ಚಿಂತಾಮಣಿ ತಾಲ್ಲೂಕಿನ ಗಾಜಲಹಳ್ಳಿ ಗ್ರಾಮ ಸರ್ವೆ ನಂ23 ರ ಪಕ್ಕದ ಜಮೀನಿನ ಕುರುಬೂರು ಗ್ರಾಮದ ನಾರಾಯಣಸ್ವಾಮಿ ಎಂಬುವರ ಟೊಮೇಟೊ ತೋಟದಲ್ಲಿ ಶಾಂತಮ್ಮ ತನ್ನ ಮೊಮ್ಮಕ್ಕಳಿಗೆ ತಿನ್ನಲೆಂದು ಎರಡು ಟೊಮೆಟೊ ಹಣ್ಣುಗಳನ್ನು ಕಿತ್ತು ಕೊಟ್ಟಿದ್ದಾರೆ.
Tomato Price in Karnataka: ದೇಶದಲ್ಲಿ ಟೊಮೇಟೊ ದರ ದಿನೇ ದಿನೇ ಕುಸಿತ ಕಾಣುತ್ತಿದೆ. ರಾಜ್ಯದ ಕೆಲವು ಎಪಿಎಂಸಿಯಲ್ಲಿ ಟೊಮೇಟೊ ದರ ಕೆಜಿಗೆ 14 ರೂ.ನಂತೆ ಮಾರಾಟವಾಗುತ್ತಿದೆ. ಅನೇಕ ಸ್ಥಳಗಳಲ್ಲಿ 20 ರೂ. ಇದೆ. ಬೆಂಗಳೂರಿನಲ್ಲಿ ಟೊಮೇಟೊ 30-35 ರೂ. ನಂತೆ ಮಾರಾಟವಾಗುತ್ತಿದೆ.
ದೇಶಾದ್ಯಂತ ಟೊಮ್ಯಾಟೊಗೆ ಉತ್ತಮ ಬೆಲೆ ಇದೆ. ಹೀಗಾಗಿ ಟೊಮೆಟೋ ಬೆಳೆದಿದ್ದ ರೈತರಿಗೆ ಬಂಪರ್... ವ್ಯಕ್ತಿಯೊಬ್ಬರು ಮನೆಯ ತಾರಸಿ ಹಾಗೂ ಬಾಲ್ಕನಿಯಲ್ಲಿಯೇ ಕ್ವಿಂಟಾಲ್ ಗಟ್ಟಲೆ ಟೊಮ್ಯಾಟೊ ಬೆಳೆದು ಲಾಭಗಳಿಸಿದ್ದಾರೆ. ಅವರು ಯಾರು ಎಲ್ಲಿನವರು ಹೇಗೆಲ್ಲ ಬೆಳೆದಿದ್ದಾರೆ.. ಇಲ್ಲಿದೆ ನೋಡಿ...
ಇಷ್ಟು ದಿನ ಲೆಕ್ಕಾಚಾರದಲ್ಲಿ ಅಡುಗೆ ಮಾಡುತ್ತಿದ್ದ ಗೃಹಿಣಿಯರಿಗೆ ಗುಡ್ ನ್ಯೂಸ್ವೊಂದು ಸಿಕ್ಕಿದೆ. ಇದೀಗ ಮತ್ತೊಮ್ಮೆ ಟೊಮೆಟೊ ಬೆಲೆ ಇಳಿಕೆಯಾಗಿದೆ. ಒಂದು ವಾರದ ಹಿಂದೆಯಷ್ಟೇ ಟೊಮೆಟೋ ಕೆಜಿ ಬೆಲೆ 200 ರೂಪಾಯಿ ಹತ್ತಿರ ತಲುಪಿದ್ದು, ಸದ್ಯ ಕೆಂಪು ಸುಂದರಿಯ ಬೆಲೆ ಹಂತ ಹಂತವಾಗಿ ಇಳಿಕೆಯತ್ತ ಸಾಗ್ತಿದೆ. ಹಾಗಾದ್ರೆ ರಾಜ್ಯಾದ್ಯಂತ ಪ್ರಸ್ತುತ ಟೊಮೇಟೊ ಬೆಲೆ ಹೇಗಿದೆ? ಬನ್ನಿ ನೋಡ್ಕೊಂಡು ಬರೋಣ.
Tomato Onion Price hike: ಬಿಗಿ ಪೂರೈಕೆಯಿಂದಾಗಿ ಈ ತಿಂಗಳ ಅಂತ್ಯದ ವೇಳೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ ಮತ್ತು ಮುಂದಿನ ತಿಂಗಳಲ್ಲಿ ಕೆಜಿಗೆ 60-70 ರೂ.ಗೆ ತಲುಪಬಹುದು ಎನ್ನಲಾಗುತ್ತಿದೆ.
Tomato price viral video : ಟೊಮೆಟೊ ಬೆಲೆ ಗಗನಕ್ಕೇರುತ್ತಿದೆ. ಗ್ರಾಹಕರಿಗೆ ಈ ಕೆಂಪು ಸುಂದರಿ ಕೈಗೆಟುಕದ ನಕ್ಷತ್ರವಾಗಿದ್ದಾಳೆ. ಸಧ್ಯ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಖದೀಸಿದ್ದ ಟೊಮೆಟೋವನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿ ಸಂಪೂರ್ಣ ಘಟನೆ ವಿವಿರ ತಿಳಿಯುತ್ತದೆ.
Missing Tomato Lorry: ಅಹಮದಾಬಾದ್ನ ಪ್ರಕಾಶ್ ಎಂಬುವರಿಗೆ ಸುಮಾರು 750 ಕ್ರೇಟ್ (11 ಟನ್) ಟೊಮೆಟೊವನ್ನು ಮಾರಾಟ ಮಾಡಲಾಗಿದೆ. ಟೊಮೇಟೊವನ್ನು ಮಾರಾಟ ಮಾಡಿದ ಬಳಿಕ ರಾಜಸ್ಥಾನದಲ್ಲಿ ಲಾರಿ ಬಿಟ್ಟು ಪರಾರಿಯಾಗಿದ್ದಾರೆ.
Tomato farmer: ಕೃಷಿಕ ಚಂದ್ರಮೌಳಿಯವರು ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ತಮ್ಮ ಟೊಮೇಟೊ ಮಾರಾಟ ಮಾಡಿದ್ದಾರೆ. ಕಳೆದ 45 ದಿನಗಳಲ್ಲಿ 40 ಸಾವಿರ ಬಾಕ್ಸ್ಗಳನ್ನು ಮಾರಾಟ ಮಾಡಿದ್ದಾರೆ.
Tomato Price Rs 30/KG : ಗೃಹಿಣಿಯರಂತೂ ಟೊಮೇಟೊ ಬದಲಿಗೆ ಹುಣಸೆ ಹಣ್ಣು, ನಿಂಬೆ ಹಣ್ಣಿನ ಮೊರೆ ಹೋಗಿದ್ದಾರೆ. ಈ ನಡುವೆ ಶೀಘ್ರದಲ್ಲೇ ಟೊಮೆಟೊ ಕೆಜಿಗೆ 30 ರೂ. ಆಗಲಿದೆ ಎನ್ನಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.