Kavya Maran Boyfriend: ಇತ್ತೀಚೆಗೆ, ಮುಂಬೈ ಇಂಡಿಯನ್ಸ್ ವಿರುದ್ಧದ ರೋಚಕ ಗೆಲುವಿನ ಸನ್ರೈಸರ್ಸ್ ಹೈದರಾಬಾದ್ ತಂಡದ CEO ಕ್ರೀಡಾಂಗಣದಲ್ಲಿ ಡಾನ್ಸ್ ಮಾಡುತ್ತಿರುವ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ ಆಕೆ ಯಾರು ಆಕೆಯ ಹಿನ್ನಲೆ ಏನು? ಬಾಯ್ ಫ್ರೆಂಡ್ ಯಾರು? ಎನ್ನುವ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಕಾಡುತ್ತಿವೆ...
South Actor Siddharth First Wife: ಸ್ಟಾರ್ ನಟ ಸಿದ್ಧಾರ್ಥ್ ಸದ್ದಿಲ್ಲದೆ ಎರಡನೇ ಮದುವೆಯಾಗಿ ಶಾಕ್ ನೀಡಿದ್ದಾರೆ.. ಕೆಲಕಾಲ ಡೇಟಿಂಗ್ ಮಾಡಿದ್ದ ನಟಿ ಅದಿತಿ ರಾವ್ ಅವರೊಂದಿಗೆ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟನ ಮೊದಲ ಪತ್ನಿ ಯಾರು ಗೊತ್ತಾ?
South Actor: ತನ್ನ ನಟನೆಯ ಆಧಾರದ ಮೇಲೆ ತನ್ನದೇ ಆದ ಗುರುತನ್ನು ಸೃಷ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ಚಿತ್ರ ಜಗತ್ತಿನ ಒಬ್ಬ ವ್ಯಕ್ತಿ ಈ ನಟ.. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು ಬಾಲಿವುಡ್ ನಲ್ಲೂ ಉತ್ತಮ ಛಾಪು ಮೂಡಿಸುವಲ್ಲಿ ಎಡವಲಿಲ್ಲ. ಈ ನಟ ಜನಮನ ಗೆದ್ದಿದ್ದು ಹೀರೋ ಪಾತ್ರದಲ್ಲಿ ಅಲ್ಲ, ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿ, ಎಷ್ಟರಮಟ್ಟಿಗೆ ಎಂದರೆ ಪ್ರತಿ ಸಿನಿಮಾದಲ್ಲೂ ವಿಲನ್ ಆಗಿಯೇ ನೋಡಬೇಕು ಎಂದು ಜನ ಡಿಮ್ಯಾಂಡ್ ಮಾಡತೊಡಗಿದರು.
Highest paid actor: ಇಲ್ಲಿಯವರೆಗೆ ಪ್ರಭಾಸ್, ಸಲ್ಮಾನ್, ಕಮಲ್ ಹಾಸನ್ ಮತ್ತು ಶಾರುಖ್ ಖಾನ್ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ತಾರೆಗಳು ಎಂದು ಪರಿಗಣಿಸಲಾಗಿತ್ತು.. ಆದರೆ ಈಗ ಆ ಪಟ್ಟಿಯ ಮೊದಲ ಸ್ಥಾನದಲ್ಲಿ ಯುವ ನಟನಲ್ಲ, 73 ವರ್ಷದ ಹಿರಿಯ ಸೂಪರ್ಸ್ಟಾರ್ ಇದ್ದಾರೆ.. ಯಾರು ಆ ಹಿರಿಯ ಸ್ಟಾರ್ ನಾಯಕ ಅಂತೀರಾ ಈ ಸ್ಟೋರಿ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.