ಗ್ರೇಟ್ ವಾಲ್ ನ ಬ್ಯಾಡಲಿಂಗ್ ವಿಭಾಗದಲ್ಲಿ ಜೂನ್ 1 ರಿಂದ 65,000 ಪ್ರವಾಸಿಗರಿಗೆ ದೈನಂದಿನ ಕೋಟಾ ಅನುಷ್ಠಾನವನ್ನು ಘೋಷಿಸಿದೆ. ಇದು ಸ್ಥಳೀಯ ಮತ್ತು ವಿದೇಶಿ ಪ್ರವಾಸಿಗರ ದಟ್ಟಣೆಯನ್ನು ಮಿತಿಗೊಳಿಸುವ ಗುರಿ ಹೊಂದಿದೆ.
ವ್ಯಕ್ತಿಯೊಬ್ಬ ಊಟ ಮಾಡಲು ರೆಸ್ಟೋರೆಂಟ್ ಗೆ ಹೋಗಿದ್ದ, ಅವನ ಆಹಾರದಲ್ಲಿ ಸತ್ತ ಇಲಿ ಸಿಕ್ಕಿತು. ಆತ ರೆಸ್ಟೋರೆಂಟ್ ಮಾಲೀಕರಿಗೆ ಈ ವಿಷಯ ತಿಳಿಸಿದನು. ನಂತರ ಮಾಲೀಕ ತಕ್ಷಣ ವ್ಯಕ್ತಿಯ ಆಹಾರವನ್ನು ಬದಲಾಯಿಸಿದರು.
ಹೆಚ್ಚುತ್ತಿರುವ ಅಮೆರಿಕಾದ ಪ್ರಭಾವದಿಂದಾಗಿ ಈಗ ಚೀನಾ ತನ್ನ ಅಣ್ವಸ್ತ್ರ ನೀತಿಗೆ ಸಂಬಂಧಿಸಿದ ಮೊದಲ ಬಳಕೆ ಇಲ್ಲ (no first use) ಎನ್ನುವ ನಿಯಮಕ್ಕೆ ತಿಲಾಂಜಲಿ ಇಡುವತ್ತ ಚಿಂತನೆ ನಡೆಸಿದ ಎನ್ನಲಾಗಿದೆ.
ಚೀನಾ ದೇಶವು ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ಸುದ್ದಿ ಆಂಕರ್ ನ್ನು ಅನಾವರಣ ಮಾಡಿದೆ. ಚೀನಾದ ಕ್ಸಿನ್ಹುಆ ಸುದ್ದಿ ಸಂಸ್ಥೆ ಬುಧವಾರ ವುಝೆನ್ ವಿಶ್ವ ಇಂಟರ್ನೆಟ್ ಸಮ್ಮೇಳನದಲ್ಲಿ ಆಂಕರ್ ಅನ್ನು ಪರಿಚಯಿಸಿತು. ಕ್ಸಿನ್ಹುಆ ಮತ್ತು ಚೀನೀ ಸರ್ಚ್ ಇಂಜಿನ್ ಕಂಪನಿ ಸೊಗೊರಿಂದ ಕೃತಕ ಬುದ್ಧಿಮತ್ತೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ.
ಆಯಕಟ್ಟಿನ ಸೂಕ್ಷ್ಮವಾದ ಟಿಬೆಟಿಯನ್ ಪ್ರದೇಶದಲ್ಲಿ ಗಡಿಗಳ ಮೇಲೆ ಚೀನಾದ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಭಾರತ ತನ್ನ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಎಂದು ಮತ್ತು ಮಿಲಿಟರಿ ಅಧಿಕಾರಿಗಳು ನಿಯಮಿತವಾಗಿ ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗುತ್ತಿದೆ ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.