ಆನಂದ್ ಮಹೀಂದ್ರಾ ಅವರು ಮಹೀಂದ್ರಾ & ಮಹೀಂದ್ರಾ ಗ್ರೂಪ್ ಅನ್ನು ನಿರ್ವಹಿಸುತ್ತಿದ್ದಾರೆ. ಇದು 1.9 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಮಹೀಂದ್ರಾದ ವ್ಯಾಪಾರವು ಆಟೋಮೊಬೈಲ್, ಕೃಷಿ, ಐಟಿ ಮತ್ತು ಏರೋಸ್ಪೇಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹರಡಿದೆ.
Sarfaraz Khan: ರಾಜ್ಕೋಟ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ಗೆ ಸರ್ಫರಾಜ್ ಖಾನ್ ಚೊಚ್ಚಲ ಪದಾರ್ಪಣೆ ಮಾಡಿದರು. ಸದ್ಯ ಈ ಆಟಗಾರನ ಲವ್ಸ್ಟೋರಿ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Anand Mahindra gift to Sarfaraz Khan's father: ಭಾರತದ ಹಿರಿಯ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮತ್ತೊಮ್ಮೆ ಎಲ್ಲರ ಮನ ಗೆದ್ದಿದ್ದಾರೆ... ಕ್ರಿಕೆಟಿಗ ಸರ್ಫರಾಜ್ ಖಾನ್ ಅವರ ತಂದೆಗೆ ಅದ್ಭುತ ಉಡುಗೊರೆ ನೀಡಲು ನಿರ್ಧರಿಸಿದ್ದಾರೆ.
Chess World Cup 2023: ಪ್ರಧಾನಿ ಮೋದಿ ಕೂಡ ಪ್ರಜ್ಞಾನಂದರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಕೇವಲ 18 ವರ್ಷದ ಪ್ರಜ್ಞಾನಂದರ ಸಾಧನೆ ಮೆಚ್ಚಿ ಅನೇಕ ಗಣ್ಯರು ಟ್ವೀಟ್ ಮೂಲಕ ಶುಭ ಹಾರೈಸಿದ್ದರು.
Sania Mirza: ಟೆನಿಸ್ ಆಡುವ ಮೂಲಕ ವಿಶ್ವವನ್ನೇ ತನ್ನತ ತಿರುಗಿ ನೋಡುವಂತೆ ಮಾಡಿದ ಸಾನಿಯಾ ಮಿರ್ಜಾ ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯುವ ಪಂದ್ಯಾವಳಿಯ ನಂತರ ಅಧಿಕೃತವಾಗಿ ನಿವೃತ್ತಿ ಹೊಂದಲಿದ್ದಾರೆ.
ಉದ್ಯಮಿ ಆನಂದ್ ಮಹಿಂದ್ರ ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಪೋಸ್ಟ್ ಗಳ ಮೂಲಕ ಗಮನ ಸೆಳೆಯುತ್ತಾರೆ.
ಅದರಲ್ಲೂ ಅವರ ಪೋಸ್ಟ್ ಗಳೆಂದರೆ ಕುತೂಹಲ, ಹಾಸ್ಯ, ಸನ್ನಿವೇಶಗಳ ಆಗರ ಎಂದು ಹೇಳಬಹುದು
ಹೋಟೆಲ್ ನಲ್ಲಿ ವ್ಯಕ್ತಿಯೊಬ್ಬನು 15 ಕ್ಕೂ ಅಧಿಕ ಪ್ಲೇಟ್ ನಲ್ಲಿ ಗ್ರಾಹಕರಿಗೆ ದೋಸೆ ಹಂಚುತ್ತಿದ್ದಾನೆ
Yezdi Bike: 1970 ರ ದಶಕದಲ್ಲಿ ಯೆಜ್ಡಿ ಬೈಕ್ ದೊಡ್ಡ ಹಿಟ್ ಆಗಿತ್ತು. ಇದೀಗ ಮತ್ತೊಮ್ಮೆ ಯೆಜ್ಡಿ ಬೈಕ್ ಅನ್ನು ವಾಪಸ್ ತರಲು ಕಂಪನಿ ಸಿದ್ಧತೆ ನಡೆಸಿದೆ. ಯೆಜ್ಡಿ ಬೈಕ್ ರಾಯಲ್ ಎನ್ಫೀಲ್ಡ್ ಬೈಕ್ಗೆ ಭಾರೀ ಪೈಪೋಟಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಅದರ ವೈಶಿಷ್ಟ್ಯಗಳು ಮತ್ತು ಪ್ರಾರಂಭ ದಿನಾಂಕವನ್ನು ತಿಳಿಯೋಣ.
Anand Mahindra Tweet: ಆಗಾಗ್ಗೆ ಕೆಲವು ಪೋಸ್ಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತವೆ. ಆದರೆ, ಅವುಗಳಲ್ಲಿನ ಕೆಲ ಅತ್ಯುತ್ತಮ ಪೋಸ್ಟ್ ಗಳನ್ನು ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ಕೂಡ ಟ್ವೀಟ್ ಮಾಡುವ ಮೂಲಕ ಹಂಚಿಕೊಳ್ಳುತ್ತಾರೆ. ಆನಂದ್ ಮಹಿಂದ್ರ ಹಂಚಿಕೊಳ್ಳುವ ವಿಡಿಯೋಗಳು ತುಂಬಾ ವಿಶಿಷ್ಟವಾಗಿರುತ್ತವೆ.
ಪುಣೆಯಲ್ಲಿ ಭಾನುವಾರ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಗೆಲುವಿನ ತಡಕ್ಕೆ ತಂದಿದ್ದ ಸ್ಯಾಮ್ ಕರನ್ ಬಗ್ಗೆ ಎಲ್ಲಿಲ್ಲದ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ.
Viral Photo - ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ಸಾಮಾಜಿಕ ಮಾಧ್ಯಮವಾಗಿರುವ Twitter ನ ತಮ್ಮ ಖಾತೆಯಲ್ಲಿ ಅಪಾರ ಹಿಂಬಾಲಕರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅವರು ಆನೆಯೊಂದರ ಫೋಟೋವೊಂದನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಇದೀಗ ಭಾರಿ ವೈರಲ್ ಆಗಿದೆ. ಈ ಆನೆಯ ಫ್ಯಾಶನ್ ಅವತಾರ ಅಪಾರ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಕೊರೊನಾವೈರಸ್ ಮಹಾಮಾರಿಯನ್ನು ಎದುರಿಸಲು ಸರ್ಕಾರ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಾರ್ಪೊರೇಟ್ ಪ್ರಪಂಚವೂ ಇದರಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿದೆ.
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಶನಿವಾರ ಕಬಡ್ಡಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋವನ್ನು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕವನ್ನು ಚಿತ್ರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.