WhatsApp New Privacy Policy - ತನ್ನ ನೂತನ ಗೌಪ್ಯತಾ ನೀತಿ ಹಾಗೂ ನಿಯಮಗಳನ್ನು ಒಪ್ಪಿಕೊಳ್ಳದ ಕೆಲ ಗ್ರಾಹಕರ ಆಡಿಯೋ ಹಾಗೂ ವಿಡಿಯೋ ಕಾಲಿಂಗ್ ವೈಶಿಷ್ಟ್ಯವನ್ನು ಸ್ಥಗಿತಗೊಳಿಸಿದೆ. ಇದೀಗ ಅವರೆಲ್ಲರ ಮೊಬೈಲ್ ಸ್ಕ್ರೀನ್ ಮೇಲೆ ನೀತಿ ಒಪ್ಪಿಕೊಳ್ಳಲು ರಿಮೈಂಡರ್ ಬರುತ್ತಿವೆ.
WhatsAppನ ಬಳಕೆಯನ್ನು ಮುಂದುವರೆಸಲು ಬಳಕೆದಾರರ ಬಳಿ ಕಂಪನಿಯ ನೂತನ ಗೌಪ್ಯತಾ ನೀತಿ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ಈ ಗೌಪ್ಯತಾ ನೀತಿಯನ್ನು ಒಪ್ಪಿಕೊಳ್ಳದೆ ಹೋದಲ್ಲಿ ಏನಾಗಲಿದೆ ತಿಳಿದುಕೊಳ್ಳೋಣ ಬನ್ನಿ.
ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಗೌಪ್ಯತೆ ನೀತಿಯಲ್ಲಿ ಬದಲಾವಣೆಯನ್ನು ಸ್ವೀಕರಿಸಲು ಮೇ 15 ಅನ್ನು ನಿಗದಿಪಡಿಸಿತ್ತು, ಆದರೆ ನಂತರ ಬಳಕೆದಾರರು ವಿವಾದಾತ್ಮಕ ನವೀಕರಣವನ್ನು ಸ್ವೀಕರಿಸುವ ಗಡುವನ್ನು ರದ್ದುಗೊಳಿಸಿತು.ನಿಯಮಗಳನ್ನು ಸ್ವೀಕರಿಸದಿರುವುದು ಖಾತೆಗಳನ್ನು ಅಳಿಸಲು ಕಾರಣವಾಗುವುದಿಲ್ಲ ಎಂದು ವಾಟ್ಸಪ್ ಹೇಳಿದೆ.
WhatsApp scraps 15 May deadline for accepting privacy policy terms: ವಾಟ್ಸ್ ಆಪ್ (WhatsApp) ಬಳಕೆದಾರರಿಗೊಂದು ದೊಡ್ಡ ಹಾಗೂ ಸಂತಸದ ಸುದ್ದಿ (WhatsApp Latest News)ಪ್ರಕಟವಾಗಿದೆ.
Alert! ಒಂದು ವೇಳೆ ನೀವೂ ಕೂಡ ಇನ್ಸ್ಟಂಟ್ ಮೆಸ್ಸಿಜಿಂಗ್ ಆಪ್ WhatsApp ಅನ್ನು ಬಳಕೆ ಮಾಡುತ್ತಿದ್ದರೆ, ಮೇ 15 ರೊಳಗೆ ವಾಟ್ಸ್ ಆಪ್ ನ ನೂತನ ಗೌಪ್ಯತಾ ನೀತಿ (Privacy Policy) ಯನ್ನು ಒಪ್ಪಿಕೊಳ್ಳಿ. ಇಲ್ಲದೆ ಹೋದಲ್ಲಿ ನಿಮ್ಮ ವಾಟ್ಸ್ ಆಪ್ ಖಾತೆ ಬಂದ್ ಆಗಲಿದೆ.
WhatsApp News Feature: WhatsApp ಪ್ರೈವಸಿ ಪಾಲಸಿ ಕುರಿತು ಕಳೆದ ಹಲವು ದಿನಗಳಿಂದ ವಿವಾದ ಸೃಷ್ಟಿಯಾಗಿದೆ. ಆದರೆ, ಇದರ ಜೊತೆಗೆ ಕಂಪನಿ ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ನೂತನ ಅಪ್ಡೇಟ್ ಗಳನ್ನು ಬಿಡುಗಡೆ ಮಾಡುತ್ತಲೇ ಇದೆ.
WhatsApp New Privacy Policy Updates - WhatsApp CEO ಗೆ ಈ ಕುರಿತು ಪತ್ರ ಬರೆದಿರುವ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಸೇವಾ ನಿಯಮಗಳು ಹಾಗೂ ಗೌಪ್ಯತಾ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.