WhatsApp Hijacking : ನೀವು ವಿಮಾನ ಹೈಜಾಕ್ ಬಗ್ಗೆ ಕೇಳಿರಬೇಕು, ಆದರೆ ವಾಟ್ಸಾಪ್ ಹೈಜಾಕಿಂಗ್ ಬಗ್ಗೆ ನಿಮಗೆ ತಿಳಿದಿದೆಯೇ? ಈ ಪದದಿಂದ ನೀವು ಅದರ ಅರ್ಥವನ್ನು ಊಹಿಸಬಹುದು. ಅಂದಹಾಗೆ, ವಾಟ್ಸಾಪ್ ಹೈಜಾಕ್ ಪ್ರಕರಣ ಸ್ವಲ್ಪ ವಿಭಿನ್ನವಾಗಿದೆ.
ವೆಬ್ಸೈಟ್ಗಳು ನಮಗೆ ಹಲವು ರೀತಿಯಲ್ಲಿ ಸಹಾಯಕವಾಗಿದೆ, ಆದರೂ, ಇಂಟರ್ನೆಟ್ ಮೂಲಕ ವಿವಿಧ ಹಗರಣಗಳು ನಡೆಯುತ್ತವೆ. ವಾಟ್ಸಾಪ್ ಒಂದು ಜನಪ್ರಿಯ ಅಪ್ಲಿಕೇಶನ್ ಆಗಿದ್ದು, ಲಕ್ಷಾಂತರ ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಅಲ್ಲದೆ, ವಾಟ್ಸಾಪ್ನಲ್ಲಿಯೂ ಸಹ ಹ್ಯಾಕರ್ಗಳು ತಮ್ಮ ಕೈಚಳ ತೋರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ.
ಈ ತಂತ್ರಜ್ಞಾನ ಯುಗದಲ್ಲಿ ಎಷ್ಟೇ ಸುರಕ್ಷತೆಯಿಂದ ಇದ್ದರೂ ಸಾಲುವುದಿಲ್ಲ. ವಾಟ್ಸಾಪ್ ಸಹ ಇದಕ್ಕೆ ಹೊರತಾಗಿಲ್ಲ. ನೀವು ನಿಮ್ಮ ಚಾಟಿಂಗ್ ಅನ್ನು ಎಷ್ಟೇ ಸೆಕ್ಯೂರ್ ಮಾಡಿದ್ದರೂ ಸಹ ಒಂದು ಸಣ್ಣ ಟ್ರಿಕ್ ಬಳಸುವ ಮೂಲಕ ಬೇರೆಯರು ನಿಮ್ಮ ವಾಟ್ಸಾಪ್ ಚಾಟಿಂಗ್ ಅನ್ನು ಓದಬಹುದು ಎಂಬುದು ನಿಮಗೆ ತಿಳಿದಿದೆಯೇ?
Google ನಲ್ಲಿ ನಿಮ್ಮ ಯಾವುದೇ ಪ್ರಶ್ನೆಗೆ ಉತ್ತರ ಸಿಗುತ್ತದೆ. ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರುವ ಯಾವುದೇ ಒಂದು ಪ್ರಶ್ನೆಗೆ ಗೂಗಲ್ ನಲ್ಲಿ ಉತ್ತರ ದೊರಕಿಲ್ಲ ಎಂಬುದು ಆಗಲು ಸಾಧ್ಯವಿಲ್ಲ.
ಸೋಶಿಯಲ್ ಮೀಡಿಯಾದಲ್ಲಿಯೇ ಅತಿ ಸುರಕ್ಷಿತ ಎಂದು ಕರೆಯಲಾಗುವ ವಾಟ್ಸಪ್ ಇಗ ಹ್ಯಾಕ್ ಆಗಿರುವ ಸಾಧ್ಯತೆ ಎಂದು ತಿಳಿದುಬಂದಿದೆ. 'ಅಡ್ವಾನ್ಸ್ ಸೈಬರ್ ಆಕ್ಟರ್' ಎಂದು ಕರೆಯಲಾಗುವ ಸ್ಪೈವೆರ್ ಈಗ ವಾಟ್ಸಪ್ ಗೆ ತಗುಲಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.