Crime News : ಈ ಘಟನೆಯನ್ನು ಓದಲು ಧೈರ್ಯ ಬೇಕು.. ಬಹಳ ಘೋರವಾದ ಸುದ್ದಿ ಇದು.. ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ದೇಹದ ಭಾಗಗಳನ್ನು ಕುಕ್ಕರ್ನಲ್ಲಿ ಬೇಯಿಸಿದ್ದಾನೆ.. ಈ ಘಟನೆ ಮನುಷ್ಯರಿಗೆ ಕನಿಷ್ಠ ಪ್ರಾಣಿಗಳಿಗಿರುವಷ್ಟು ಹೃದಯವಿಲ್ಲದಾಯಿತೇ ಎನ್ನುವಂತಿದೆ..
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದರು.
ಮದುವೆಯ ನಂತರ ತಮ್ಮ ಸಂಗಾತಿಯ ಪ್ರತಿಯೊಂದು ವಸ್ತುವಿನ ಮೇಲೆ ನಮ್ಮ ಹಕ್ಕು ಹಿಡಿತ ಇದೆ ಎನ್ನುವ ಭಾವನೆ ಕೆಲವರಲ್ಲಿ ಇರುತ್ತದೆ. ಹಾಗಾಗಿ ಅವರು ತಮ್ಮ ಸಂಗಾತಿಯ ವೈಯಕ್ತಿಕ ವಿಷಯಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಾರೆ.
Amitabh bachchan and Rekha: ಅಮಿತಾಬ್-ರೇಖಾ ಬಾಲಿವುಡ್ನಲ್ಲಿ ಹೆಚ್ಚು ಮಾತನಾಡುವ ಜೋಡಿಗಳಲ್ಲಿ ಒಬ್ಬರು. ಇಬ್ಬರು ಜೊತೆಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಇದೀಗ ಅಮಿತಾಬ್ ಹಾಗೂ ರೇಖಾ ದೂರವಾಗಿದ್ದೇಕೆ? ಅಸಲಿಗೆ ಕಾರಣವಾದ್ರೂ ಏನು?
ಚಾಮರಾಜನಗರದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಿನಿ ಸಾಹು ಅವರನ್ನು ಬೆಂಗಳೂರಿಗೆ ವರ್ಗ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಈಗ ಡಾ.ಬಿ.ಟಿ.ಕವಿತಾ ಅವರನ್ನು ನಿಯೋಜಿಸಲಾಗಿದೆ. ಕವಿತಾ ಅವರು ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
Jasprit Bumrah : ಮೊನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ನಂತರ ತಂಡದ ಗೆಲುವಿಗೆ ಕಾರಣರಾದ ಬುಮ್ರಾ ಅವರನ್ನು ಅವರ ಪತ್ನಿ ಸಂಜನಾ ಅವರ ಸಂದರ್ಶನ ಮಾಡಿದರು.
Gay Marriage: ಹೌರಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ವಾಸುದೇವ್ ಮತ್ತು ಅಮಿತ್ ಪರಸ್ಪರ ಹಾರ ಬದಲಾಯಿಸಿಕೊಂಡು, ಹಣೆಗೆ ಸಿಂಧೂರವಿಟ್ಟು ಮದುವೆ ಆಗಿದ್ದಾರೆ.
ಭಾನುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಶಕುಂತಲಾರ ಮನೆಗೆ ಬುಡುಬುಡಿಕೆಯವನ ಸೋಗಿನಲ್ಲಿ ಬಂದಿದ್ದ ಆರೋಪಿ, 'ನಿನ್ನ ಗಂಡನಿಗೆ ಗಂಡಾಂತರವಿದೆ, ಪೂಜೆ ಮಾಡದಿದ್ದರೆ ಇನ್ನು 9 ದಿನಗಳಲ್ಲಿ ಮರಣ ಹೊಂದುತ್ತಾನೆ' ಎಂದು ಹೆದರಿಸಿದ್ದ.
Love Case In Jharkhand: ಕೂಲಿ ಮಾಡುತ್ತಿದ್ದ ನಾನು ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿ ಓದಿಸಿದರೂ ಪತ್ನಿ ತನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಅಂತಾ ಟಿಂಕು ಕುಮಾರ್ ಅಳಲು ತೋಡಿಕೊಂಡಿದ್ದಾನೆ.
Crime News: ಈ ದಂಪತಿ ಮದುವೆಯಾಗಿ ಎರಡು ದಶಕಗಳೇ ಕಳೆದಿವೆ. ಸೈಕೋ ಪತಿಯಿಂದ ಬೇಸತ್ತ ಮಹಿಳೆ ತನ್ನ ಮಗನೊಟ್ಟಿಗೆ ಬೇರೆ ಮನೆಯಲ್ಲಿ ವಾಸವಿದ್ದಾಳೆ. ಅಲ್ಲಿಯೂ ಹೋಗಿ ಪತ್ನಿಯನ್ನು ಹಿಂಸಿಸುವ ಸೈಕೋ ಪತಿ ಮಾಡಿದ್ದಾದರೂ ಏನು ಗೊತ್ತಾ....
Kiccha Sudeep : ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿ ನಟಿಸಿರುವ 'ಬ್ಯಾಂಗ್' ಸಿನಿಮಾದ ಟ್ರೇಲರ್ಗೆ ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಟ್ರೇಲರ್ ವೀಕಿಸಿದ ಅಭಿಮಾನಿಗಳು ಆರಂಭದಲ್ಲಿ ಕಿಚ್ಚನ ಧ್ವನಿ ಕೇಳಿ ಫುಲ್ ಖುಷ್ ಆಗಿ, ಚಿತ್ರಕ್ಕೆ ಶುಭ ಹಾರೈಸುತ್ತಿದ್ದಾರೆ.
ಎಂದಿನಂತೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಇದರಿಂದ ಕುಪಿತಗೊಂಡ ಪತಿ ವಿನೋದ್ ಪತ್ನಿಗೆ ಹೆದರಿಸಲು ಮೈಮೇಲೆ ಪೆಟ್ರೋಲ್ ಸುರಿದು ಕೊಂಡು ಬೆಂಕಿ ಕಡ್ಡಿ ಹಚ್ಚಿದ್ದಾನೆ. ಕ್ಷಣಾರ್ಥದಲ್ಲಿ ಇಡೀ ದೇಹ ಬೆಂಕಿ ಆವರಿಸಿದೆ.
ನಂದಿನಿ(24) ಎಂಬಾಕೆಯೇ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಾಕೆ. ಸೊಣ್ಣಪ್ಪ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ಆರು ವರ್ಷದ ಹಿಂದೆ ಗೌತಮ್ ಜೊತೆ ನಂದಿನಿ ಲವ್ ಮ್ಯಾರೇಜ್ ಆಗಿದ್ದಳು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.