ಲೋಕಸಭಾ ಚುನಾವಣೆ ಗೆಲುವಿಗಾಗಿ ಮನೆ ದೇವರ ಮೊರೆ ಹೋದ ಮೈತ್ರಿ ಅಭ್ಯರ್ಥಿ

  • Zee Media Bureau
  • Mar 24, 2024, 10:43 PM IST

ಲೋಕಸಭಾ ಚುನಾವಣೆ ಗೆಲುವಿಗಾಗಿ ಮನೆ ದೇವರ ಮೊರೆ ಹೋದ ಮೈತ್ರಿ ಅಭ್ಯರ್ಥಿ ಬೆಂ.ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್‌ರಿಂದ ದೇವರಿಗೆ ಪೂಜೆ ಕುಟುಂಬ ಸಮೇತರಾಗಿ ಆಗಮಿಸಿ ಮನೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ‌ದ ಮಂಜುನಾಥ್‌

Trending News