touch-me-not plant benefits: ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಮರಗಳು ಮತ್ತು ಸಸ್ಯಗಳಿವೆ. ಅದರಲ್ಲಿ ಕೆಲವು ಎಲೆಗಳು, ತೊಗಟೆಗಳು ಮತ್ತು ಬೀಜಗಳು ದೇಹದ ಒಂದಲ್ಲ ಒಂದು ಕಾಯಿಲೆಯನ್ನು ಗುಣಪಡಿಸುತ್ತವಂತಹ ಶಕ್ತಿಯನ್ನು ಹೊಂದಿರುತ್ತವೆ, ಅಂತಹ ಸಸ್ಯಗಳಲ್ಲಿ ಮಿಮೋಸಾ ಅಥವಾ ನಾಚಿಕೆ ಮುಳ್ಳು ಕೂಡ ಒಂದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.