Shani Asta 2025: ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ನ್ಯಾಯ ಮತ್ತು ಕರ್ಮದ ದೇವರು ಎಂದು ಪರಿಗಣಿಸಲಾಗುತ್ತದೆ. ಶನಿಯು ಯಾವುದೇ ಒಬ್ಬ ವ್ಯಕ್ತಿಯ ಕರ್ಮಗಳ ಆಧಾರದ ಮೇಲೆ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಶನಿದೇವನು ಯಾವಾಗ ಅಸ್ತಮಿಸುತ್ತಾನೆ? ಅದರಿಂದ ಯಾವ ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ ಅನ್ನೋದರ ಬಗ್ಗೆ ತಿಳಿಯಿರಿ...
Numerology: ಸಂಖ್ಯಾಶಾಸ್ತ್ರದಲ್ಲಿ ಮೂಲ ಸಂಖ್ಯೆಯನ್ನು ವ್ಯಕ್ತಿಯ ಪಾತ್ರ, ಭೂತ ಮತ್ತು ಭವಿಷ್ಯದ ಬಗ್ಗೆ ಮಾಹಿತಿಯನ್ನು ನೀಡಲು ಮತ್ತು ಅವನ ಸ್ವಭಾವದ ಆಳವಾದ ರಹಸ್ಯಗಳನ್ನು ಬಹಿರಂಗಪಡಿಸಲು ಪರಿಗಣಿಸಲಾಗುತ್ತದೆ.
Mercury Rising in Aquarius: ಫೆಬ್ರವರಿ 22ರಂದು ಬುಧ ಗ್ರಹದ ಉದಯ ಕೆಲವು ರಾಶಿಯವರ ಜೀವನದಲ್ಲಿ ಅಪಾರ ಸುಖ-ಸಂತೋಷವನ್ನು ತರಲಿದೆ. ಬುಧ ಗ್ರಹದ ಉದಯವು ಯಾವ ರಾಶಿಗಳಿಗೆ ಶುಭವಾಗಲಿದೆ ಎಂಬುದರ ಬಗ್ಗೆ ತಿಳಿಯಿರಿ.
Sun-Saturn conjunction Effect: ಒಂದು ವರ್ಷದ ನಂತರ ಸೂರ್ಯ ಮತ್ತು ಶನಿ ಕೂಡ ಕುಂಭ ರಾಶಿಯಲ್ಲಿ ಸಂಯೋಗವನ್ನು ರಚಿಸಿದ್ದಾರೆ. ಹೀಗಾಗಿ ಇದು ಕೆಲವು ಜನರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಕೆಲವು ರಾಶಿಗಳಿಗೆ ಹಾನಿಯನ್ನುಂಟು ಮಾಡುತ್ತದೆ.
Saturn transit 2025: ನ್ಯಾಯದೇವರಾದ ಶನಿಯು 30 ವರ್ಷಗಳ ನಂತರ ಮೀನ ರಾಶಿಗೆ ಸಾಗಲಿದ್ದಾನೆ. ಸಂಚಾರದ ಜೊತೆಗೆ ಶನಿಯು ಮೀನ ರಾಶಿಯಲ್ಲಿಯೂ ಉದಯಿಸುತ್ತಾನೆ. 9 ಗ್ರಹಗಳಲ್ಲಿ ಶನಿದೇವನು ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಾನೆ. ಈ ಬಾರಿ ಮಾರ್ಚ್ 29ರಂದು ಶನಿಯು ತನ್ನದೇಯಾದ ಕುಂಭ ರಾಶಿ ಬಿಟ್ಟು ಮೀನ ರಾಶಿ ಪ್ರವೇಶಿಸಲಿದ್ದಾನೆ.
Money Vastu Tips: ನಿಮ್ಮ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿದ್ದರೆ ಅದು ವಾಸ್ತು ದೋಷವಾಗಿರಬಹುದು. ಕೆಲವು ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇರಿಸಿದರೆ ಇದಕ್ಕೆ ಪರಿಹಾರ ಸಿಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಈ ವಿಷಯಗಳನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ.
Neech Bhang Raj Yoga: ಗ್ರಹಗಳ ರಾಜಕುಮಾರ ಬುಧವು ಫೆಬ್ರವರಿ 27ರಂದು ಕುಂಭ ರಾಶಿಯನ್ನು ಬಿಟ್ಟು ತನ್ನ ಮೀನ ರಾಶಿಗೆ ಸಾಗಲಿದೆ. ವಾಕ್ ಮತ್ತು ವ್ಯವಹಾರಗಳ ಅಂಶವಾದ ಬುಧ ಈ ರಾಶಿಯಲ್ಲಿ ಸಂಚಾರ ಮಾಡುವುದರಿಂದ ನೀಚಭಂಗ ಯೋಗವನ್ನು ಸೃಷ್ಟಿಸಲಿದೆ.
