ಸ್ಕಿಮ್ಮಿಂಗ್ ಮಿಷನ್ ದೋಖಾ ಮಾಡಿ ಗ್ರಾಹಕರಿಗೆ ಮಕ್ಮಲ್ ಟೋಪಿ ಕ್ಯಾಮರಾ ಅಳವಡಿಸಿ ಪಿನ್ ಕದ್ದು ಹಣ ಡ್ರಾ ಮಾಡ್ತಿದ್ದ ಆರೋಪಿಗಳು ಇಬ್ಬರು ವಿದೇಶಿ ಪ್ರಜೆಗಳಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ತುಮಕೂರಿನ 2ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆದೇಶ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಅನಂತ್‌ರಿಂದ ಆದೇಶ