ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇಚ್ಚಿಗಷ್ಟೇ ಅವರು ತಮಿಳು ನಟ ಸಿದ್ದಾರ್ಥವನ್ನು ಮದುವೆಯಾಗಿದ್ದರು.ಅವರು ಕನ್ನಡದ ಖ್ಯಾತ ಸಾಹಿತಿ ಪಂಜೆ ಮಂಗೇಶರಾವ್ ಅವರ ಮರಿ ಮೊಮ್ಮಗಳು ಎನ್ನಲಾಗಿದೆ. ಅಷ್ಟಕ್ಕೂ ಇದು ಹೇಗೆ ಅಂತೀರಾ? ಹಾಗಾದರೆ ಮುಂದೆ ಈ ಸ್ಟೋರಿ ಓದಿ.
Actress: ಬಾಲಿವುಡ್ನಲ್ಲಿ ತಮ್ಮ ಸೌಂದರ್ಯದ ಮೂಲಕ ಬಿರುಗಾಳಿ ಎಬ್ಬಿಸಿದ ನಟಿ ಇವರು.. ಆದರೆ ಅದಕ್ಕಿಂತ ಹೆಚ್ಚಾಗಿ ಸದ್ದು ಮಾಡಿದ್ದು ಅವರ ಅಫೇರ್ಗಳು.. ಇದೀಗ ಈ ನಟಿ 54 ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬೀಳುವುದರ ಬಗ್ಗೆ ಸೆನ್ಸೇಷನಲ್ ಕಾಮೆಂಟ್ವೊಂದನ್ನು ಮಾಡಿದ್ದಾರೆ..
Actress Real Life: ಬಾಲಿವುಡ್ ನಲ್ಲಿ 2 ರಾಷ್ಟ್ರ ಪ್ರಶಸ್ತಿ ಪಡೆದ ಈ ನಟಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಆದರೆ ಹೆಚ್ಚು ಮಾತನಾಡುವುದು ಅವರ ವೈಯಕ್ತಿಕ ಜೀವನದ ಬಗ್ಗೆ. ಮದುವೆಗೂ ಮುನ್ನ ಗರ್ಭಿಣಿಯಾಗಿರುವುದರಿಂದ ಹಿಡಿದು ಕಿರಿಯ ನಟನೊಂದಿಗೆ ಡೇಟಿಂಗ್ ಮಾಡುವವರೆಗೂ ಇವರ ಖಾಸಗಿ ಜೀವನ ಚರ್ಚೆಯಾಗಿದೆ..
Nargis fakhri sister: ಸಿನಿಮಾ ಇಂಡಸ್ಟ್ರಿಯಲ್ಲಿ ಹಲವಾರು ಶಾಕಿಂಗ್ ಘಟನೆಗಳು ಸಂಭವಿಸುತ್ತಿವೆ. ಒಂದೆಡೆ ಆತ್ಮಹತ್ಯೆ ಮಾಡಿಕೊಂಡು ನಟ-ನಟಿಯರು ಸಾವನ್ನಪ್ಪುತ್ತಿದ್ದರೆ, ಮತ್ತೊಂದೆಡೆ ಕೊಲೆ ಆರೋಪದಡಿಯಲ್ಲಿ ಬಾಲಿವುಡ್ನ ಸ್ಟಾರ್ ನಟಿಯ ಸಹೋದರಿ ಅರೆಸ್ಟ್ ಆಗಿದ್ದಾರೆ.
Aishwarya Rai Bachchan: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರು ಬಚ್ಚನ್ ಕುಟುಂಬದಿಂದ ದೂರವಿರುವ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲಿದ್ದಾರೆ. ಸದ್ಯದಲ್ಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
Kareena Kapoor Khan: ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ದೀರ್ಘಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಸಂಬಂಧದಲ್ಲಿದ್ದರು. ಆದರೆ ನಂತರ ಈ ಜೋಡಿಗಳನ್ನು ತಮ್ಮ ಸಂಬಂಧವನ್ನು ಮುರಿದುಕೊಂಡಿದ್ದರು. ಈ ನಡುವೆ ಕರೀನಾ ಕಪೂರ್ ಖಾನ್ ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಶಾಹಿದ್ ಹೆಸರು ಕೇಳಿ ದಿಗ್ಭ್ರಮೆಗೊಂಡಿದ್ದರು. ಮಾಜಿ ಗೆಳೆಯನ ಹೆಸರು ಕೇಳುತ್ತಿದಂತೆ ನಟಿಯ ಮುಖಭಾವ ತಕ್ಷಣ ಬದಲಾಯಿತು.
