Bollywood actress Actress island : ನಟ -ನಟಿಯರು ಸಿನಿಮಾ ಮಾತ್ರವಲ್ಲದೆ ಇತರೆ ವ್ಯವಹಾರಗಳಿಂದಲೂ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುತ್ತಿದ್ದಾರೆ. ಹಾಗೆ ದುಡಿದ ಹಣದಲ್ಲಿ ದುಬಾರಿ ಕಾರು, ಪ್ಲಾಟ್ ಇತ್ಯಾದಿಗಳನ್ನು ಖರೀದಿಸುತ್ತಾರೆ.. ಈ ಪೈಕಿ ನಟಿಯೊಬ್ಬರು ಏಕಾಏಕಿ ದ್ವೀಪವನ್ನೇ ಖರೀದಿ ಮಾಡಿದ್ದಾಳೆ.. ಯಾರು ಆ ಹಿರೋಯಿನ್..? ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
Sukesh Chandrashekhar: ದೆಹಲಿಯ ತಿಹಾರ್ ಜೈಲಿನಲ್ಲಿರುವ ಥಗ್ ಸುಕೇಶ್ ಚಂದ್ರಶೇಖರ್ ಅವರು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿಹಾರ ನೌಕೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಾಕ್ವೆಲಿನ್ ತನ್ನ 39 ನೇ ಹುಟ್ಟುಹಬ್ಬವನ್ನು ಒಂದು ದಿನ ಮುಂಚಿತವಾಗಿ ಅಂದರೆ ಭಾನುವಾರ ಆಚರಿಸಿಕೊಂಡರು. ಜಾಕ್ವೆಲಿನ್ಗೆ ಸುಕೇಶ್ ಉಡುಗೊರೆಯಾಗಿ ನೀಡಿರುವ ವಿಹಾರ ನೌಕೆಗೆ ಜಾಕ್ವೆಲಿನ್ ಹೆಸರಿಡಲಾಗಿದೆ.
Jacqueline Fernandez: ವಿದೇಶದಿಂದ ಬರುವ ನಟಿಯರು ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ. ಅದರಲ್ಲೂ ಕತ್ರಿನಾ ಕೈಫ್, ನೋರಾ ಫತೇಹಿ ಮತ್ತು ಆಮಿ ಜಾಕ್ಸನ್ ನಂತಹ ನಟಿಯರಿಗೆ ಪರಿಚಯದ ಅಗತ್ಯವಿಲ್ಲ. ಇವರ ಹೊರತಾಗಿ ತನ್ನ ನಟನೆ ಮತ್ತು ಗ್ಲಾಮರಸ್ ಲುಕ್ನಿಂದ ಬಾಲಿವುಡ್ನಲ್ಲಿ ಛಾಪು ಮೂಡಿಸಿದ ವಿದೇಶಿ ನಟಿ ಒಬ್ಬರು ಇದ್ದಾರೆ. ಈ ನಟಿ ಸದಾ ಕಾಂಟ್ರವರ್ಸಿಗಳನ್ನು ತನ್ನ ಬೆನ್ನ ಮೇಲೆ ಎಳೆದು ಸುತ್ತುತ್ತಾಳೆ. ಹಾಗಾದರೆ ಯಾರು ಆ ನಟಿ ತಿಳಿಯಲು ಮುಂದೆ ಓದಿ...
Bollywood Actresses Not Eligible To Vote In India: ಭಾರತದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿಯೇ ಇದ್ದು, ಹಲವಾರು ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಇದರ ನಡುವೆಯೇ ಹಲವು ಬಾಲಿವುಡ್ನ ಖ್ಯಾತ ಹೀರೋಯಿನ್ಗಳು ಭಾರತದಲ್ಲಿ ಮತ ಚಲಾಯಿಸಲು ಹಕ್ಕನ್ನು ಪಡೆದು ಕೊಂಡಿಲ್ಲ. ಇದರ ಪಟ್ಟಿ ಇಲ್ಲಿದೆ.
