Vi Recharge Plan: ಬಿಎಸ್ಎನ್ಎಲ್ ಬಳಿಕ ಇದೀಗ ವೋಡಾಫೋನ್ ಐಡಿಯಾ ಕಂಪನಿ ರಿಲಯನ್ಸ್ ಜಿಯೋಗೆ ಶಾಕ್ ನೀಡಿದ್ದು, ಅಗ್ಗದ ರೀಚಾರ್ಜ್ ಯೋಜನೆಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿದೆ.
BSNL Prepaid Plan: ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ 150 ದಿನಗಳ ವಿಶೇಷ ಯೋಜನೆಯನ್ನು ಘೋಷಿಸಿದೆ. ಪೂರ್ಣ ಐದು ತಿಂಗಳವರೆಗೆ ಸಿಗುವ ಈ ಯೋಜನೆಯಲ್ಲಿ ಹಲವು ಪಯೋಜನಗಳು ಲಭ್ಯವಿದೆ.
Jio Airtel Plans: ನೀವು ರಿಲಯನ್ಸ್ ಜಿಯೋ, ಏರ್ಟೆಲ್ ಗ್ರಾಹಕರಾಗಿದ್ದರೆ ಇದು ನಿಮಗೆ ತುಂಬಾ ಮುಖ್ಯವಾದ ಸುದ್ದಿ. ಇಂದಿನಿಂದ ಜಿಯೋ, ಏರ್ಟೆಲ್ ಬಳಕೆದಾರರು ಹೊಸ ರೀಚಾರ್ಜ್ಗಾಗಿ ಅಧಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
Disney+ Hotstar subscription for free : ಕಂಪನಿಯು ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಅತ್ಯಂತ ಅಗ್ಗದ ಯೋಜನೆಯೊಂದಿಗೆ ನೀಡುತ್ತಿದೆ. ಈ ಚಂದಾದಾರಿಕೆಯು ಕೇವಲ 155 ರೂಗಳ ಯೋಜನೆಯಲ್ಲಿ ಲಭ್ಯವಿದೆ.
TRAI: ನಕಲಿ ಕರೆಗಳಂತಹ ಸಮಸ್ಯೆಯನ್ನು ನಿವಾರಿಸಲು TRAI ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಅಪರಿಚಿತರ ಕರೆಗಳಲ್ಲಿಯೂ ಸಹ ಕರೆ ಮಾಡುವವರ ಹೆಸರು ಮತ್ತು ಅದರ ಸಂಬಂಧಿತ ವಿವರಗಳು ಗೋಚರಿಸುತ್ತವೆ.
ಈ ಯೋಜನೆಯು Vi Hero ಅನ್ಲಿಮಿಟೆಡ್ ಪ್ರಯೋಜನಗಳೊಂದಿಗೆ ಬರುತ್ತದೆ. ಅಂದರೆ ಇದು ವಾರಾಂತ್ಯದ ಡೇಟಾ ರೋಲ್ಓವರ್, Binge All Night ಮತ್ತು Data Delights ಪ್ರಯೋಜನಗಳನ್ನು ನೀಡುತ್ತದೆ.
ಈ ಪ್ಲಾನ್ ಬೆಲೆ ಕೇವಲ 24 ರೂಪಾಯಿ. ಈ ಪ್ಲಾನ್ ಪ್ರಕಾರ ಒಂದು ಅನಿಯಮಿತ ಇಂಟರ್ನೆಟ್ ಅಕ್ಸೆಸ್ ನೀಡುತ್ತದೆ. ಈ ಪ್ಲಾನ್ ನಲ್ಲಿ ರಿಚಾರ್ಜ್ ಮಾಡಿದಾಗ 4G ಡೇಟಾದೊಂದಿಗೆ ಅನ್ಲಿಮಿಟೆಡ್ ಇಂಟರ್ನೆಟ್ ಅಕ್ಸೆಸ್ ಸಿಗುತ್ತದೆ.
Vi New Plan: ವೊಡಾಫೋನ್-ಐಡಿಯಾ ಟೆಲಿಕಾಂ ಕಂಪನಿ ತನ್ನ ಗ್ರಾಹಕರ ಹಿತ ದೃಷ್ಟಿಯಿಂದ ಹೊಸ ಯೋಜನೆಗಳನ್ನು ಪರಿಚಯಿಸಿದ್ದು ಜನಪ್ರಿಯ ಟೆಲಿಕಾಂ ಕಂಪನಿಗಳಾದ ಜಿಯೋ- ಏರ್ಟೆಲ್ ಟೆನ್ಷನ್ ಹೆಚ್ಚಿಸಿದೆ.
Vodafone-idea New Prepaid Plan: ವೋಡಾಫೋನ್ ಐಡಿಯಾ-ವಿಐ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಎರಡು ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ನೀವೂ ಕೂಡ ವಿಐ ಗ್ರಾಹಕರಾಗಿದ್ದರೆ, ಯಾವುದೀ 2 ಹೊಸ ಯೋಜನೆಗಳು, ಇದರ ಪ್ರಯೋಜನಗಳೇನು ಎಂದು ತಿಳಿಯೋಣ.
