Swiggy Zomato Update: ಎಲ್ಲಾ ರಂಗಗಳಲ್ಲೂ ಜಗತ್ತು ಬಹಳ ಬೇಗ ಬದಲಾಗುತ್ತಿದೆ. ಈಗಿನದು ಬದಲಾಗದಿದ್ದರೆ ಬಡವಾಗಬೇಕಾದ ಪರಿಸ್ಥಿತಿ. ಹಾಗಾಗಿ ಸ್ವಿಗ್ಗಿ ಮತ್ತು ಜೊಮ್ಯಾಟೋ ಕಂಪನಿಗಳು ಕೂಡ ತಮ್ಮ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಿವೆ.
Zomato: ಗ್ರಾಹಕರನ್ನು ದಾರಿತಪ್ಪಿಸುವ ಎಐ-ರಚಿಸಿದ ಆಹಾರ/ಖಾದ್ಯ ಚಿತ್ರಗಳ ಬಗ್ಗೆ ಗ್ರಾಹಕರಿಂದ ಅನೇಕ ದೂರುಗಳು ಬಂದಿವೆ. ಇಂತಹ ಫೋಟೋಗಳನ್ನು ಬಳಸುವುದರಿಂದ ಗ್ರಾಹಕರು ಮತ್ತು ರೆಸ್ಟೋರೆಂಟ್ ನಡುವಿನ ನಂಬಿಕೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.
Viral News: ಚಂಡೀಗಢದಲ್ಲಿ ಸಿನಿಮಾ ವೀಕ್ಷಿಸಲು ಪಿಕ್ಕಾಡಿಲಿ ಸ್ಕ್ವೇರ್ ಮಾಲ್ಗೆ ಬಂದ ಸಿನಿಪ್ರಿಯರು, ತಾವು ಖರೀದಿಸಿದ ಸ್ಯಾಂಡ್ವಿಚ್ನಲ್ಲಿ ಸತ್ತ ಜಿರಳೆಗಳನ್ನು ಕಂಡು ಆಘಾತಕ್ಕೊಳಗಾಗಿದ್ದರು. ಬಳಿಕ ಈ ಸ್ಯಾಂಡ್ವಿಚ್ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಮತ್ತು ಮಾರಾಟಗಾರರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ಉದ್ಯೋಗಿಯನ್ನು ಒತ್ತಾಯಿಸಿದರು.
Fish Biriyani: ಹೈದರಬಾದ್ನಲ್ಲಿ ಒಬ್ಬ ವ್ಯಕ್ತಿ ಝೊಮಾಟ ಆಪ್ನಲ್ಲಿ ಗ್ರ್ಯಾಂಡ್ ಹೋಟೆಲ್ ರೆಸ್ಟೋರೆಂಟ್ನಿಂದ ಬಿರಿಯಾನಿ ಆರ್ಡರ್ ಮಾಡಿ, ಅದರಲ್ಲಿ ಸತ್ತ ಜಿರಳೆ ಇದ್ದದನ್ನು ಕಂಡು ಶಾಕ್ ಆಗಿದ್ದಾರೆ. ಇದರ ಫೋಟೋಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Food Delivery Cost: ಸಾಮಾನ್ಯವಾಗಿ ಸಿಟಿಗಳಲ್ಲಿ ಜನರು ಊಟವನ್ನು ಆರ್ಡರ್ ಮಾಡಲು ಸ್ವಿಗಿ ಅಥವಾ ಜೊಮಾಟೋ ಆಪ್ ಬಳಸುತಾರೆ. ಆದರೆ ಸ್ವಿಗ್ಗಿ ಜೊಮಾಟೋಗಿಂತ ONDC ಕಡಿಮೆ ದರದಲ್ಲಿ ವುಡ್ ಡೆಲಿವರಿ ಮಾಡುತ್ತದೆ. ಹಾಗಾದ್ರೆ ಇದಕ್ಕೆ ಕಾರಣವೇನು ತಿಳಿಯೋಣ.