Lucky zodiac signs in 2025: ಹೊಸ ವರ್ಷದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟದ ಬೆಂಬಲದಿಂದ ಅಪಾರ ಸುಖ-ಸಂಪತ್ತು ದೊರಕಲಿದೆ. ಈ ಪೈಕಿ ನಾಲ್ಕು ರಾಶಿಗಳಿಗೆ ಬುಧ ಗ್ರಹದ ಕೃಪೆಯಿಂದ ಅಪಾರ ಸಂಪತ್ತು ಸಿಗಲಿದೆ. 2025ರಲ್ಲಿ ಈ ರಾಶಿಗಳ ಮೇಲೆ ಅದೃಷ್ಟದ ಸುರಿಮಳೆಯಾಗಲಿದೆ.
Laxmi Narayan Yoga 2025:ಲಕ್ಷ್ಮೀನಾರಾಯಣ ಯೋಗದಿಂದ ಮೇಷ ರಾಶಿಯವರ ಮೇಲೆ ಶುಕ್ರ-ಬುಧರ ವಿಶೇಷ ಕೃಪೆ ಇರಲಿದೆ. ಮೇಷ ರಾಶಿಯವರ ಜೀವನದಲ್ಲಿ ಸುಖ ಹಾಗೂ ಸಮೃದ್ಧಿಯಲ್ಲಿ ಕೂಡ ಅಭಿವೃದ್ಧಿ ಕಾಣಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸಹ ನಿಮಗೆ ಒಳ್ಳೆ ಪ್ರಮಾಣದಲ್ಲಿ ಧನ ಲಾಭವಾಗಲಿದೆ.
Intelligent Zodiac Signs: ಜನರ ಬುದ್ಧಿವಂತಿಕೆ ಅಥವಾ ಅರ್ಥಮಾಡಿಕೊಳ್ಳುವ ಸಾಮರ್ಥ್ಯವು ಯಾವುದೇ ಪದವಿಯನ್ನು ಅವಲಂಬಿಸಿರುವುದಿಲ್ಲ, ಆದರೆ ಅದು ವ್ಯಕ್ತಿಯ ಮನಸ್ಸು & ಬುದ್ಧಿವಂತಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಯಾವ ಜನರು ಅತಿಹೆಚ್ಚು IQ ಹೊಂದಿರುತ್ತಾರೆ ಅನ್ನೋದರ ಬಗ್ಗೆ ತಿಳಿಯಿರಿ...
Lucky Zodiac Signs 2025: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮುಂಬರುವ 2025ರಲ್ಲಿ ಅನೇಕ ಪ್ರಮುಖ ಗ್ರಹಗಳು ತಮ್ಮ ರಾಶಿ ಬದಲಾಯಿಸುತ್ತವೆ. ಈ ಪ್ರಮುಖ ಗ್ರಹಗಳ ಚಲನೆಯನ್ನು ಜ್ಯೋತಿಷ್ಯಶಾಸ್ತ್ರೀಯವಾಗಿ ವಿಶ್ಲೇಷಿಸುವ ಮೂಲಕ, ನಾವು ಅದೃಷ್ಟ ರಾಶಿಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
Pradosha Vrat 2024: ಪ್ರದೋಷ ವ್ರತದ ದಿನದಂದು ಶಿವ ಮತ್ತು ತಾಯಿ ಪಾರ್ವತಿಯನ್ನು ಕ್ರಮಬದ್ಧವಾಗಿ ಪೂಜಿಸಬೇಕು. ಶಿವಲಿಂಗದ ಮೇಲೆ ನೀರು, ಬೇಲ್ಪತ್ರ ಮತ್ತು ಧಾತುರವನ್ನು ಅರ್ಪಿಸಬೇಕು. ಸಂಜೆ ಪೂಜೆಯನ್ನು ಮಾಡುವುದು ವಿಶೇಷವಾಗಿ ಮಂಗಳಕರ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ.
Palmistry astrology fingers: ಹಿಂದೂ ಧರ್ಮದಲ್ಲಿ ತ್ರಿಶೂಲವು ಶಿವನ ಸಂಕೇತವಾಗಿದ್ದು, ಇದನ್ನು ಶಕ್ತಿಯುತ ಮತ್ತು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶನಿ ಪರ್ವತದ ಮೇಲೆ ತ್ರಿಶೂಲದ ಗುರುತನ್ನು ಹೊಂದಿರುವುದು ಯಾವುದೇ ವ್ಯಕ್ತಿಗೆ ಅತ್ಯಂತ ಮಂಗಳಕರವಾಗಿದೆ.
