ಅಜವಾನ್ ವನ್ನು ಬೆಚ್ಚಗಿನ ನೀರಿನಿಂದ ಅಗಿದು ತಿನ್ನುವುದರಿಂದ ಹೊಟ್ಟೆಯ ಗ್ಯಾಸ್, ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆಗಳು ಬರುವುದಿಲ್ಲ. ಈ ಸಮಸ್ಯೆಗಳಿದ್ದರೂ ಅವು ಗುಣವಾಗುತ್ತವೆ. ಅಜವಾನ್ ವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ವಸ್ತುಗಳನ್ನು ಒಳಗೊಂಡಿದೆ.
Ajwain Water For Belly Fat: ಅನೇಕರು ಹೊಟ್ಟೆಯ ಕೊಬ್ಬನ್ನು ಕರಗಿಸಲು ಅನೇಕ ವಿಧಿ ವಿಧಾನಗಳ ಮೊರೆ ಹೋಗುತ್ತಾರೆ, ವ್ಯಾಯಾಮ ಡಯಟ್ ಅಂತ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಆದರೆ ಇವೆಲ್ಲವೂ ಬೇಡ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಒಂದು ನೀರು ಸಾಕು.
Best Weight Loss Tips: ನಮ್ಮ ಅಡುಗೆ ಮನೆಯಲ್ಲಿ ಸಿಗುವ ಅನೇಕ ಪದಾರ್ಥಗಳಲ್ಲಿ ಔಷಧಿಯ ಗುಣಗಳಿವೆ.. ಅದರಲ್ಲಿ ಕೆಲವೊಂದು ಹಠಮಾರಿ ಬೊಜ್ಜನ್ನು ಕರಗಿಸುತ್ತವೆ ಎಂಬುದು ನಿಮಗೇ ಗೊತ್ತೇ? ಇಲ್ಲವಾದರೇ ಇಲ್ಲಿ ತಿಳಿಯಿರಿ..
Health benefits of ajwain water: ಸ್ಥೂಲಕಾಯದ ಸಮಸ್ಯೆ ಇರುವವರು ಮಲಗುವ ಮುನ್ನ ನೀರಿನಲ್ಲಿ ಓಂಕಾಳುಗಳನ್ನು ಕುದಿಸಿ ಕುಡಿದರೆ ಒಂದೇ ವಾರದಲ್ಲಿ ತೂಕ ಕಡಿಮೆಯಾಗುತ್ತದೆ. ರಾತ್ರಿ ವೇಳೆ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದು, ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ.
Weight Loss Tips: ಕಡಿಮೆ ತೂಕ ಹೊಂದಿರುವ ಅನೇಕ ಜನರದ್ದೂ ಹೊಟ್ಟೆ ಸುತ್ತ ಕಾಡುವ ಹಠಮಾರಿ ಬೊಜ್ಜಿನ ಕಾಟ ಇರುತ್ತದೆ. ಇದಕ್ಕಾಗಿ, ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಸೇವಿಸಿ ಎಂದು ತಜ್ಞರು ಹೇಳುವುದುಂಟು. ಆದರೆ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಲು ಬೇರೊಂದು ಪ್ರಯೋಜನಕಾರಿಯಾದ ಪಾನೀಯಗಳಿವೆ
Taming Diabetes: ಅಜ್ವೈನ್ ಅನ್ನು ಮಧುಮೇಹಕ್ಕೆ ಅತ್ಯಂತ ಪರಿಣಾಮಕಾರಿ ಮನೆಮದ್ದು ಎಂದು ಪರಿಗಣಿಸಲಾಗುತ್ತದೆ. ಮಧುಮೇಹದಲ್ಲಿ ಅಜ್ವೈನ್ ಬಳಕೆ ರಾಮಬಾಣ ಉಪಾಯ ಎಂದರೆ ತಪ್ಪಾಗಲಾರದು. ಇದರಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Weight Loss Drink: ಅಜ್ವಾಯಿನ್ ಮತ್ತು ನಿಂಬೆ ಮಿಶ್ರಣವು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಣ ಮಾಡಲು ಮತ್ತು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ (Health News In Kannada). ಬನ್ನಿ ಅದರ ಪ್ರಯೋಜನಗಳು ಏನು ತಿಳಿದುಕೊಳ್ಳೋಣ ಬನ್ನಿ,
Ajwain Water For Weight Loss: ಅಜ್ವಾನ ಅನೇಕ ಗುಣಗಳಿಂದ ಕೂಡಿದೆ. ಕಬ್ಬಿಣ, ನಾರಿನಂಥ ಅಂಶಗಳು ಇದರಲ್ಲಿದ್ದು, ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ತೂಕ ಇಳಿಕೆಯ ಸಲಹೆಗಳು: ತೂಕ ಇಳಿಸಿಕೊಳ್ಳಲು ಹೆಚ್ಚಿನವರು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನಿಂಬೆ ಪಾನಕವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಚಳಿಗಾಲದಲ್ಲಿ ನಿಂಬೆ ಪಾನಕ ಸೇವಿಸುವುದನ್ನು ತಪ್ಪಿಸಬೇಕು. ಚಳಿಗಾಲದಲ್ಲಿ ನಿಂಬೆ ಪಾನಕದ ಬದಲು ಯಾವ ಪಾನೀಯಗಳನ್ನು ಸೇವಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ಈ ಅಜವಾನ ನೀರನ್ನು ಕುಡಿಯಿರಿ. ಇದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ನಿಮ್ಮ ತೂಕವನ್ನು ಕಡಿಮೆ ಮಾಡಲು ಈ ನೀರು ತುಂಬಾ ಉಪಯುಕ್ತವಾಗಿದೆ.
ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಪ್ರೋಟೀನ್, ಶಕ್ತಿ ಮುಂತಾದ ಪೋಷಕಾಂಶಗಳು ಅಜವಾನನಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದನ್ನ ರಾತ್ರಿ ಮಲಗುವ ಮೊದಲು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಇಲ್ಲಿದೆ ನೋಡಿ..
ಅಜವಾನ ನೀರಿನಲ್ಲಿ ಉತ್ಕರ್ಷಣ ನಿರೋಧಕಗಳಿವೆ, ಇದು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಹೆಚ್ಚುತ್ತದೆ ಮತ್ತು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ.
ಅಜ್ವಾಯಿನ್ ನೀರನ್ನು ಸೇವಿಸಲು, ಮೊದಲು ಸ್ವಚ್ಚವಾದ ಅಜ್ವಾಯಿನ್ ಅನ್ನು ಒಂದು ಕಪ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ. ಬಳಗ್ಗೆ ಈ ನೀರನ್ನು ಅಜ್ವಾಯಿನ್ ಸೇರಿದಂತೆ 20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.