ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಯಲು ಪ್ರಯತ್ನಿಸುವ ಮೂಲಕ ಭಾರತದ ಚಂದ್ರಯಾನ -2 ಜಗತ್ತಿನ ಗಮನ ಸೆಳೆಯಿತು. ಆದರೆ ಚಂದ್ರನನ್ನು ತಲುಪುವ ಮುನ್ನ ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಸ್ವಲ್ಪದರಲ್ಲೇ ಇತಿಹಾಸ ಸೃಷ್ಟಿಸುವ ಅವಕಾಶ ಕಳೆದುಕೊಂಡಿತು.
ಕಳೆದ 6 ದಶಕಗಳಲ್ಲಿ ಶೇ 60 ರಷ್ಟು ಚಂದ್ರಯಾನಗಳು ಮಾತ್ರ ಯಶಸ್ವಿಯಾಗಿವೆ ಪ್ರಮಾಣವನ್ನು ಹೊಂದಿವೆ ಎಂದು ನಾಸಾ ಹೇಳಿದೆ.ಯುಎಸ್ ಬಾಹ್ಯಾಕಾಶ ಏಜೆನ್ಸಿಯ ಮೂನ್ ಫ್ಯಾಕ್ಟ್ ಶೀಟ್ ಪ್ರಕಾರ, ಕಳೆದ 60 ವರ್ಷಗಳಲ್ಲಿ 109 ಚಂದ್ರಯಾನಗಳಲ್ಲಿ 61 ಮಾತ್ರ ಯಶಸ್ವಿಯಾಗಿವೆ ಎಂದು ಹೇಳಿದೆ.
"ಈ ಬಾರಿಯ ಚಂದ್ರನ ಮೇಲೆ ಕೇವಲ ನಮ್ಮ ಧ್ವಜವನ್ನಷ್ಟೇ ನೆಡುವುದಿಲ್ಲ ಬದಲಾಗಿ ನಮ್ಮ ಹೆಜ್ಜೆಗುರುತುಗಳನ್ನು ಸಹಿತ ಮೂಡಿಸುತ್ತೇವೆ. ನಾವು ಮಂಗಳಗ್ರಹಕ್ಕಾಗಿ ಹಾಕುತ್ತಿರುವ ತಳಹದಿ ಮುಂದೆ ಅದು ಇನ್ನು ಬೇರೆ ಗ್ರಹಗಳನ್ನು ಕೂಡ ತಿಳಿಯುವುದಕ್ಕೆ ನಾಂದಿ ಹಾಡುತ್ತದೆ." ಎಂದು ಟ್ರಂಪ್ ತಿಳಿಸಿದರು
ಭೂಮಿಯಿಂದ ಶತಕೋಟಿ ಮೈಲುಗಳ ಅಂತರದಲ್ಲಿ ಪ್ರಯಾಣಿಸುತ್ತಿದ್ದ ವಾಯೇಜರ್ 1 ಗಗನನೌಕೆಯನ್ನು 37 ವರ್ಷಗಳಲ್ಲಿ ಮೊದಲ ಬಾರಿಗೆ ಶುಕ್ರವಾರ ನಾಸಾ ಯಶಸ್ವಿಯಾಗಿ ತನ್ನ ಕಕ್ಷೆಗೆ ಹಿಂತಿರುಗುವಂತೆ ಮಾಡಿದೆ.
ನಮ್ಮ ಸೌರವ್ಯೂಹದ ಅಧ್ಯಯನಕ್ಕಾಗಿ 1977ರ ಸೆಪ್ಟೆಂಬರ್ 5ರಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ, ಫ್ಲೋರಿಡಾ ಉಡ್ಡಯನ ಕೇಂದ್ರದಿಂದ 'ವಾಯೇಜರ್-1' ಎಂಬ ಹೆಸರಿನ, ಸುಮಾರು 722 ಕೆ.ಜಿ. ತೂಕದ ಗಗನ ನೌಕೆಯೊಂದನ್ನು ಹಾರಿ ಬಿಟ್ಟಿತ್ತು.
ಇದು 2012ರ ನವೆಂಬರ್ ವರೆಗೆ ಭೂಮಿಯ ನಿಯಂತ್ರಣ ಕೇಂದ್ರದಿಂದ ಕಮಾಂಡ್ಗಳನ್ನು ಯಶಸ್ವಿಯಾಗಿ ಪಡೆಯುತ್ತಿತ್ತು.ಸೌರವ್ಯೂಹದ ಮತ್ತು ಅದರ ಆಚೆಗಿನ ಸಾಕಷ್ಟು ಮಾಹಿತಿ ಯನ್ನು ಚಿತ್ರ ಸಹಿತ ಭೂಮಿಯಲ್ಲಿರುವ ನಿಯಂತ್ರಣ ಘಟಕಕ್ಕೆ ರವಾನಿಸುತ್ತಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.