ಕೋಲಾರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ
ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು.. ಭಾರೀ ಅವಾಂತರ
ಬಂಗಾರಪೇಟೆ ಪಟ್ಟಣದಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಸೇಟ್ ಕಾಂಪೌಂಡ್ ಹಾಗೂ ಬಸ್ ನಿಲ್ದಾಣದದಲ್ಲಿ ಅವಾಂತರ
ಬಡಾವಣೆ ಜನರಿಂದ ಮಳೆ ನೀರನ್ನ ಹೊರ ಹಾಕಲು ಪರದಾಟ
ರಾಜಕಾಲುವೆ ಒತ್ತುವರಿ, ಚರಂಡಿ ನೀರಿಂದ ರಸ್ತೆಗಳು ಜಲಾವೃತ
ರೈಲ್ವೆ ಅಂಡರ್ ಪಾಸ್ಗಳಲ್ಲಿ ತುಂಬಿದ ಮಳೆ ನೀರು
ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕೋಲಾರ ಕಾಂಗ್ರೇಸ್ ನಲ್ಲಿ ಗುಂಪುಗಾರಿಕೆ ಭುಗಿಲೆದ್ದಿದೆ. ಫ್ಲೆಕ್ಸ್ ನಲ್ಲಿ ತಮ್ಮ ನಾಯಕರ ಭಾವಚಿತ್ರ ಹಾಕಿಲ್ಲ ಅನ್ನೋ ಕಾರಣಕ್ಕೆ ಕೋಲಾರ ಕಾಂಗ್ರೆಸ್ ನಾಯಕರ ಮಧ್ಯೆ ಮಾರಾಮಾರಿ ನಡೆದಿದ್ದು ಗುಂಪುಗಾರಿಕೆಗೆ ಸಾಕ್ಷಿಯಾಗಿದೆ. ಇಷ್ಟಕ್ಕೂ ಕೋಲಾರ ಕಾಂಗ್ರೇಸ್ ಕಛೇರಿಯಲ್ಲಿ ಆಗಿದ್ದೇನು ಅಂತೀರಾ ಇಲ್ಲಿದೆ ನೋಡಿ...
Honour killing in Kolar: ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಸ್ಟೂರು ಗ್ರಾಮದಲ್ಲಿ ಕಳೆದ 8 ತಿಂಗಳ ಹಿಂದೆ ತಂದೆಯೇ ಮಗಳನ್ನು ಹೊಡೆದು ಕೊಂದು ಬಳಿಕ ಶವವನ್ನು ಸುಟ್ಟು ಹಾಕಿದ್ದಾನೆ. ಪೊಲೀಸರ ತನಿಖೆ ವೇಳೆ ತಂದೆ ಕೊಲೆಯ ಕೃತ್ಯ ಬೆಳಕಿಗೆ ಬಂದಿದೆ.
ಅದು ಪೋಷಕರಿಂದ ದೂರವಿದ್ದು ಮಕ್ಕಳು ವಿದ್ಯೆ ಕಲಿಯುವ ಜ್ನಾನ ದೇಗುಲವದು, ಆದರೆ ಶಿಕ್ಷಕರೇ ಪೊಷಕರಂತೆ ಇದ್ದು ಮಕ್ಕಳನ್ನು ನೋಡಿಕೊಳ್ಳ ಬೇಕಾದ ಶಿಕ್ಷಕರೇ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ, ಅಷ್ಟೇ ಅಲ್ಲದೆ ಮಕ್ಕಳಿಗೆ ಚಿತ್ರ ವಿಚಿತ್ರವಾಗಿ ಹಿಂಸಿಸಿ ಖುಷಿಪಟ್ಟು ವಿಕೃತಿ ಮೆರೆದಿದ್ದಾರೆ, ಇಂಥಾದೊಂದು ವಸತಿ ಶಾಲೆಯ ಕರ್ಮಕಾಂಡ ಕುರಿತು ಜೀ ಕನ್ನಡ ನ್ಯೂಸ್ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಆ ಶಿಕ್ಷಕರೆಲ್ಲವರೂ ಅಮಾನತ್ತಾಗಿ ಮನೆಗೆ ಹೋಗಿದ್ದಾರೆ.
Kolar Murder Case: ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಸಯ್ಯದ್ ಶುಹೇಬ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಸಂಬಂಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.