Karnataka News Updates: ಎಂತಹದೇ ಕಷ್ಟಕರ ಪರಿಸ್ಥಿತಿ ಬಂದರೂ ರೈತಬಾಂಧವರು ತಮ್ಮ ಗೋವುಗಳನ್ನು ಕಟುಕರಿಗೆ ಮಾರ ಬೇಡಿ. ಅಂಥ ಬೇಡವಾದ ಗೋವುಗಳಿಗೆ ಆಶ್ರಯ ನೀಡಲು ಅನೇಕ ಗೋಶಾಲೆಗಳು ನಮ್ಮಲ್ಲಿದೆ. ರೈತ ತನಗೆ ಭಗವಂತ ನೀಡಿದ ಅಸಾಧಾರಣ ಬುದ್ದಿಶಕ್ತಿ ಮತ್ತು ಯುಕ್ತಿಯಿಂದ ಯಾವ ತಂತ್ರಜ್ಞಾನದಿಂದಲೂ ಉತ್ಪತ್ತಿಸಲಾಗದ ಚಿನ್ನಕ್ಕಿಂತಲೂ ಮಿಗಿಲಾದ ಅನ್ನವನ್ನು ಜಗತ್ತಿಗೆ ನೀಡುತ್ತಿದ್ದಾನೆ.
Ugadi Festival Special: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹರುಷವ ಹೊಸತು ಹೊಸತು ತರುತಿದೆ. ಶ್ರೀ ದ. ರಾ. ಬೇಂದ್ರೆಯವರ ಈ ಜನಪ್ರಿಯ ಭಾವಗೀತೆ ಸವಿ ಕ್ಷಣಕ್ಕೆ ಸಾಕ್ಷಿಯಾಗಿದೆ.
Honneru In Ugadi: ಯುಗಾದಿ ಆರಂಭವಾಗುತ್ತಿದ್ದಂತೆ ಮಳೆ ಬರಲಿದ್ದು ಕೃಷಿ ಚಟುವಟಿಕೆಗಳು ಆರಂಭವಾಗುತ್ತದೆ. ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. ಚಾಮರಾಜನಗರ ಜಿಲ್ಲೆಯ ಬಹುತೇಕ ಗ್ರಾಮದಲ್ಲಿ ಈ ಸಂಪ್ರದಾಯವನ್ನು ಇಂದಿಗೂ ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
Ugadi 2023 Wishes in kannada: ಯುಗಾದಿಯನ್ನು ಮುಖ್ಯವಾಗಿ ದೇಶದ ದಕ್ಷಿಣಾರ್ಧದಲ್ಲಿ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಮತ್ತು ಗೋವಾ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ.
Ugadi Horoscope : ಹಿಂದೂ ಸಂಪ್ರದಾಯದ ಹೊಸ ವರ್ಷ ಶುಭಕೃತ್ ನೂತನ ನಾಮ ಸಂವತ್ಸರ ಇಂದಿನಿಂದ ಆರಂಭ. ಹಿಂದೂ ಹೊಸ ವರ್ಷದ ಆರಂಭದೊಂದಿಗೆ, ಅನೇಕ ರಾಶಿಯವರ ಜೀವನದಲ್ಲಿಯೂ ಹೊಸ ಯುಗ ಆರಂಭವಾಗಲಿದೆ.
Do’s and Do not’s on Ugadi: ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆಗಳಿರುತ್ತವೆ. ಯುಗಾದಿ ಕೂಡ ಹಿಂದೂ ಧರ್ಮದಲ್ಲಿ ಅದ್ಭುತ ಸ್ಥಾನವನ್ನು ಪಡೆದಿದೆ. ಈ ದಿನದಂದು ಮಾಡಬೇಕಾದ ಮತ್ತು ಮಾಡಬಾರದ ಕೆಲವೊಂದು ಕೆಲಸಗಳಿವೆ. ಈ ಬಗ್ಗೆ ವರದಿಯಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
Ugadi 2023 Lucky Zodiac Signs: ಮಾರ್ಚ್ 22 ರಿಂದ ಚೈತ್ರ ಮಾಸದ ಶುಕ್ಲ ಪಕ್ಷ ಆರಂಭವಾಗಿದ್ದು, ಈ ದಿನ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನಗಳನ್ನು ಚೈತ್ರ ನವರಾತ್ರಿ ಎಂದೂ ಕರೆಯಲಾಗುತ್ತದೆ. ಇನ್ನು ಈ ಬಾರಿಯ ಯುಗಾದಿ ದಿನದಂದು ಕೆಲವು ಗ್ರಹಗಳ ಸಂಚಾರದಿಂದಾಗಿ 4 ರಾಶಿಗಳಿಗೆ ತುಂಬಾ ಶುಭವಾಗಲಿದೆ.