Jacqueline Fernandez : ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಫೋಟೋಗಳು ಸೋಷಿಯಲ್ ಮೀಡಿಯಾವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿವೆ. ಸುಂದರಿ ಸೌಂದರ್ಯ ಕಂಡ ಬಾಯ್ಸ್ ರಾ.. ರಾ.. ರಕ್ಕಮ್ಮ.. ನೀ ತುಂಬಾ ಕ್ಯೂಟಮ್ಮಾ ಅಂತ ಹಾಡು ಹಾಡುತ್ತಿದ್ದಾರೆ... ಜಾಕಿ ಫೋಟೋಸ್ ನೀವು ಒಮ್ಮೆ ನೋಡಿ..
Fire At Jacqueline Fernandez Building: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಜಾಕ್ವೆಲಿನ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.
Jacqueline Fernandez : ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಸಧ್ಯ ಬಾಲಿವುಡ್ನಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಇಂಡಿಯನ್ ಸಿನಿ ಪ್ರೇಮಿಗಳ ಮನ ಗೆದ್ದಿರುವ ಬ್ಯೂಟಿ, ಆಗಾಗ ಹೊಸ ಫೋಟೊ ಶೂಟ್ ಮೂಲಕ ಗಮನಸೆಳೆಯುತ್ತಿರುತ್ತಾಳೆ.. ಸಧ್ಯ ಪಿಂಕ್ ಸೀರೆಯಲ್ಲಿ ಸಖತ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
Jacqueline Fernandez:'ವಿಕ್ರಾಂತ್ ರೋಣ' ಚಿತ್ರದ ರಾ ರಾ ರಕ್ಕಮ್ಮ ಸಾಂಗ್ ನ ಮೂಲಕ ಜಾಕ್ಲಿನ್ ಫರ್ನಾಂಡಿಸ್ ಕನ್ನಡಿಗರಿಗೂ ಹತ್ತಿರವಾಗಿದ್ದಾರೆ. ಬಾಲಿವುಡ್ ನಟಿಯ ಹಾಟ್ ಲುಕ್ ಗೆ ಅಲ್ಬಮ್ ಸಾಂಗ್ ಗಳಲ್ಲಿ ಬಹು ಬೇಡಿಕೆ ಇದೆ. ಇದೀಗ ಬಾಲಿವುಡ್ ಬೆಡಗಿ ಜಾಕ್ಲಿನ್ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.
ಜಾಕ್ವೆಲಿನ್ ಫೆರ್ನಾಂಡಿಸ್ ಇತ್ತೀಚೆಗೆ ಜಿಯೋ ವರ್ಲ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ 68 ನೇ ಹ್ಯುಂಡೈ ಫಿಲ್ಮ್ಫೇರ್ ಅವಾರ್ಡ್ಸ್ 2023 ರಲ್ಲಿ ಕಾಣಿಸಿಕೊಂಡರು.ಈಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾರ್ಯಕ್ರಮಕ್ಕೂ ಮುನ್ನ ನೀಡಿದ ಫೋಟೋ ಶೂಟ್ ನ ಫೋಟೋಗಳನ್ನು ಪೋಸ್ಟ್ ಮಾಡಿ ಫೈರ್ ಎಮೋಜಿಯೊಂದಿಗೆ 'ಫಿಲ್ಮ್ಫೇರ್' ಎಂದು ಶೀರ್ಷಿಕೆ ನೀಡಿದ್ದಾರೆ.ಇದಕ್ಕೆ ನೆಟ್ಟಿಗರು "ಇದು ಕೇವಲ ಒಂದು ಚಿತ್ರವಲ್ಲ ಅದರ ಬೆಂಕಿ ಎಂದು ಶ್ಲಾಘಿಸಿದ್ದಾರೆ" ಮತ್ತೊಬ್ಬ ಅಭಿಮಾನಿ, "ನೀವು ಆದಿವಾಸಿಗಳ ರಾಣಿಯಂತೆ ಕಾಣುತ್ತಿದ್ದೀರಿ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, "ಬೆರಗುಗೊಳಿಸುವ ಬಿಸಿ" ಎಂದು ಬರೆದಿದ್ದಾರೆ.ಜಾಕ್ವೆಲಿನ್ ಫರ್ನಾಂಡಿಸ್ ಕೊನೆಯದಾಗಿ ಸೆಲ್ಫಿ ಚಿತ್ರದಲ್ಲಿ ಕಾಣಿಸಿಕೊಂಡರು.