ಪ್ರತಿ ತಿಂಗಳು ರೀಚಾರ್ಜ್ ಪ್ಲಾನ್ ಗಳಲ್ಲಿ ಕೂಡಾ ಬದಲಾವಣೆಯಾಗುತ್ತಲೇ ಇರುತ್ತದೆ. ಹೀಗಾದಾಗ ಕೆಲವೊಮ್ಮೆ ರೀಚಾರ್ಜ್ ಮಾಡುವುದು ಕೂಡಾ ದುಬಾರಿ ಎಂದೆನಿಸುತ್ತದೆ. ಈ ಕಾರಣದಿಂದಾಗಿಯೇ ವೊಡಾ ಐಡಿಯಾ ಒಂದು ಪ್ಲಾನ್ ಅನ್ನು ಪರಿಚಯಿಸಿದೆ.
Portble Wifi: ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿ ವೈಫೈ ಬಳಸುತ್ತಿದ್ದರೆ, ಹೊರ ದಾಗ ನಿಮಗೆ ಸಾಕಷ್ಟು ಸಮಸ್ಯೆಗಳಿದ್ದರೂ ಕೂಡ ನೀವು ಮನೆಯಲ್ಲಿಯೇ ಇರುವವರೆಗೆ ಮಾತ್ರ ಅದನ್ನು ಬಳಸಬಹುದು. ಈ ಸಮಸ್ಯೆಯನ್ನು ನಿವಾರಿಸಲು ಮುಂದಾಗಿರುವ ವೊಡಾಫೋನ್-ಐಡಿಯಾ,ನೀವು ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಬಹುದಾದ ಪೋರ್ಟಬಲ್ ವೈಫೈ ಅನ್ನು ಬಿಡುಗಡೆ ಮಾಡಿದೆ.
Diwali 2022 Offer: ವೊಡಾಫೋನ್-ಐಡಿಯಾ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಬಳಕೆದಾರರಿಗೆ ಅದ್ಭುತ ಕೊಡುಗೆಯನ್ನು ಹೊತ್ತು ತಂದಿದೆ. ಈ ಕೊಡುಗೆಯ ಅಡಿಯಲ್ಲಿ, ಕಂಪನಿಯು ಬಳಕೆದಾರರಿಗೆ 75 GB ವರೆಗಿನ ಹೆಚ್ಚುವರಿ ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಇದಲ್ಲದೆ, ಡಿಸ್ನಿ + ಹಾಟ್ಸ್ಟಾರ್ ಸೇವೆಯನ್ನು ಕೂಡ ಉಚಿತವಾಗಿ ನೀಡುವುದಾಗಿ ಹೇಳಿದೆ.
Additional Data Plans - ವೊಡಾಫೋನ್-ಐಡಿಯಾ ಕಂಪನಿಯ ಈ ಡೇಟಾ ವೋಚರ್ ಗಳ ಬೆಲೆ ರೂ.19ರಿಂದ ಆರಂಭಗೊಳ್ಳುತ್ತವೆ. ಆದರೆ, ಅದರಲ್ಲಿನ ಒಂದು ಡೇಟಾ ಪ್ಲಾನ್ ಬಳಕೆದಾರರ 100ಜಿಬಿ ಹೆಚ್ಚುವರಿ ಡೇಟಾ ಅವಶ್ಯಕತೆಯನ್ನು ಪೂರೈಸುತ್ತದೆ. ಈ ಎಲ್ಲಾ ಪ್ಲಾನ್ಗಳ ಕುರಿತು ತಿಳಿದುಕೊಳ್ಳೋಣ ಬನ್ನಿ
Plan with 13 OTT Subscriptions: ಇಂದು ನಾವು ನಿಮಗೆ ಅದ್ಭುತ ಪ್ಲಾನ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಪ್ಲಾನ್ ಅಡಿ ನಿಮಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 13 ಓಟಿಟಿ ವೇದಿಕೆಗಳ ಚಂದದಾರಿಕೆ ಸಿಗುತ್ತಿದೆ. ಈ ವೇದಿಕೆಗಳಲ್ಲಿ Amazon Prime Video, Disney+Hotstar ಹಾಗೂ Zee5 ನಂತಹ ದೊಡ್ಡ ದೊಡ್ಡ ವೇದಿಕೆಗಳು ಕೂಡ ಶಾಮೀಲಾಗಿವೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,
Vodafone Idea- ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳನ್ನು ನೀಡುವ ಭರ್ಜರಿ ಯೋಜನೆಯನ್ನು ಪರಿಚಯಿಸಿದೆ. 151ರೂ.ಗಳ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಡಿಸ್ನಿ + ಹಾಟ್ಸ್ಟಾರ್ ಮೂರು ತಿಂಗಳವರೆಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ದೀರ್ಘಾವಧಿಯ ಮಾನ್ಯತೆಯನ್ನು ನೀಡಲಾಗುತ್ತಿದೆ. Vi ಯ ಈ ಯೋಜನೆ ಬಗ್ಗೆ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.