Pitru Paksha Mahalaya Amavasya: ಹಿಂದೂ ಧರ್ಮದಲ್ಲಿ ಪಿತೃ ಪಕ್ಷದಲ್ಲಿ ಬರುವ ಅಮಾವಾಸ್ಯೆಗೆ ತುಂಬಾ ಮಹತ್ವವಿದೆ. ಪೂರ್ವಜರ ಮರಣದ ಸಮಯ ತಿಳಿದಿಲ್ಲದವರು ಈ ದಿನ ಅವರ ಶ್ರಾದ್ಧವನ್ನು ಮಾಡಬಹುದು. ಹಾಗಾಗಿ, ಇದನ್ನು ಸರ್ವಾಪಿತೃ ಅಮಾವಾಸ್ಯೆ ಎಂತಲೂ ಕರೆಯಲಾಗುತ್ತದೆ.
Vaishakh Amavasya Upay: ಹಿಂದೂ ಧರ್ಮದಲ್ಲಿ ವೈಶಾಖ ಅಮಾವಾಸ್ಯೆಗೆ ಬಹಳ ಮಹತ್ವವಿದೆ. ಈ ದಿನ ಕೈಗೊಳ್ಳುವ ಕೆಲವು ಕೆಲಸಗಳು ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಮಾತ್ರವಲ್ಲ ಧನ ವೃಷ್ಟಿಯೂ ಆಗಲಿದೆ ಎಂಬ ನಂಬಿಕೆ ಇದೆ.
ವೈಶಾಖ ಅಮಾವಾಸ್ಯೆ ಪರಿಹಾರಗಳು: ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ದಿನಾಂಕ ಅಮವಾಸ್ಯೆ. ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ವೈಶಾಖ ಮಾಸದ ಅಮಾವಾಸ್ಯೆಯ ದಿನವು ಏಪ್ರಿಲ್ 20ರ ಗುರುವಾರ ನಡೆಯಲಿದೆ. ಈ ದಿನ ತೆಗೆದುಕೊಳ್ಳುವ ಕೆಲವು ಕ್ರಮಗಳು ವ್ಯಕ್ತಿಯನ್ನು ದೋಷಗಳಿಂದ ಮುಕ್ತಗೊಳಿಸುತ್ತವೆ!
Amavasya Tithi Dream : ಸನಾತನ ಧರ್ಮದಲ್ಲಿ ಅಮಾವಾಸ್ಯೆಯ ತಿಥಿಯನ್ನು ಪೂರ್ವಜರಿಗೆ ಸಮರ್ಪಿಸಲಾಗಿದೆ. ಈ ದಿನ ಪಿಂಡದಾನ, ಶ್ರಾದ್ಧ ಕರ್ಮ ಮತ್ತು ಪೂರ್ವಜರಿಗೆ ಸಂಬಂಧಿಸಿದ ದಾನ ಇತ್ಯಾದಿಗಳನ್ನು ಮಾಡಲಾಗುತ್ತದೆ.
ಬೆಳ್ಳುಳ್ಳಿ ಮತ್ತು ಈರುಳ್ಳಿ ರಾಹು ಮತ್ತು ಕೇತುಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಹೀಗಾಗಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ತಿಂಗಳ 5 ದಿನಗಳಲ್ಲಿ ಸೇವಿಸಬಾರದು. ನೀವು ಬೆಳ್ಳುಳ್ಳಿ ಮತ್ತು ಈರುಳ್ಳಿಯಿಂದ ದೂರವಿರಬೇಕಾದ 5 ದಿನಗಳು ಯಾವುವು ಇಲ್ಲಿದೆ ನೋಡಿ..
ಇಂದು ಶನಿದೇವನು ಮಕರ ರಾಶಿಯಲ್ಲಿದ್ದಾನೆ ಮತ್ತು ಅವನ ಸ್ಥಿತಿಯು ಹಿಮ್ಮುಖವಾಗಿದೆ. ಸದ್ಯ ಕುಂಭ, ಧನು, ಮಕರ ರಾಶಿಯವರಿಗೆ ಶನಿಯ ಸಾಡೇ ಸಾಥಿ ನಡೆಯುತ್ತಿದೆ. ಇದಲ್ಲದೆ, ಮಿಥುನ ಮತ್ತು ತುಲಾ ರಾಶಿಯ ಜನರು ಶನಿಯ ಧೈಯಾದಿಂದ ಪ್ರಭಾವಿತರಾಗುತ್ತಾರೆ.
Ashadh Amavasya - ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಆಷಾಢ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ಅಮಾವಾಸ್ಯೆಯನ್ನು ತುಂಬಾ ವಿಶೇಷ ಎಂದು ಪರಿಗಣಿಸಲಾಗುತ್ತದೆ. ಈ ದಿನ ಪಿತೃರಿಗಾಗಿ ದಾನ ಮತ್ತು ತರ್ಪಣ ಕೈಗೊಳ್ಳುವುದಕ್ಕೆ ವಿಶೇಷ ಮಹತ್ವವಿದೆ.
ಪ್ರತಿಯೊಂದು ಕೆಲಸವನ್ನು ಮಾಡಲು ಶುಭ ಮತ್ತು ಅಶುಭ ಸಮಯ ಇರುವಂತೆಯೇ, ಮನೆಯಲ್ಲಿ ಕೆಲವು ವಿಶೇಷ ವಸ್ತುಗಳನ್ನು ತರಲು ಶುಭ ಮತ್ತು ಅಶುಭ ಸಮಯವಿದೆ. ಒಂದು ವೇಳೆ ಒಳ್ಳೆಯದನ್ನು ಕೂಡ ತಪ್ಪಾದ ಸಮಯದಲ್ಲಿ ತಂದರೆ ಅದು ವಿನಾಶಕ್ಕೆ ಕಾರಣವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.