ಈ ಕುರಿತು ಹೇಳಿದೆ ನೀಡಿರುವ ರಿಟೇಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಸಿಇo ರಾಜಗೋಪಾಲನ್, ಒಂದು ವೇಳೆ ಸರ್ಕಾರ
ಹಸ್ತಕ್ಷೇಪ ಮಾಡದೆ ಹೋದಲ್ಲಿ ಶೇ.30 ರಷ್ಟು ಚಿಲ್ಲರೆ ವ್ಯಾಪಾರಿ ಗಂಗದಿಗಳು ಮುಂದಿನ ಆರು ತಿಂಗಳಲ್ಲಿ ಮಾರುಕಟ್ಟೆಯಿಂದ ಹೊರಗೆ
ಹೋಗಲಿವೆ ಎಂದು ಹೇಳಿದ್ದಾರೆ.
ಕೊರೊನಾವೈರಸ್ ನಿಂದ ಉಂಟಾಗುವ ಸೋಂಕಿನ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ದೇಶದ ನಾಗರಿಕರು ಮನೆಯಲ್ಲಿಯೇ ತಮ್ಮನ್ನು ತಾವು ಬಂಧಿಸಿಕೊಂಡಿದ್ದಾರೆ ಹಾಗೂ ಇಂಟರ್ನೆಟ್ ನ ಬಳಕೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ವೃದ್ಧಿಯಾಗಿದೆ. ನೆಟ್ವರ್ಕ್ ಮೇಲೆ ಶೇ.30 ರಿಂದ ಶೇ.40 ರಷ್ಟು ಹೆಚ್ಚುವರಿ ಒತ್ತಡ ಬೀಳಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ಸ್ಪೀಡ್ ಕೂಡ ಕಡಿಮೆಯಾಗುತ್ತಿದೆ.
ವಿಶ್ವಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಪಸರಿಸುತ್ತಿದೆ. ಇಂತಹುದರಲ್ಲಿ ಭಾರತದಲ್ಲಿ ಇದುವರೆಗೆ ಸುಮಾರು 918 ಜನರು ಈ ಮಾರಕ ಸೋಂಕಿಗೆ ಗುರಿಯಾಗಿದ್ದಾರೆ. ಇನ್ನೊಂದೆಡೆ ಈ ಪ್ರಾಣಾಂತಕ ವೈರಸ್ ಸುಮಾರು 19 ಜನರನ್ನು ಬಲಿ ಪಡೆದಿದೆ.
ಮಾಜಿ ಕ್ರಿಕೆಟಿಗ ಜೋಗಿಂದರ್ ಶರ್ಮಾ ಅವರನ್ನು ICC ಬೆನ್ನುತಟ್ಟಿದೆ. 2007 ರ ಟಿ-20 ವರ್ಲ್ಡ್ ಕಪ್ ಹಿರೋ ಆಗಿದ್ದ ಜೋಗಿಂದರ್, 2020ರಲ್ಲಿ ರಿಯಲ್ ವರ್ಲ್ಡ್ ಕಪ್ ಹಿರೋ ಆಗಿದ್ದಾರೆ ಎಂದು ಶ್ಲಾಘಿಸಿದ ICC.
ಕೊರೊನಾ ವೈರಸ್ ನ ಟೆಸ್ಟಿಂಗ್ ಕುರಿತು ವಿಶ್ವಾದ್ಯಂತ ಹೊಸ-ಹೊಸ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇದುವರೆಗೆ ಈ ಕಾಯಿಲೆಯ ಟೆಸ್ಟ್ ಕಿಟ್ ಕೊರುತಿ ಸಾಕಷ್ಟು ಓಹಾಪೊ೯ಹಗಳು ಕೇಳಿಬಂದಿವೆ. ಆದರೆ, ಭಾರತದಲ್ಲಿ ಕೆಲ ಲ್ಯಾಬೋರೇಟರಿಗಳಲ್ಲಿ ಈ ಕಾಯಿಲೆಯ ಟೆಸ್ಟ್ ಕಿಟ್ ತಯಾರಿಸಲು ಅನುಮತಿ ನೀಡಲಾಗಿದೆ.
ಭಾರತದ ಆರ್ಥಿಕ ವೃದ್ಧಿ ದರದ ಕುರಿತು ವರದಿ ಪ್ರಕಟಿಸಿರುವ Moody's, ವರ್ಷ 2020ರಲ್ಲಿ ಭಾರತದ GDP ಶೇ.2.5ಕ್ಕೆ ಕುಸಿಯಲಿದೆ ಎಂದು ಹೇಳಿದೆ. ಕೊರೊನಾ ವೈರಸ್ ಪ್ರಭಾವದಿಂದ ಜಾಗತಿಕ ಆರ್ಥಿಕತೆಗೆ ಬಲವಾದ ಪೆಟ್ಟು ಬೀಳಲಿದೆ ಎಂದು ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.