Ugadi horoscope 2023 : ಹೊಸ ವರ್ಷ ಅಂದರೆ ಯುಗಾದಿ ದಿನದಿಂದ ಈ ರಾಶಿಯವರ ಪ್ರಗತಿಯ ಹಾದಿ ತೆರೆದುಕೊಳ್ಳುವುದು. ಬಹುಕಾಲದಿಂದ ಈಡೇರದೆ ಉಳಿದಿರುವ ಆಸೆ ಆಕಾಂಕ್ಷೆಗಳೆಲ್ಲಾ ಈ ಬಾರಿ ಕೈಗೂಡುವುದು.
Ugadi 2023 : ಈ ರಾಶಿಗಳಿಗೆ ಸೇರಿದವರು ಯುಗಾದಿಯ ಬಳಿಕ ಅನೇಕ ಸಂದರ್ಭಗಳಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಬಹುದು. ಈ ರಾಶಿಯವರಿಗೆ ಯುಗಾದಿ ತುಂಬಾ ಮಂಗಳಕರ ಮತ್ತು ಫಲಪ್ರದವಾಗಲಿದೆ. ಆ ನಾಲ್ಕು ಅದೃಷ್ಟವಂತ ರಾಶಿಗಳು ಯಾವವು ಇಲ್ಲಿ ತಿಳಿಯೋಣ..
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷದಲ್ಲಿ ಕೆಲವು ಗ್ರಹಗಳ ಚಲನೆಯು 4 ರಾಶಿಗಳಿಗೆ ಸೇರಿದವರಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಲಿದೆ. ಅನೇಕ ಸಂದರ್ಭಗಳಲ್ಲಿ ಉತ್ತಮ ಫಲಿತಾಂಶಗಳನ್ನು ಕಾಣಬಹುದು.
Ugadi Horoscope 2023 : ಈ ವರ್ಷ ಮಾರ್ಚ್ 22 ರಂದು ಯುಗಾದಿ ಆಚರಿಸಲಾಗುವುದು. ಹೊಸ ವರ್ಷದೊಂದಿಗೆ ಕೆಲವು ರಾಶಿಯವರ ಜೀವನದಲ್ಲಿ ಹೊಸ ಯುಗ ಆರಂಭವಾಗಲಿದೆ. ಹಿಂದೂ ಹೊಸ ವರ್ಷ ಎಲ್ಲಾ ರಾಶಿಯವರಿಗೂ ವಿಶೇಷವಾಗಿರಲಿದೆ.
ಯುಗಾದಿ ಹಬ್ಬದ ಪ್ರಯುಕ್ತ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ಬೆಂಗಳೂರು ಉತ್ಸವವನ್ನು’ ಅದ್ಧೂರಿಯಾಗಿ ಆಯೋಜಿಸಿದೆ. ಮಾರ್ಚ್ 10 ರಿಂದ ಮಾರ್ಚ್ 19ರವರೆಗೆ 10 ದಿನಗಳ ಕಾಲ ಈ ಉತ್ಸವ ನಡೆಯಲಿದೆ.
ಹಿಂದೂ ಪಂಚಾಂಗದ ಪ್ರಕಾರ, ಹಿಂದೂ ಹೊಸ ವರ್ಷ ಏಪ್ರಿಲ್ 22, 2023 ರಿಂದ ಪ್ರಾರಂಭವಾಗುತ್ತಿದೆ. ಈ ವರ್ಷದ ಮಹತ್ವ ಇನ್ನಷ್ಟು ಹೆಚ್ಚಿದೆ. ಮೂರು ರಾಶಿಯವರಿಗೆ ಹಿಂದೂ ಹೊಸ ವರ್ಷವು ವಿಶೇಷವಾಗಿ ಫಲಪ್ರದವಾಗಿರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.