Boyfriend For Rent: ಹಿಂದೆ ಒಂದು ಹಾಡಿತ್ತು; ದುಡ್ ಒಂದಿದ್ದರೆ ಬೇಕಾದ್ದು ಸಿಗತೈತೆ ಈ ಜಗದಾಗ ಕಾಣೋ… ಅಂತಾ. ಈಗ ಅದು ಅಕ್ಷರಶಃ ನಿಜ ಆಗುತ್ತಿದೆ ಎನಿಸುತ್ತೆ. ಬಾಡಿಗೆ ಕೊಟ್ಟರೆ ಬಾಯ್ ಫ್ರೆಂಡ್ ಗಳು ಸಿಗುತ್ತಾರಂತೆ.
ದರ ಏರಿಕೆಗೆ ಬೇಸತ್ತ 'ನಮ್ಮ ಮೆಟ್ರೋ' ಪ್ರಯಾಣಿಕರು
ಕಳೆದ 4 ದಿನಗಳಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖ
ಸ್ವಂತ, ಇತರೆ ವಾಹನ ಬಳಸಲು ಆರಂಭಿಸಿದ ಜನರು
ಒಂದೇ ದಿನ 80 ಸಾವಿರ ಪ್ರಯಾಣಿಕರ ಸಂಖ್ಯೆ ಕುಸಿತ
ದುಬಾರಿ ಮೆಟ್ರೋ ಪ್ರಯಾಣ ಬಹಿಷ್ಕರಿಸಿದ ಜನರು
ದರ ಏರಿಕೆಯನ್ನು ಮೌನವಾಗಿ ಖಂಡಿಸಿರುವ ಪ್ರಯಾಣಿಕರು
Viral Video: ಆತ ಜೀವನ ನಡೆಸಲು ಪುಡ್ ಡೆಲಿವರಿ ಕೆಲಸ ಮಾಡುತ್ತಿದ್ದ. ಪ್ರತಿನಿತ್ಯ ಹೋಟೆಲ್ ಗಳಲ್ಲಿ ಪುಡ್ ಪಾರ್ಸಲ್ ಪಡೆದು ಮನೆ ಮನೆಗೆ ಡೆಲಿವರಿ ನೀಡುತ್ತಿದ್ದ, ಆದರೆ ಅಂದು ಹೋಟೆಲ್ ನವರು ಪುಡ್ ಕೊಡಲು ತಡ ಮಾಡಿದ್ದನ್ನು ಪ್ರಶ್ನೆ ಮಾಡಿದಕ್ಕೆ ಹೋಟೆಲ್ ನ ನಾಲ್ಕೈದು ಯುವಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಎಲ್ಲಿ ಯಾಕೆ ಏನಾಯಿತು ಅಂತೀರ ಹಾಗಾದರೆ ಈ ಸ್ಟೋರಿ ಓದಿ...
ದೊಮ್ಮಸಂದ್ರದ ಮಾಜಿ ರೌಡಿ ಶೀಟರ್ ಹತ್ಯೆ ಪ್ರಕರಣ
ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ
ಮನೆ ಸಮೀಪ 7ರಿಂದ8 ಮಂದಿ ಅಟ್ಯಾಕ್ ಮಾಡಿದ್ದಾರೆ
ಬೆಂಗಳೂರು ಗ್ರಾಮಾಂತರ SP ಸಿ.ಕೆ ಬಾಬಾ ಹೇಳಿಕೆ
ದೊಮ್ಮಸಂದ್ರ ಸಂತೆ ಬೀದಿಯಲ್ಲಿ ಮರ್ಡರ್ ಆಗಿದೆ
9.15ರ ಸುಮಾರಿಗೆ ಕೊಲೆಯಾಗಿರುವ ಸಾಧ್ಯತೆ ಇದೆ
ಪಕ್ಕಾ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ
ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ
ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ ಕೆ ಬಾಬಾ ಹೇಳಿಕೆ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಹೇಳಿಕೆ
ಅವನಿಗೆ ಹೆಂಡತಿ ಮೇಲೆ ಅನುಮಾನ ಬಂದುಬಿಟ್ಟಿತ್ತು. ಇದರಿಂದ ಆತ ರಾಕ್ಷಸನಾಗಿಬಿಟ್ಟಿದ್ದ. ಸೀದಾ ಅತ್ತೆ ಮನೆಗೆ ಬಂದವನು ಮಾಡಿದ್ದು ಮಾತ್ರ ಎಲ್ಲರು ಬೆಚ್ಚಿಬೀಳಿಸುವಂತಹ ಕೃತ್ಯ. ಆತನ ಅಟ್ಟಹಾಸಕ್ಕೆ ಈಡೀ ಏರಿಯಾದ ಜನರೇ ದಂಗಾಗಿದ್ರು. ಹಾಗಾದ್ರೆ ಅಲ್ಲಿ ಆಗಿದ್ದೇನೂ ತೋರಿಸ್ತಿವಿ ನೋಡಿ.