Shukra Gochar 2024: ಡಿಸೆಂಬರ್ ಆರಂಭದಲ್ಲಿ ಶುಕ್ರನು ತನ್ನ ರಾಶಿಯನ್ನು ಬದಲಾಯಿಸಲಿದೆ. ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಹಾಗಾದರೆ ನಿಮ್ಮ ರಾಶಿಯ ಮೇಲೆ ಶುಕ್ರ ಸಂಕ್ರಮಣವು ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯಿರಿ.
Sarvartha Siddhi Yoga 2024: ವೈದಿಕ ಜ್ಯೋತಿಷ್ಯದ ಪ್ರಕಾರ, ಮೇಷ, ಕರ್ಕ, ಕುಂಭ ಮತ್ತು ಇತರ 5 ರಾಶಿಗಳು ಬುಧ ಪ್ರದೋಷ ಉಪವಾಸದ ದಿನದಂದು ರೂಪುಗೊಳ್ಳುವ ಮಂಗಳಕರ ಯೋಗದ ಲಾಭವನ್ನು ಪಡೆಯುತ್ತವೆ.
Goddess Laxmi Astro Tips: ಸಂಜೆ ಹೊತ್ತು ಅಪ್ಪಿತಪ್ಪಿಯೂ ತುಳಸಿ ಕೊಯ್ಯುವುದಿರಲಿ, ಮುಟ್ಟಲೂ ಹೋಗಬೇಡಿ. ಈ ಹೊತ್ತಿನಲ್ಲಿ ತುಳಸಿ ಮುಟ್ಟಲು ಹೋದರೆ ಋಣಾತ್ಮಕ ಶಕ್ತಿ ಹೆಚ್ಚಬಹುದು. ಮನೆಯಲ್ಲಿ ಸಮೃದ್ಧಿ ನಾಶವಾಗಬಹುದು.
Shani Dev: ಶನಿಯು ಅಶುಭ ಗ್ರಹವೆಂಬ ನಂಬಿಕೆ ಜನರಲ್ಲಿದೆ. ಶನಿಯ ಕೋಪಕ್ಕೊಳಗಾದರೆ ನೀವು ಮಾಡಿದ ಕೆಲಸಗಳು ಹಾಳಾಗುತ್ತವೆ. ಇತರ ಗ್ರಹಗಳು ಶುಭವಾಗಿದ್ದರೂ, ಶನಿಯು ಕೆಟ್ಟ ಸ್ಥಾನದಲ್ಲಿದ್ದರೆ ನಿಮಗೆ ಸಮಸ್ಯೆಗಳು ಹೆಚ್ಚಾಗುತ್ತವೆ.
Surya Gochar 2024: ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಿದಾಗ ಅದನ್ನು ಸಂಕ್ರಮಣವೆಂದು ಕರೆಯಲಾಗುತ್ತದೆ. ಸೂರ್ಯನು ಒಂದು ರಾಶಿಯಲ್ಲಿ 30 ದಿನಗಳವರೆಗೆ ಇರುತ್ತಾನೆ. ಆದ್ದರಿಂದ ಸೂರ್ಯನು ತುಲಾ ರಾಶಿಗೆ ಚಲಿಸುವುದರಿಂದ ಮುಂದಿನ 1 ತಿಂಗಳು 5 ರಾಶಿಯವರಿಗೆ ತುಂಬಾ ನೋವಿನಿಂದ ಕೂಡಿರುತ್ತದೆ.
Papamochani Ekadashi 2024: ವಿಷ್ಣುದೇವರು ಮತ್ತು ತಾಯಿ ಲಕ್ಷ್ಮಿದೇವಿಯನು ಆರಾಧಿಸಲು ಪಾಪಮೋಚನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಭಕ್ತರು ತಾವು ಮಾಡಿದ ಪಾಪ, ಕರ್ಮದಿಂದ ಮುಕ್ತಿ ಹೊಂದಲು ವಿಷ್ಣುವನ್ನು ಪ್ರಾರ್ಥಿಸಿ ಏಕಾದಶಿಯಂದು ಉಪವಾಸ ಮಾಡುತ್ತಾರೆ. ಇದನ್ನು ಪಾಪಮೋಚನಿ ಏಕಾದಶಿ ಅಂತಾ ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.