರ್ ಅನ್ನು ಚಿರತೆ ಎಂದು ಭಾವಿಸುತ್ತಾರೆ. ಆದರೆ ಅವು ವಿಭಿನ್ನವಾಗಿವೆ. 'ಜಾಗ್ವಾರ್' ಎಂಬ ಪದವು 'ಯಗ್ವಾರ್' ಎಂಬ ಸ್ಥಳೀಯ ಪದದಿಂದ ಬಂದಿದೆ, ಇದರರ್ಥ 'ಒಂದು ನೆಗೆತದಿಂದ ಕೊಲ್ಲುವವನು'.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.