Atlee on Kapil Sharma : ಅಟ್ಲಿ ನಿರ್ದೇಶನದ ಮತ್ತು ವಿಜಯ್ ಅಭಿನಯದ 'ತೇರಿ' ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಈಗ ಹಿಂದಿಯಲ್ಲಿ ‘ಬೇಬಿ ಜಾನ್’ ಆಗಿ ರಿಮೇಕ್ ಆಗಿದೆ. ವರುಣ್ ಧವನ್, ಕೀರ್ತಿ ಸುರೇಶ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ನಿರ್ದೇಶಕ ಅಟ್ಲಿ ನಿರ್ಮಿಸಿದ್ದಾರೆ. ಖಲೀಸ್ ನಿರ್ದೇಶಿಸಿದ್ದಾರೆ.
Janhvi kapoor Shikhar pahariya : ಜಾನ್ವಿ ಎಲ್ಲಿಗೆ ಹೋದರೂ ಶಿಕರ್ ಪಹಾರಿಯಾ ಅವಳೊಂದಿಗೆ ಇರುತ್ತಾರೆ. ಈಗಾಗಲೇ ಇಬ್ಬರೂ ಸಾಕಷ್ಟು ಬಾರಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಧ್ಯ ಇಬ್ಬರು ಗುಡ್ ನ್ಯೂಸ್ ಕೊಡ್ತಾರಾ..? ಅಂತ ಫ್ಯಾನ್ಸ್ ಕಾಯುತ್ತಿದ್ದಾರೆ.
Jawan on OTT: ಬಾಲಿವುಡ್ನ ಬಾದ್ಶಾ, ಕಿಂಗ್ ಖಾನ್ ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ, ನಿರ್ದೇಶಕ ಅಟ್ಲಿ ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಸಿನಿಮಾ ಜವಾನ್. ಈ ಚಿತ್ರವು ಭಾರಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಈ ಚಿತ್ರ ಒಟಿಟಿಯಲ್ಲಿ ಸದ್ದು ಮಾಡಲು ಸಿದ್ಧವಾಗುತ್ತಿದೆ.
Jawan Ott release date: ಭಾಕ್ಸಾಫಿಸ್ ಕೊಳ್ಳೆಹೊಡೆದ ಭರ್ಜರಿ ಸಿನಿಮಾ "ಜವಾನ್" ಇದೀಗ ಓಟಿಟಿ ವೇದಿಕೆಯನ್ನು ಪ್ರವೇಶಿಸಿದೆ. ಹಾಗಾದರೆ ಎಲ್ಲಿ, ಯಾವಾಗ ಸ್ಟ್ರೀಮಿಂಗ್ ಆಗಲಿದೆ ಅಂತೀರಾ ಈ ಸ್ಟೋರಿ ಓದಿ...
Nayanatara Total Property: ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರಾ 20 ವರ್ಷಗಳಿಂದ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ ಇವರ ಆಸ್ತಿ ಮೌಲ್ಯ ಎಷ್ಟೀರಬಹುದು ಎಂಬುದು ನಿಮಗೆ ಗೊತ್ತೇ?
Atlee Remuneration: ಜವಾನ್ ಸಿನಿಮಾ ಬಿಡುಗಡೆಯಾಗಿ ಬಾಕ್ಸಾಫಿಸ್ ಕೊಳ್ಳೆ ಹೊಡೆಯುತ್ತಿದೆ. ಈ ನಡುವೆ ಇದೇ ಸಿನಿಮಾಗಾಗಿ ನಿರ್ದೇಶಕ ಅಟ್ಲೀ ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
Sharukh Khan: ಜವಾನ್ ಸಿನಿಮಾ ನಿರ್ದೇಶಕ ಅಟ್ಲೀ ಅವರವಿರುದ್ಧ ವಿರುದ್ಧ ನಯನತಾರಾ ಕೋಪಗೊಂಡಿದ್ದಾರೆ ಎನ್ನುವ ಸುದ್ದಿ ಸದ್ಯ ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ. ತಮ್ಮ ಪಾತ್ರಕ್ಕಿಂತ ದೀಪಿಕಾ ಪಾತ್ರವನ್ನು ಹೈಲೈಟ್ ಮಾಡಿದ್ದಕ್ಕಾಗಿ ಲೇಡಿ ಸೂಪರ್ ಸ್ಟಾರ್ ಮುನಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಇದೀಗ ಈ ಬಗ್ಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪ್ರತಿಕ್ರಿಯಿಸಿದ್ದಾರೆ..
