New Year Guidelines: ಬೆಂಗಳೂರು ನಗರ ಪೊಲೀಸರ ಜೊತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿದ್ದಪಡಿಸಿರುವ ಮಾರ್ಗಸೂಚಿ 2023ರ ಕಡೆಯ ದಿನವಾದ ಡಿಸೆಂಬರ್ 31ರ ರಾತ್ರಿ ಜಾರಿಗೆ ಬರಲಿದೆ. ಈ ಮಾರ್ಗಸೂಚಿಗಳು ಯಾವ ರೀತಿ ಪಾಲನೆಯಾಗುತ್ತಿವೆ ಎಂಬುದನ್ನು ತಿಳಿಯಲು, ಸಂಭ್ರಮಾಚರಣೆ ಗುಂಗಿನಲ್ಲಿರುವವರ ಮೇಲೆ ಹದ್ದಿನ ಕಣ್ಣಿಡಲು ನಗರದಾದ್ಯಂತ ಈ ಬಾರೀ ಹೆಚ್ಚು ಸಿಸಿಟಿವಿ ಅಳವಡಿಸಲಾಗುತ್ತಿದೆ.
ಭಾರತ ಮತ್ತು ಕೋರಿಯಾ ನಡುವೆ ಹೊಸ ಆರ್ಥಿಕ ಸಂಬಂಧಗಳ ವೃದ್ಧಿಯ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನೂತನವಾಗಿ ಜಿಯೊಂಗಿ ಬಿಸಿನೆಸ್ ಸೆಂಟರ್ (ಜಿಬಿಸಿ) ಉದ್ಘಾಟನೆ ಮಾಡಲಾಯಿತು. ಈ ಮೂಲಕ ವ್ಯಾಪಾರ ಪಾಲುದಾರಿಕೆ, ತಂತ್ರಜ್ಞಾನ ವಿನಿಮಯ ಮತ್ತು ಸಹಯೋಗ ಬೆಳೆಸುವ ಬದ್ಧತೆಯನ್ನು ಇದು ಹೊಸ ಮೈಲಿಗಲ್ಲಾಗಲಿದೆ.
ಇದನ್ನೂ ಓದಿ- Ayodhya Ram Mandir: ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಯಾವಾಗ? ಇಲ್ಲಿದೆ ಬಿಗ್ ಅಪ್ಡೇಟ್
ಮುಂಚೂಣಿ ಇವಿ (Electric Vehicle) ಚಾರ್ಜಿಂಗ್ ಸ್ಟೇಷನ್ ಅಗ್ರಿಗೇಟಿಂಗ್ ಪ್ಲಾಟ್ ಫಾರ್ಮ್ ಆಗಿರುವ ಚಾರ್ಜರ್ (Charzer) ಬೆಂಗಳೂರಿನ ವರ್ಲ್ಡ್ ಟ್ರೇಡ್ ಸೆಂಟರ್ನಲ್ಲಿ ಸ್ಮಾರ್ಟ್ ಇವಿ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಿದೆ. ಮಲ್ಟಿ-ಲೆವೆಲ್ ಕಾರ್ ಪಾರ್ಕಿಂಗ್ನ ನೆಲ ಮಹಡಿಯಲ್ಲಿರುವ ಈ ಮೀಸಲು ಪ್ರದೇಶದಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬ್ಯಾಟರಿ ಚಾರ್ಚ್ ಮಾಡಬಹುದಾದ ನಾಲ್ಕು ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಉದ್ಯೋಗಿಗಳು ಮತ್ತು ಅಲ್ಲಿಗೆ ಭೇಟಿ ನೀಡವವರು ಈ ಸೌಲಭ್ಯವನ್ನು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.
ಬೆಳ್ಳಂಬೆಳಗ್ಗೆ ಬೆಂಗಳೂರಿನ ಹಲವೆಡೆ ಲೋಕಾಯುಕ್ತ ದಾಳಿ
ರಾಜಧಾನಿಯ 13 ಕಡೆ ಭ್ರಷ್ಟರಿಗೆ ಲೋಕಾ ತಂಡ ಶಾಕ್..!
ವಿವಿಧೆಡೆ 13 ಕಡೆ ಅಧಿಕಾರಿಗಳ ಮನೆ-ಕಚೇರಿಗಳಲ್ಲಿ ಸರ್ಚಿಂಗ್
ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ರೇಡ್
ಗುಡುಗಿದ ಮಿಚಾಂಗ್ ಚಂಡ ಮಾರುತ.. ಮುಳುಗಿದ ಚೆನ್ನೈ
ಊರು ಜಲಾವೃತ, ಆಶ್ರಯಕ್ಕಿಲ್ಲ ಸೂರು, ತೇಲಿ ಹೋದ ಕಾರು
ಮಿಚಾಂಗ್ ಎಫೆಕ್ಟ್, ರಾಜಧಾನಿಯಲ್ಲೂ ಮೋಡ ಕವಿದ ವಾತಾವರಣ
ಚುಮು ಚುಮು ಚಳಿಗೆ ನಡುಗಿದ ಸಿಲಿಕಾನ್ ಸಿಟಿ ಬೆಂಗಳೂರು ಮಂದಿ
ಮುಂದಿನ 24 ಗಂಟೆಯಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಮಳೆ ಸಾಧ್ಯತೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.