ಬಿ‌ಜೆ‌ಪಿ ನಾಯಕ ಕೃಷ್ಣಯ್ಯ ಶೆಟ್ಟಿಗೆ ಕೋರ್ಟ್‌ನಿಂದ ಶಿಕ್ಷೆ ಪ್ರಮಾಣ ಪ್ರಕಟ

  • Zee Media Bureau
  • Feb 7, 2025, 10:25 AM IST

ಬ್ಯಾಂಕ್ ವಂಚನೆ ಕೇಸ್‌ನಲ್ಲಿ ಬಿ‌ಜೆ‌ಪಿ ಲೀಡರ್ ತಪ್ಪಿತಸ್ಥ ಕೃಷ್ಣಯ್ಯ ಶೆಟ್ಟಿಗೆ ಕೋರ್ಟ್‌ನಿಂದ ಶಿಕ್ಷೆ ಪ್ರಮಾಣ ಪ್ರಕಟ ತಲಾ 1 ಲಕ್ಷ ರೂ. ದಂಡ , 3 ವರ್ಷ ಜೈಲು ಶಿಕ್ಷೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪು ಸದ್ಯ 30 ದಿನಗಳ ಅವಧಿಗೆ ಜಾಮೀನು ಮಂಜೂರು ಒಂದು ತಿಂಗಳ ಕಾಲ ಶಿಕ್ಷೆ ಅಮಾನತಿನಲ್ಲಿಟ್ಟ ಕೋರ್ಟ್‌

Trending News