Nayanthara file a defamation case: ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಒಂದಲ್ಲಾ ಒಂದು ಸುಳ್ಳು ಸುದ್ದಿ ಹಬ್ಬುತ್ತಿರುತ್ತದೆ. ಅದರಲ್ಲೂ ಈ ಸ್ಟಾರ್ ನಟ ನಟಿಯರ ವಿಚಾರದಲ್ಲಿ ಇನ್ನು ಹೆಚ್ಚು. ಇದೀಗ ನಯನತಾರಾ ವಿಚಾರದಲ್ಲಿಯೂ ಹಾಗೆಯೇ ಆಗಿದ್ದು, ಆದ್ದರಿಂದ ಸುಳ್ಳುಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಲೇಡಿ ಸೂಪರ್ ಸ್ಟಾರ್ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
Priyamani Role in Jawan : ಕಾಲಿವುಡ್ನ ಖ್ಯಾತ ನಿರ್ದೇಶಕ ಅಟ್ಲೀ ಹಾಗೂ ಬಾಲಿವುಡ್ ನಟ ಶಾರುಖ್ ಖಾನ್ ಕಾಂಬಿನೇಷನ್ನಲ್ಲಿ ಮೂಡಿಬಂದ ಜವಾನ್ ಸಿನಿಮಾ ಸದ್ಯ ಭಾಕ್ಸಾಫಿಸ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಚಿತ್ರದಲ್ಲಿ ಪ್ರತಿಯೊಂದು ಪಾತ್ರಕ್ಕೂ ಹೆಚ್ಚು ಮಹತ್ವ ನೀಡಲಾಗಿದ್ದು, ಇದೀಗ ಪ್ರಿಯಾಮಣಿ ಪಾತ್ರದ ಬಗ್ಗೆ ಚರ್ಚೆಯಾಗುತ್ತಿದೆ.
BoycottJawan : ನಿನ್ನೆ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಶಾರುಖ್ ಖಾನ್ ನಟನೆಯ ʼಜವಾನ್ʼ ಚಿತ್ರಕ್ಕೆ ವಿಘ್ನ ಎದುರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕಿಂಗ್ ಖಾನ್ ಸಿನಿಮಾದ ವಿರುದ್ಧ ಬಾಯ್ಕಾಟ್ ಘೋಷಣೆ ಕೇಳಿಬರುತ್ತಿದೆ. ಇದಕ್ಕೆ ಕಾರಣ ಉದಯನಿಧಿ.. ಈ ಕುರಿತ ಕಂಪ್ಲೀಟ್ ಇಲ್ಲಿದೆ ನೋಡಿ..
Sharukh khan : ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ. ‘ಪಠಾಣ್’ ಚಿತ್ರದ ನಂತರ ಶಾರುಖ್ ಅವರ ಈ ವರ್ಷದ ಎರಡನೇ ಅತಿ ದೊಡ್ಡ ಚಿತ್ರ ಇದಾಗಿದ್ದು, ಇದೀಗ ಸಿನಿಮಾದ ಬಹುನಿರೀಕ್ಷಿತ 'ಜಿಂದಾ ಬಂದಾ' ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ.
Anirudh Ravichander : ಮೊನ್ನೆಯಷ್ಟೇ ಜವಾನ್ ಚಿತ್ರತಂಡ ಯೂಟೂಬ್ನಲ್ಲಿ ಸಂಚಲನ ಮೂಡಿಸಿತ್ತು. ಪ್ರಿವ್ಯೂ ಹೆಸರಿನಲ್ಲಿ ಟ್ರೈಲರ್ ಬಿಡುಗಡೆ ಮಾಡಿ ಕಿಕ್ಕೇರಿಸಿದೆ. ಇಲ್ಲಿ ನಟ ಹಾಗೂ ನಿರ್ದೇಶಕರ ಹೊರತ ತಂಡದ ಮತ್ತೊರ್ವ ಕಲಾವಿದ ಹೆಚ್ಚು ಮೆಚ್ಚುಗೆಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.
Jawan movie updates : ನಟ ಶಾರುಖ್ ಖಾನ್ ಮತ್ತು ನಿರ್ದೇಶಕ ಅಟ್ಲೀ ಕಾಂಬಿನೇಷನ್ನ ಮುಂಬರುವ ಆಕ್ಷನ್-ಡ್ರಾಮಾ 'ಜವಾನ್' ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೋಸ್ಟರ್ನಲ್ಲಿನ ಶಾರುಖ್ ಲುಕ್ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಕಾಲಿವುಡ್ ಸ್ಟಾರ್ ಡೈರೆಕ್ಟರ್ ಅಟ್ಲಿ ನಿರ್ದೇಶನದ ಶಾರುಖ್ ಖಾನ್ ಅಭಿನಯದ 'ಜವಾನ್' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ನಿರ್ಮಿಸಿರುವ ಈ ಚಿತ್ರದಲ್ಲಿ ಕಿಂಗ್ ಖಾನ್ಗೆ ಜೊತೆಯಾಗಿ ಮೊದಲ ಬಾರಿಗೆ ನಯನತಾರಾ ನಟಿಸಿದ್ದಾರೆ. ಯೋಗಿ ಬಾಬು ಮತ್ತು ಪ್ರಿಯಾಮಣಿ ಕೂಡ ಈ ಸಿನಿಮಾದಲ್ಲಿದ್ದಾರೆ.
ಹಲವು ಕಾರಣಕ್ಕೆ ಸದ್ದು ಮತ್ತು ಸುದ್ದಿಯಲ್ಲಿರುವ ಸ್ಟಾರ್ ಕಾಂಬಿನೇಷನ್ ವೊಂದು ಇದೀಗ ಅಧಿಕೃತವಾಗಿದೆ.ಅಂದರೆ, ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ, 'ಜವಾನ್' ಸಿನಿಮಾ ಮೂಲಕ ಕೈ ಜೋಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.