Salman Khan and Jacqueline Fernandez Kissing Scene: ಬಾಲಿವುಡ್’ನಲ್ಲಿ ಮೋಸ್ಟ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಇಂದಿಗೂ ನೋ ಕಿಸ್ ಪಾಲಿಸಿಯನ್ನು ಫಾಲೋ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ಸಖತ್ ಫನ್ನಿಯಾಗಿದೆ. ಅದರಲ್ಲಿ ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ
Bollywood actress topless photos : ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಆಗಾಗ ತಮ್ಮ ಕೈಚಳದಿಂದ ಸೋಷಿಯಲ್ ಮೀಡಿಯಾಗೆ ನಟ ನಟಿಯರ ಹಾಟ್ ಫೋಟೋಸ್ ಉಡುಗೂರೆಯಾಗಿ ನೀಡಿ ಪ್ಯಾನ್ಸ್ಗಳಿಗೆ ಶಾಕ್ ಆಗುವಂತೆ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ವಿದ್ಯಾಬಾಲನ್ ಬೆತ್ತಲೆ ಫೋಟೋ ಸಖತ್ ಸದ್ಯ ಮಾಡಿತ್ತು.. ಈ ಹಿಂದೆಯೂ ಸಹ ಇಂತಹುದೇ ರೀತಿಯಲ್ಲಿ ಕೆಲವು ನಟಿಯರ ಅಂದವನ್ನು ಡಬ್ಬೂ ರತ್ನಾನಿಯವರು ಸೆರೆಹಿಡಿದಿದ್ದರು. ಅವರು ಯಾವುವು ಅಂತ ನೋಡಿ ಬನ್ನಿ..
Jacqueline Fernandez Hot Photos : ಹಾಟ್ ಗೋಲ್ಡನ್ ಬೀಡೆಡ್ ಗೌನ್ನಲ್ಲಿ ಧರಿಸಿ ಜಾಕ್ವೆಲಿನ್ ಫೆರ್ನಾಂಡಿಸ್ ಹೊಸ ಫೋಟೋಶೂಟ್ ಮಾಡಿಸಿದ್ದು, ಮನಮೋಹಕವಾಗಿ ಕಾಣುತ್ತಿದ್ದಾರೆ. ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಹೊಸ ಅಪ್ಸರಾ ಲುಕ್ನಲ್ಲಿ ಸಂಪೂರ್ಣ ಬಂಗಾರದ ಬೊಂಬೆಯಂತೆ ಕಾಣುತ್ತಿದ್ದಾರೆ.
Jacqueline Fernandez : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಸುಖೇಶ್ ಚಂದ್ರಶೇಖರ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಸುಕೇಶ್ ವಿರುದ್ಧ ಜಾಕ್ವೆಲಿನ್ ಹಲವು ಆರೋಪಗಳನ್ನು ಮಾಡಿದರು.
ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಸೆಲೆಬ್ರಿಟಿಗಳಿಗೆ ವಂಚಿಸಿ ಬೆದರಿಸಿ ಸುಮಾರು ಇನ್ನೂರು ಕೋಟಿ ದೋಚಿರುವ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ಬಾಲಿವುಡ್ ಬೆಡಗಿರಾದ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನೋರಾ ಫತೇಹಿ ಹೆಸರು ಕೇಳಿ ಬಂದಿರುವುದು ಜಗಜ್ಜಾಹಿರು ಆಗಿದೆ. ಜಾಕ್ವೆಲಿನ್ ಮತ್ತು ಸುಕೇಶ್ ಅವರ ಫೋಟೋಗಳು ಕೂಡ ವೈರಲ್ ಆಗಿದ್ದವು. ಜಾಕ್ವೆಲಿನ್ಗಾಗಿ ಸುಕೇಶ್ ಸಾಕಷ್ಟು ಹಣ ಖರ್ಚು ಮಾಡಿದ್ದಾರಂತೆ.
Jacqueline Fernandez : ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಹಳೆಯ ವಿಡಿಯೋ ತುಣುಕೊಂದು ಇತ್ತೀಚೆಗೆ ವೈರಲ್ ಆಗಿದೆ. ಅದರಲ್ಲಿ ನಟಿ ಕಾರಿನಲ್ಲಿ ಸೆಕ್ಸ್ ನಡೆಸಿರುವ ಪ್ರಶ್ನೆಗೆ ಉತ್ತರಿಸಿದ್ದಾರೆ. ಫೀಲ್ಸ್ ಗುಡ್ ಎಂಬ ಶೀರ್ಷಿಕೆಯ ಪಾಡ್ಕ್ಯಾಸ್ಟ್ನಲ್ಲಿ, ಜಾಕ್ವೆಲಿನ್, ಡೇನ್ ಕುಕ್ ಮತ್ತು ಅಮಂಡಾ ಸೆರ್ನಿ ವಿವಿಧ ಮೋಜಿನ ವಿಷಯಗಳನ್ನು ಚರ್ಚಿಸಿದ್ದಾರೆ.
ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಸುಂದರವಾದ ಕೆಂಪು ಸೀರೆ ಧರಿಸಿದ ಫೋಟೋಗಳನ್ನು ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಂಡಿದ್ದಾರೆ. ಜಾಕ್ವೆಲಿನ್ ಫೆರ್ನಾಂಡಿಸ್ ಸುಂದರವಾದ ಕೆಂಪು ಸೀರೆಯಲ್ಲಿ ಗರಿಗಳ ಅಲಂಕಾರಗಳಿರುವ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿವೆ.
ವಂಚಕ ಸುಖೇಶ್ ಜತೆ ವ್ಯವಹಾರ ನಡೆಸಿರುವ ಆರೋಪ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ಗೆ ಖಾಕಿ ಡ್ರಿಲ್ ನಡೆಸಿದೆ, ನಟಿ ಜಾಕ್ವಲಿನ್ ದೆಹಲಿ ಪೊಲೀಸ್ ಡಿಪಾರ್ಟ್ಮೆಂಟ್ನ ಎಕನಾಮಿಕ್ ಅಫೆನ್ಸ್ ವಿಂಗ್ ಮುಂದೆ ವಿಚಾರಣೆಗೆ ಹಾಜರಾಗಿದ್ದರು.
Sukesh Chandrashekhar fraud case: ದೆಹಲಿ ಪೊಲೀಸರ ತಂಡವು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅವರ ಫ್ಯಾಷನ್ ಡಿಸೈನರ್ ಲೀಪಾಕ್ಷಿಯನ್ನು ಮುಖಾಮುಖಿಯಾಗಿ ಕುಳಿತು ವಿಚಾರಣೆ ನಡೆಸಬಹುದು.
ಸುಕೇಶ್ ಚಂದ್ರಶೇಖರ್ ವಿರುದ್ಧ ಜಾರಿ ನಿರ್ದೇಶನಾಲಯದ ಆರೋಪಪಟ್ಟಿಯಲ್ಲಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಬುಧವಾರ ಮತ್ತು ಗುರುವಾರ ವಿಚಾರಣೆ ನಡೆಸಿದ ಪಿಂಕಿ ಇರಾನಿ (53) ಪಾತ್ರವನ್ನು ವಿವರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.