Good News: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಬಹುಮಟ್ಟಿಗೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೆಮ್ಮೆಯ "ನಮ್ಮ ಮೆಟ್ರೊ" ಇದೀಗ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
Bangalore M Chinnaswamy Stadium: ಚಿನ್ನಸ್ವಾಮಿ ಭಾರತೀಯ ಕ್ರಿಕೆಟ್ ನಿರ್ವಾಹಕರಾಗಿ ಪ್ರಸಿದ್ಧರಾದವರು. ಅವರು ಬ್ಯಾಟಿಂಗ್ ಬೌಲಿಂಗ್ ಮಾಡಿದವರಲ್ಲ. 1952-53 ಅವಧಿಯಲ್ಲಿ ಕ್ರಿಕೆಟ್ ಅಸೋಸಿಯೇಷನ್ ಮತ್ತು ಆರ್ಮಿ ಅಧಿಕಾರಿಗಳ ಪಂದ್ಯದ ಸಮಯದಲ್ಲಿ ಒಂದು ಭಿನ್ನಾಭಿಪ್ರಾಯ ಸರಿಪಡಿಸಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಕ್ರಿಕೆಟ್ ಸಂಸ್ಥೆಗೆ ಕಾರ್ಯದರ್ಶಿಗಳಾಗಿ ಪರಿಗಣಿತರಾದ ಅವರು ಮುಂದಿನ 25 ವರ್ಷಗಳ ಕಾಲ ಅದರ ಅಭಿವೃದ್ಧಿಗಾಗಿ ಅಹರ್ನಿಶಿ ದುಡಿದರು.
ಬೆಂಗಳೂರಿನಲ್ಲಿ ಧಗಧಗನೇ ಹೊತ್ತಿ ಉರಿದ ಗೇಲ್ ಗ್ಯಾಸ್
ಶಾಲೆ ಮುಂಭಾಗದಲ್ಲೇ ಹೊತ್ತಿ ಉರಿದ ಗೇಲ್ ಗ್ಯಾಸ್
ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರದಲ್ಲಿ ತಪ್ಪಿದ ದುರಂತ
ಬೆಂಕಿ ಉರಿಯುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ
ಬೆಂಕಿ ನಂದಿಸಿ ಪರಿಸ್ಥಿತಿ ನಿಯಂತ್ರಿಸಿದ ಅಗ್ನಿಶಾಮಕದಳ
ಬಳ್ಳಾರಿ ಜಿಲ್ಲೆ, ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ದಂಪತಿ ಕಳೆದ ಕೆಲ ದಿನಗಳ ಹಿಂದೆ ಭೋಗನಹಳ್ಳಿಗೆ ಬಂದು ಗಾರ್ಡನರ್ ಆಗಿ ಕೆಲಸ ಮಾಡುತ್ತ ಲೇಬರ್ ಶೆಡ್ ನಲ್ಲಿ ಇಬ್ಬರು ಮಕ್ಕಳ ಜೊತೆಗೆ ವಾಸ ಮಾಡಿಕೊಂಡಿದ್ರು.. ಆದರೆ ನಾಗರತ್ನ ಅಕ್ಕನ ಗಂಡರಾಮನ ಮನದರಸಿ.. ಮುಂದೆನಾಯ್ತು..?
Bangaluru rape case : ಹತ್ತು ವರ್ಷಗಳ ಹಿಂದೆ ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತ ಕೆಲಸಕ್ಕೆ ಇಂದು ಕೊಂಚ ನೆಮ್ಮದಿ ಸಿಕ್ಕಿದೆ. ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆಯಾಗಿದೆ. ಈ ಕುರಿತು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ..
ಪ್ರಾಂಶುಪಾಲರು ಬೈದ್ದಿದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.. ಮೂರನೇ ಮಹಡಿಯಿಂದ ಕೆಳಗೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಅಸಲಿಗೆ ಘಟನೆಗೆ ಕಾರಣವೇನು ? ಇಲ್ಲಿದೆ ಸ್ಪಷ್ಟ ಮಾಹಿತಿ..