Venu Swamys Controversial Predictions: ರಶ್ಮಿಕಾ ಅವರ ನೆಚ್ಚಿನ ಜ್ಯೋತಿಷಿ ವೇಣುಸ್ವಾಮಿ ಇತ್ತೀಚೆಗೆ ತಮ್ಮ ಭವಿಷ್ಯಗಳು ನುಡಿಯುವ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಅವರ ಕುರಿತ ಭವಿಷ್ಯ ನುಡಿದ ಬೆನ್ನಲ್ಲಿಯೇ ವೇಣುಸ್ವಾಮಿ ಸ್ಟಾರ್ ನಟಿಯ ಡಿವೋರ್ಸ್ ಕುರಿತು ಭಾವಿಷ್ಯ ನುಡಿದಿದ್ದಾರೆ.
kareena kapoor: ಬಾಲಿವುಡ್ನ ಬೆರಗುಗೊಳಿಸುವ ಬ್ಯೂಟಿ ಸಾರಾ ಅಲಿ ಕಾನ್ ನಿನ್ನೆ (ಆಗಸ್ಟ್ 12) ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಾರಾ ತನ್ನ 29 ನೇ ಕಾಲಿಟ್ಟಿದ್ದು, ಈ ವಿಶೇಷ ದಿನದಂದು ಸ್ಟಾರ್ಗಳು ಹಾಗೂ ಅಭಿಮಾನಿಗಳು ಸಾರಾ ಅಲಿ ಖಾನ್ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
Hardik Pandya: ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವ ಚಾಂಪಿಯನ್ ಆದ ಬಳಿಕ ದೇಶಕ್ಕೆ ಮರಳಿದ್ದಾರೆ. ವಿಶ್ವ ಕಪ್ ಟೀಂ ಇಂಡಿಯಾ ಗೆಲುವಿನಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ ಹಾರ್ದಿಕ್ ಅವರ ವೈಯಕ್ತಿಕ ಜೀವನದಲ್ಲಿ ಯಾವುದು ಸರಿಯಾಗಿಲ್ಲ.. ಪತ್ನಿ ನತಾಶಾ ಜೊತೆ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿವೆ..
Bollywood Star Actress: ಒಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಮತ್ತು ಅವನಿಗಾಗಿ ನಿಮ್ಮ ಪ್ರೀತಿಯನ್ನು ತ್ಯಾಗ ಮಾಡುವುದು ಸುಲಭವಲ್ಲ, ಆದರೆ ಬಾಲಿವುಡ್ ನಟಿಯೊಬ್ಬರು ತಾವು ಪ್ರೀತಿಸಿದವನಿಗಾಗಿ ಇಡೀ ಜೀವನವನ್ನೇ ತ್ಯಾಗ ಮಾಡಿ ಒಂಟಿಯಾಗಿ ಬದುಕುತ್ತಿದ್ದಾರೆ..
Urvashi Rautela in Loksabha Election: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ತಮ್ಮ ಮುಂಬರುವ ಚಿತ್ರ JNU ಸಿನಿಮಾಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.. ಇದೀಗ ಅವರ ರಾಜಕೀಯ ಪ್ರವೇಶದ ಸುದ್ದಿ ಹೊರಬಿದ್ದಿದೆ.
Jacqueline Fernandez:'ವಿಕ್ರಾಂತ್ ರೋಣ' ಚಿತ್ರದ ರಾ ರಾ ರಕ್ಕಮ್ಮ ಸಾಂಗ್ ನ ಮೂಲಕ ಜಾಕ್ಲಿನ್ ಫರ್ನಾಂಡಿಸ್ ಕನ್ನಡಿಗರಿಗೂ ಹತ್ತಿರವಾಗಿದ್ದಾರೆ. ಬಾಲಿವುಡ್ ನಟಿಯ ಹಾಟ್ ಲುಕ್ ಗೆ ಅಲ್ಬಮ್ ಸಾಂಗ್ ಗಳಲ್ಲಿ ಬಹು ಬೇಡಿಕೆ ಇದೆ. ಇದೀಗ ಬಾಲಿವುಡ್ ಬೆಡಗಿ ಜಾಕ್ಲಿನ್ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.
ಬಾಲಿವುಡ್ ನಟಿ ದಿಶಾ ಪಟಾನಿ ಮಲಂಗ್ ಚಿತ್ರದ ಸೆಟ್ಗಳಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಚಿತ್ರ ತಂಡದ ವೇಳಾಪಟ್ಟಿಯ ಪ್ರಕಾರ ಅವರು ಶೀಘ್ರದಲ್ಲೇ ಸೆಟ್ಗೆ ಮರಳಲಿದ್ದಾರೆ ಎನ್ನಲಾಗಿದೆ.
ಬಾಲಿವುಡ್ ನಟಿ, ಅತಿಲೋಕ ಸುಂದರಿ, ಶ್ರೀದೇವಿ ಪ್ರಜ್ಞೆ ಅವರು ಪ್ರಜ್ಞೆ ಕಳೆದುಕೊಂಡ ನಂತರ ಮೃತಪಟ್ಟಿರುವುದಾಗಿ ದುಬೈ ಪೊಲೀಸರು ತಿಳಿಸಿದ್ದು, ಮೃತ ದೇಹವನ್ನು ಹಸ್ತಾಂತರಿಸುವುದು ತಡವಾಗಲಿದೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.