ಇನ್ನೊಂದು ವಾರದಲ್ಲಿ ಆಸ್ತಿ ಘೋಷಣೆ

  • Zee Media Bureau
  • Jul 8, 2022, 09:25 AM IST

ಈ ಹಿಂದೆ ಯಾವಾಗಲೂ ಸಮಯಕ್ಕೆ ಸರಿಯಾಗಿ ಆಸ್ತಿ ಘೋಷಣೆ ಮಾಡುತ್ತಿದ್ದೆ.  ಆದರೆ ಇದೀಗ  ತಿರುಗಾಟದಿಂದಾಗಿ ಸಮಯ ಸಾಕಾಗುತ್ತಿಲ್ಲ, ಹಾಗಾಗಿ ಆಸ್ತಿ ಘೋಷಣೆ ಮಾಡಲು ಸಾಧ್ಯ ಆಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.. 

Trending News