ಕಳೆದ ದಿನ ಧರ್ಮಸ್ಥಳಕ್ಕೆ ಆಗಮಿಸಿದ ಅವರು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ತದನಂತರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಆ ತರಹದ ವಿಚಾರದಲ್ಲಿ ಭಾಗಿಯಾಗಿಲ್ಲ. ಅವರ ವಿರುದ್ದ ಷಡ್ಯಂತ್ರ ಮಾಡಿದ್ದು ಅಧಿಕಾರಿಗಳು ಕರೆದಾಗ ಹೋಗಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ
BSY ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ವಿಚಾರ ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡ್ತಾರೆ ಯಾರೂ ಕೂಡ ತಡೆಯುವಂತಹ ಪ್ರಯತ್ನ ಮಾಡಲ್ಲ ಚಿಕ್ಕೋಡಿಯಲ್ಲಿ ಬಿ.ವೈ.ವಿಜಯೇಂದ್ರ ಹೇಳಿಕೆ BSYಗೆ ಸರಿ ಅನ್ಸಿದಾಗ ಪ್ರವಾಸ ಮಾಡ್ತಾರೆ ಎಂದ BYV
ಸರ್ಕಾರದ ಒಳಮೀಸಲಾತಿ ಪ್ರಸ್ತಾವನೆಯು ಅಸಂವಿಧಾನಿಕ ಮತ್ತು ಮೋಸದ ಉದ್ದೇಶವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಹ ಅಧ್ಯಕ್ಷ ಹೆಚ್ ಪಿ ಸುಧಾಮ್ ದಾಸ್ ಆರೋಪಿಸಿದರು. ಅಲ್ಲದೇ ಜಗದೀಶ್ ಶೆಟ್ಟರ್ ಅವರು ತಮ್ಮ ಆತ್ಮ ಗೌರವಕ್ಕಾಗಿ ಪಕ್ಷವನ್ನ ತೊರೆದು ನಂಬಿದವರಿಗಾಗಿ ಕಾಂಗ್ರೆಸ್ ಪಕ್ಷವನ್ನ ಸೇರಿದ್ದಾರೆ ಎಂದು ಶೆಟ್ಟರ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಯಡಿಯೂರಪ್ಪನವರ ಆಪ್ತರ ಮೇಲೆ CBI ಮತ್ತು EDಯಲ್ಲಿ ಕಡತ ತಯಾರಿಸಿದ್ದು, ಯಡಿಯೂರಪ್ಪ ರವರನ್ನು ಭಯದ ಬಂಧನದಲ್ಲಿ ಬಿಜೆಪಿ ನಾಯಕರುಗಳೇ ಇಟ್ಟಿದ್ದಾರೆ ಎಂದು ಸುಧಾಮ್ ದಾಸ್ ಬಾಂಬ್ ಸಿಡಿಸಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಹಣಿಯಲು ಬಿಜೆಪಿ ರಣತಂತ್ರ ಹೆಣೆದಿದೆ. ಬಿಜೆಪಿ ಪ್ರಮುಖರ ಜೊತೆ ಅಮಿತ್ ಶಾ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದಾರೆ.. ಪಕ್ಷ ನಿಮ್ಗೆ ಎಲ್ಲಾ ಕೊಟ್ಟಿತ್ತು.. ಕೆಜಿಪಿ ಕಟ್ಟಿದ್ರಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
Protest by Banjara community: ಮೀಸಲಾತಿ ಪರಿಷ್ಕರಣೆಗೆ ಸಂಬಂಧಿಸಿಂದಂತೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ನಿವಾಸಕ್ಕೆ ಬಂಜಾರ ಸಮುದಾಯದ ಪ್ರತಿಭಟನಾಕಾರರು ಮುತ್ತಿಗೆ ಹಾಕುವ ಯತ್ನಿಸಿದ್ದಾರೆ.