Zomato Food Delivery scam: ಪ್ರಸಿದ್ಧ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಆದ ಜೊಮಾಟೊದಲ್ಲಿ ನಡೆಯುತ್ತಿರುವ ವಂಚನೆ ಕುರಿತಂತೆ ಆಘಾತಕಾರಿ ಸುದ್ದಿಯೊಂದು ಬಹಿರಂಗವಾಗಿದೆ. ಲಿಂಕ್ಡ್ಇನ್ನಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿಯ ಬಗ್ಗೆ ಸ್ವತಃ ಜೊಮಾಟೊ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ದೀಪಿಂದರ್ ಗೋಯಲ್ ಅವರೇ ಪ್ರತಿಕ್ರಿಯಿಸಿದ್ದಾರೆ.
Zomato Co-founder Mohit Gupta Resign: ಜೊಮಾಟೊ ಕಂಪನಿಯು ತನ್ನ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಶುಕ್ರವಾರ ಹೇಳಿಕೆ ನೀಡಿದೆ. ನಾಲ್ಕೂವರೆ ವರ್ಷಗಳ ಹಿಂದೆ ಕಂಪನಿ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮೋಹಿತ್ ಗುಪ್ತಾ. ಇದರ ನಂತರ 2020ರಲ್ಲಿ ಬಡ್ತಿ ಪಡೆದ ಅವರು, ಕಂಪನಿಯ ಆಹಾರ ವಿತರಣಾ ವ್ಯವಹಾರದ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಪ್ರಕರಣ ಪುಣೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. 42 ವರ್ಷದ ಜೊಮಾಟೊ ಡೆಲಿವರಿ ಬಾಯ್ 19 ವರ್ಷದ ಬಾಲಕಿಗೆ ಮುತ್ತಿಟ್ಟಿದ್ದಾನೆ ಎಂದು ತಿಳಿದುಬಂದಿದ್ದು, ಆತನ ವಿರುದ್ದ ಯುವತಿ ದೂರು ದಾಖಲಿಸಿದ್ದಾಳೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲಿ ಝೊಮಾಟೊ ಡೆಲಿವರಿ ಏಜೆಂಟ್ ತನ್ನ ಪುಟ್ಟ ಮಗಳನ್ನು ಬೇಬಿ ಕ್ಯಾರಿಯರ್ನಲ್ಲಿಇಟ್ಟುಕೊಂಡು ಫುಡ್ ಆರ್ಡರ್ಗಳನ್ನು ತಲುಪಿಸುತ್ತಿರುವ ಹೃದಯ ಸ್ಪರ್ಶಿ ವಿಡಿಯೋ ನೆಟಿಜನ್ಗಳ ಗಮನ ಸೆಳೆದಿದೆ.
ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳಿಂದಲೂ ಸ್ವಿಗ್ಗಿ, ಜೊಮ್ಯಾಟೋ ಮೂಲಕ ಆರ್ಡರ್ ಪಡೆಯಬಹುದು. ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹೊಸ ಯೋಜನೆ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.
ಆಹಾರ ವಿತರಣಾ ಸೇವೆಗಳನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಬಹಳ ಸಮಯದಿಂದ ಬೇಡಿಕೆ ಇತ್ತು. ಈ ವರ್ಷದ ಸೆಪ್ಟೆಂಬರ್ 17 ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಬೇಡಿಕೆಯನ್ನು ಅಂಗೀಕರಿಸಲಾಯಿತು.
India vs Pakistan: ಆಹಾರ ವಿತರಣಾ ಅಪ್ಲಿಕೇಶನ್ ಜೊಮಾಟೊ ಬರ್ಗರ್ ಮತ್ತು ಪಿಜ್ಜಾ ತಿನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟ್ರೋಲ್ ಮಾಡಿದೆ. ಜೊಮಾಟೊದ ಈ ಟ್ವೀಟ್ಗೆ ಟ್ವಿಟರ್ ಬಳಕೆದಾರರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.