Anchor Anushree: ಈಗಲೂ ನಿರೂಪಕಿ ಅನುಶ್ರೀ ತಾವು ನಡೆಸಿಕೊಡುವ ಪ್ರತಿ ಕಾರ್ಯಕ್ರಮದಲ್ಲೂ ಒಂದಲ್ಲಾ ಒಂದು ಬಗೆಯಲ್ಲಿ ಅಪ್ಪು ಸಾರ್ ಪುನೀತ್ ರಾಜಕುಮಾರ್ ಅವರನ್ನು ನೆನೆಯುತ್ತಾರೆ. ಆಗೊಮ್ಮೆ ಈಗೊಮ್ಮೆ ಅಪ್ಪುವನ್ನು ನೆನೆದು ಭಾವುಕರಾಗುತ್ತಾರೆ.
ಹಾವೇರಿಯಲ್ಲಿ ಅಪ್ಪುಗೆ ಗುಡಿ ಕಟ್ಟಿದ ಅಭಿಮಾನಿ
ದೇವಸ್ಥಾನದಲ್ಲಿ ಪುನೀತ್ ಮೂರ್ತಿ ಪ್ರತಿಷ್ಠಾಪನೆ
6.5 ಅಡಿ ಎತ್ತರದ ಪುನೀತ್ ರಾಜ್ಕುಮಾರ್ ಮೂರ್ತಿ
ಯಲಗಚ್ಚ ಗ್ರಾಮದ ಪ್ರಕಾಶ್ ಎಂಬುವರಿಂದ ನಿರ್ಮಾಣ
ಸ್ನೇಹಿತರು ಗ್ರಾಮಸ್ಥರ ಸಹಕಾರದಿಂದ ಗುಡಿ ನಿರ್ಮಾಣ
5 ತಿಂಗಳಿಂದ ವ್ಯಾಪಾರ ಬಿಟ್ಟು ಹಗಲು ಇರುಳು ಶ್ರಮ
ಮೂಲತಃ ತಮಿಳುನಾಡು ರಾಜ್ಯದ ಕೊಯ್ಯಮುತ್ತೂರು ಮೂಲದ ಮುತ್ತು ಸೆಲ್ವಂ ಎನ್ನುವ ಅಭಿಮಾನಿ ದಿವಂಗತ ಪುನೀತ್ ರಾಜಕುಮಾರ್ ಅವರ ಕಟ್ಟ ಅಭಿಮಾನಿಯಾಗಿದ್ದು, ವಿಶೇಷ ಸೈಕಲ್ ಮೂಲಕ 34,000 ಕಿಲೋಮೀಟರ್ ಪ್ರಯಾಣಿಸಿ 5 ಲಕ್ಷ ಸಸಿ ನೆಡುವ ಗುರಿ ಹೊಂದಿದ್ದಾರೆ.
ನರಗುಂದ ಪಟ್ಟಣದ ಅಪ್ಪು ಅಂತಾನೇ ಫೇಮಸ್ ಆಗಿರೋ ರಾಜರತ್ನನ ಅಪ್ಪಟ ಅಭಿಮಾನಿ ಮಾರುತಿ ಬೆಣವಣಕಿ ಅವರ ಮಗುವಿಗೆ "ಪುನೀತ್ ರಾಜಕುಮಾರ್" ಅಂತಾ ನಾಮಕರಣದ ಕುರಿತು ಇದೇ ವಿಷಯವನ್ನು ನಟ ರಾಘವೇಂದ್ರ ರಾಜಕುಮಾರ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡು ಸಂತಸ ಪಟ್ಟಿದ್ದಾರೆ.
ಪುನೀತ್ ರಾಜ್ಕುಮಾರ್ ತೊಟ್ಟು ಅಭಿಮಾನಿಗೆ ಕೊಟ್ಟಿದ್ದ ಜಾಕೆಟ್ಗೆ ಸಚಿವ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಫ್ರೇಮ್ ಹಾಕಿಸಿ ಇಟ್ಟಿದ್ದಾರೆ.. ಹೊಸಪೇಟೆಯ ತನ್ನ ಅಭಿಮಾನಿ ಕಿಚಡಿ ವಿಶ್ವಗೆ ಪುನೀತ್ ಜಾಕೆಟ್ ನೀಡಿದ್ದರು. ಇದನ್ನು ಕಿಚಡಿ ವಿಶ್ವ ಸಚಿವ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್ಗೆ ಕೊಟ್ಟಿದ್ದರು. ಸಿದ್ಧಾರ್ಥ್, ಜಾಕೆಟ್ಗೆ ಫ್ರೇಮ್ ಹಾಕಿಸಿ ಆನಂದ್ ಸಿಂಗ್ ಕಚೇರಿಯಲ್ಲಿ ಇಟ್ಟಿದ್ದಾರೆ..
ಅಪ್ಪು ನೆನಪು' ಕಾರ್ಯಕ್ರಮದಲ್ಲಿ ಡಾ. ಪುನೀತ್ ರಾಜಕುಮಾರ್ ಬಗ್ಗೆ ಅಭಿಮಾನಿಗಳು ಮತ್ತು ನಟನಟಿಯರು ಏನ್ ಅಂದ್ರು ಅನ್ನೋದನ್ನ ತಿಳಿಯುವ ವಿಶೇಷ ಪ್ರಯತ್ನವನ್ನು ಜೀ ಕನ್ನಡ ನ್ಯೂಸ್ ಮಾಡುತ್ತಿದೆ.
ಪುನೀತ್ (Puneeth) ಅಗಲಿಕೆ ಬಳಿಕೆ 102 ಕವಿಗಳು ಅಪ್ಪು ಮೇಲೆ ಕವನಗಳನ್ನು ಬರೆದಿದ್ದಾರೆ. 'ರಾಜರತ್ನ ಕವಿ ನಮನ ಕವನ ಸಂಕಲನ' ಹಾಗೂ 'ರಾಜರತ್ನ ಗೀತ ನಮನ' ಧ್ವನಿ ಮುದ್ರಿಕೆಯನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.