Good Indications: ಜೋತಿಷ್ಯ ಶಾಸ್ತ್ರದಂತೆಯೇ ಶಕುನ ಶಾಸ್ತ್ರವು ಕೂಡ ಒಬ್ಬ ವ್ಯಕ್ತಿಗೆ ಆತನ ಭವಿಷ್ಯದಲ್ಲಿ ಸಂಭೈಸಲಿರುವ ಶುಭ ಹಾಗೂ ಅಶುಭ ಸಂಗತಿಗಳ ಕುರಿತು ಮಾಹಿತಿಯನ್ನು ನೀಡುತ್ತವೆ. ಶಕುನ ಶಾಸ್ತ್ರದ ಪ್ರಕಾರ ತಾಯಿ ಲಕ್ಷ್ಮಿ ಕೂಡ ಒಬ್ಬ ವ್ಯಕ್ತಿಗೆ ಆತನ ಮನೆಗೆ ಪ್ರವೇಶಿಸುವ ಮುನ್ನ ಕೆಲ ಸಂಕೇತಗಳನ್ನು ನೀಡುತ್ತಾಳೆ ಎನ್ನಲಾಗುತ್ತದೆ. ಬನ್ನಿ ಆ ಸಂಕೇತಗಳು ಯಾವುವು ತಿಳಿದುಕೊಳ್ಳೋಣ,
Bad Omen Signs: ದೈನಂದಿನ ಜೀವನದಲ್ಲಿ ಅನೇಕ ಸಣ್ಣಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿ ಒಂದು, ನಿಮ್ಮ ಕೈಯಿಂದ ಪದೇ ಪದೇ ಪಾತ್ರೆಗಳು ಜಾರುತ್ತಿದ್ದರೆ, ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರ ಅರ್ಥ, ಗ್ರಹದೋಷ ಅಥವಾ ವಾಸ್ತು ದೋಷಗಳಿ ನಿಮ್ಮನ್ನು ಕಾಡುತ್ತಿವೆ ಎಂಬುದಾಗಿದೆ.
Dream Meaning: ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಕಪ್ಪು ಬಣ್ಣದ ಬೆಕ್ಕನ್ನು ನೋಡಿದರೆ ಅಂತಹ ಜನರು ಶಿವಲಿಂಗಕ್ಕೆ ನೀರಿನಿಂದ ಅಭಿಷೇಕಿಸಬೇಕು. ಇದರೊಂದಿಗೆ ಓಂ ನಮಃ ಶಿವಾಯ ಮಂತ್ರವನ್ನೂ ಜಪಿಸಬೇಕು. ಹೀಗೆ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ.
ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಶಕುನಗಳಿಗೆ ವಿಶೇಷವಾದ ಪರಿಗಣನೆಯನ್ನು ನೀಡಲಾಗುತ್ತದೆ. ಪ್ರಶ್ನೆ ಜಾತಕದ ವ್ಯಾಖ್ಯಾನದಲ್ಲಿ ಶಕುನಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರಾಚೀನ ಕಾಲದಿಂದಲೂ, ಶಕುನಗಳ ಜ್ಞಾನವನ್ನು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ವರ್ಗಾಯಿಸಲಾಗುತ್ತಿದೆ.
ಒಳ್ಳೆಯ ಶಕುನಗಳು ಮತ್ತು ಕೆಟ್ಟ ಶಕುನಗಳ ನಂಬಿಕೆಗಳು ಪ್ರಾಚೀನ ಕಾಲದಿಂದಲೂ ನಡೆಯುತ್ತಿವೆ. ಅನೇಕ ಜನರು ಶಕುನಗಳಲ್ಲಿ ನಂಬಿಕೆ ಇಡುತ್ತಾರೆ. ಕಲವರು ಶಕುನಗಳನ್ನು ನಂಬುವುದಿಲ್ಲ. ಅದು ಅವರವ ನಂಬಿಕೆಗೆ ಬಿಟ್ಟದ್ದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.