ಯಡಿಯೂರಪ್ಪ 2 ಗಂಟೆ ತಡ.. ಕಾದು ಸುಸ್ತಾದ ಸ್ಟೂಡೆಂಟ್ಸ್ ಸ್ವಾಗತಕ್ಕಾಗಿ ಕಾದು ನಿಂತಿದ್ದ ವಿದ್ಯಾರ್ಥಿಗಳು ಸುಸ್ತು..! ಗುರುಮಿಠಕಲ್ ಮಠಕ್ಕೆ 2 ಗಂಟೆ ತಡವಾಗಿ ಬಂದ BSY 2 ಗಂಟೆಗೆ ನಿಗದಿಯಾಗಿದ್ದ ಪ್ರೋಗ್ರಾಂ 4ಕ್ಕೆ BSY ಎಂಟ್ರಿ
ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ. ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಿದ ʻನಮೋʼ. ಶಿವಮೊಗ್ಗ ಕುವೆಂಪು ವಿಮಾನ ನಿಲ್ದಾಣ ಉದ್ಘಾಟನೆ. ಬಟನ್ ಒತ್ತುವ ಮೂಲಕ ಏರ್ಪೋರ್ಟ್ ಲೋಕಾರ್ಪಣೆ. ಪ್ರಧಾನಿ ಮೋದಿಗೆ ಸಿಎಂ ಸೇರಿ ಬಿಜೆಪಿ ನಾಯಕರು ಸಾಥ್. ಯಡಿಯೂರಪ್ಪಗೆ ಪ್ರಧಾನಿ ಮೋದಿ ಸನ್ಮಾನ. ಮೋದಿ ಗೌರವಕ್ಕೆ ಮಾಜಿ ಸಿಎಂ BSY ಭಾವುಕ.
ವಿಧಾನಸಭೆಯಲ್ಲಿ ಯಡಿಯೂರಪ್ಪ ವಿದಾಯದ ಭಾಷಣ ಮಾಡಿದ್ದಾರೆ.. ಪಕ್ಷ ಕಟ್ಟುವಾಗ ನನ್ನ ಜೊತೆ ಯಾರೂ ಇರಲಿಲ್ಲ. ಆದರೂ ನಾನು ಎಂದೂ ಹಿಂದಿರುಗಿ ನೋಡಿಲ್ಲ ಎಂದು ಅಂದಿನ ದಿನಗಳನ್ನು ಯಡಿಯೂರಪ್ಪ ಮೆಲುಕು ಹಾಕಿದ್ದಾರೆ.. ನಾನು ಇಷ್ಟು ಎತ್ತರಕ್ಕೆ ಬೆಳೆಯೋದಕ್ಕೆ ಆರ್ಎಸ್ಎಸ್ ಕಾರಣ ಎಂದಿದ್ದಾರೆ.
15 ನೇ ವಿಧಾನ ಸಭೆಯ 15 ನೇ ಅಧಿವೇಶನ ,ಬಜೆಟ್ ಕಲಾಪ ಮುಕ್ತಾಯವಾಗಿದೆ.ಇಂದು ಸದನದಲ್ಲಿ ಹಿರಿಯ ನಾಯಕ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವ ಮೂಲಕ ವಿಧಾನ ಸಭೆಯ ಕಾರ್ಯಕಲಾಪಕ್ಕೆ ತೆರೆ ಬಿದ್ದಿದೆ.ಸ್ಪೀಕರ್, ಯಡಿಯೂರಪ್ಪ ಸೇರಿದಂತೆ ಹಲವರು ಕಲಾಪಕ್ಕೆ ಕಣ್ಣೀರಿನ ವಿದಾಯ ಹೇಳಿದ್ದಾರೆ.
ಯಡಿಯೂರಪ್ಪನವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದಲೇ ಸ್ಪರ್ಧಿಸುವ ನಿರ್ಧಾರ ಕೈಗೊಂಡರೆ ಅದನ್ನು ಸಂತೋಷದಿಂದ ಸ್ವಾಗತಿಸುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.