ತಾಯಿ ಮೇಲೆ ತನ್ನ ಕಣ್ಣ ಮುಂದೆಯೇ ತಾಯಿ ಮೇಲೆ ಅತ್ಯಾಚಾರವಾದ್ರೂ ಸಹ ಮಗ ನಿಸ್ಸಹಾಯಕನಾಗಿದ್ದ... ಮಹಿಳೆ ಮೇಲಿನ ಅತ್ಯಾಚಾರಕ್ಕೆ ಇಬ್ಬರು ಮಹಿಳೆಯರು ಸಹ ಸಾಥ್ ಕೊಟ್ಟಿದ್ದರು.. ತಮ್ಮ ಕಣ್ಣಮುಂದೆ ಘಟನೆ ನಡೆಯುತ್ತಿದ್ದರು ಪಾಪಿಗಳು ಸುಮ್ಮನೆ ನಿಂತಿದ್ದರಂತೆ... ಮುಂದೆನಾಯ್ತು...?
ವ್ಹೀಲಿಂಗ್ ಮಾಡುವ ಪುಂಡರ ವರ್ತನೆಯಿಂದ ರೊಚ್ಚಿಗೆದ್ದ ಜನ ಪುಂಡರ ಎರಡು ಸ್ಕೂಟರ್ಗಳನ್ನು ಫ್ಲೈಓವರ್ನಿಂದ ಕೆಳಗೆ ಎಸೆದು ಪೀಸ್ ಪೀಸ್ ಮಾಡಿ ಬುದ್ದಿ ಕಲಿಸಿದ್ದಾರೆ.. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಈ ಕಾಮುಕ ಹಿಂಬದಿಯಿಂದ ಮಹಿಳೆಯನ್ನು ತಪ್ಪಿಕೊಂಡು ಕಿಸ್ ಮಾಡಿದ್ದ. ಬಳಿಕ ಮಹಿಳೆ ಕಿರುಚುವುದನ್ನ ನೋಡಿ ಎಸ್ಕೇಪ್ ಆಗಿದ್ದ. ಮಾರ್ಯಾದೆಗೆ ಅಂಜಿ ಮಹಿಳೆ ಯಾವುದೇ ದೂರು ನೀಡಿರಲಿಲ್ಲ ಆದರೆ ಮುಂದೆ ಆಗಿದ್ದೆ ಬೇರೆ..
Dengue: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಡೆಂಗ್ಯೂಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ ಈಗಾಗಲೇ ಸಾಲು ಸಾಲು ಮೀಟಿಂಗ್ ನಡೆಸಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಪೀಣ್ಯ ಎರಡನೇ ಹಂತದಲ್ಲಿರುವ ಇದೇ ರಸ್ತೆಯಲ್ಲಿ ಹೈಡ್ರಾಮಾವೊಂದು ನಡೆದುಹೋಗಿತ್ತು. ಹೊಯ್ಸಳ ವಾಹನವೊಂದು ವೇಗವಾಗಿ ಹೋದ್ರೆ ಹಿಂಬದಿಯಿಂದ ಜನರು ಪೊಲೀಸ್ ಕಳ್ಳ ಪೊಲೀಸ್ ಕಳ್ಳ ಎಂದು ಕೂಗಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು.
ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಹತ್ತಿ ಬೀಜಗಳು ಕೊಚ್ಚಿಹೋದ ಘಟನೆ ಚಾಮರಾಜನಗರ ತಾಲೂಕಿನ ಹಿರೇಬೇಗೂರು, ಕುಲಗಾಣ, ಅರಳಿಕಟ್ಟೆ ಗ್ರಾಮಗಳಲ್ಲಿ ನಡೆದಿದೆ.
ಮೂರ್ತಿ ಮತ್ತು ಶರಣಪ್ಪ ನಡುವೆ ಗಲಾಟೆಯಾಗಿ ಹಳೇ ವೈಷ್ಯಮ್ಯವೂ ಇತ್ತಂತೆ. ಇದೇ ಕೋಪದಲ್ಲಿದ್ದ ಶರಣಪ್ಪಗೆ ನಿನ್ನೆ ರಾತ್ರಿ ಸಚಿನ್ ಪ್ರಚೋದನೆ ಕೊಟ್ಟಿದ್ರಿಂದ ಈ ದುರಂತ ನಡೆದಿದೆ. ಘಟನೆಯ ಸಂಪೂರ್ಣ ವರದಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.