ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸೋ ಶುಲ್ಕಕ್ಕೇ ಬೆಲೆ ಇಲ್ವೇ..? ಪಿಜಿ, ಸಿಇಟಿ ವಿದ್ಯಾ ರ್ಥಿಗಳಿಗೆ ಶುಲ್ಕ ನಿರ್ಧರಿಸಿದ್ರೂ ಖಾಸಗಿ ಕಾಲೇಜುಗಳು ಡೋಂಟ್ಕೇರ್ ಅಂತಿವೆ.. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಡೊನೇಷನ್ ಹಾವಳಿ ಮಿತಿ ಮೀರಿದೆ..
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸೋ ಶುಲ್ಕಕ್ಕೇ ಬೆಲೆ ಇಲ್ವೇ..? ಪಿಜಿ, ಸಿಇಟಿ ವಿದ್ಯಾ ರ್ಥಿಗಳಿಗೆ ಶುಲ್ಕ ನಿರ್ಧರಿಸಿದ್ರೂ ಖಾಸಗಿ ಕಾಲೇಜುಗಳು ಡೋಂಟ್ಕೇರ್ ಅಂತಿವೆ.. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಡೊನೇಷನ್ ಹಾವಳಿ ಮಿತಿ ಮೀರಿದೆ..
ಇತ್ತೀಚಿನ ದಿನಗಳಲ್ಲಿ ಹಿಟ್ ಅಂಡ್ ರನ್ ಕೇಸ್ ಗಳು ಹೆಚ್ಚಾದಂತೆ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥ ಚಾಲಕರನ್ನು ಬಂಧಿಸುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಅಪಘಾತವಾಗುವ ನಾಲ್ಕು ಹಿಟ್ ಅಂಡ್ ರನ್ ಅಪಘಾತಗಳ ಪೈಕಿ ಒಂದು ಕೇಸ್ ನಲ್ಲಿ ಪೊಲೀಸರು ಇತ್ಯರ್ಥಗೊಳಿಸುವಲ್ಲಿ ವಿಫಲರಾಗುತ್ತಿದ್ದಾರೆ.
Karnataka Election 2023 : ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದೆ. ಸದ್ಯ ಕೆಲ ರೌಡಿಶೀಟರ್ ಗಳು ಫುಲ್ ಆಕ್ಟಿವ್ ಆಗಿದ್ದಾರೆ. ಯಾವುದಾದರೂ ಪಕ್ಷದಿಂದ ಬಿ ಫಾರಂ ಪಡೆದು ಚುನಾವಣೆಯಲ್ಲಿ ಒಂದು ಕೈ ನೋಡೋಣ ಎಂದು ತೊಡೆತಟ್ಟಿದ್ದಾರೆ. ಕೆಲ ರೌಡಿ ಶೀಟರ್ಸ್ ಗಳು ಎಲೆಕ್ಷನ್ ಮೇಲೆ ಕಣ್ಣಿಟ್ಟು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವರ್ಕೌಟ್ ಶುರು ಮಾಡಿದ್ದಾರೆ.
ತಡರಾತ್ರಿ ಬೆಂಗಳೂರಿನ ಕಾರು ಗ್ಯಾರೇಜ್ನಲ್ಲಿ ಬೆಂಕಿ ಅವಘಡ. ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಕಾರ್ಗಳು ಭಸ್ಮ. ರಾಮಮೂರ್ತಿನಗರದ ಕಸ್ತೂರಿನಗರದಲ್ಲಿ ಘಟನೆ. ಬೆಂಕಿ ಅನಾಹುತದಲ್ಲಿ 10ಕ್ಕೂ ಅಧಿಕ ಕಾರ್ ಸುಟ್ಟು ಕರಕಲು.
ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2023 ವೈಮಾನಿಕ ಪ್ರದರ್ಶನ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಯಲಹಂಕ ವಾಯುನೆಲೆಯಲ್ಲಿ ಜರುಗುತ್ತಿರುವ ಏರ್ ಶೋ ವೀಕ್ಷಿಸಲು ಇಂದು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತೆ. ಇಂದಿನಿಂದ ಎರಡು ದಿನ ಸಾರ್ವಜನಿಕರಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ, ಮಧ್ಯಾಹ್ನ 12ರಿಂದ 1.30ರವರೆಗೆ ವೈಮಾನಿಕ ಪ್ರದರ್ಶನ ನಡೆಸಲಿದೆ.
CCL 2023:ಕ್ರೀಡೆ ಮತ್ತು ಮನರಂಜನೆಯ ಭಾಗವಾಗಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್, ಕ್ರೀಡಾಕೂಟವು ಮತ್ತೆ ಕಾರ್ಯರೂಪಕ್ಕೆ ಬಂದಿದೆ.ಈ ಆವೃತಿಯಲ್ಲಿ ಭಾರತದ ವಿವಿಧ ಪ್ರದೇಶದ ಒಟ್ಟು ಎಂಟು ತಂಡಗಳು ಸ್ಪರ್ಧಿಸಲಿವೆ.
ಏರ್ ಶೋ, ಜಿ-20 ಸಭೆ ಹಿನ್ನೆಲೆ ರಾಜಧಾನಿಯ ಹೋಟೆಲ್ಗಳು ಒಂದು ವಾರ ಫುಲ್. ಬೆಂಗಳೂರಿನಲ್ಲಿ ಹೋಟೆಲ್ ರೂಮ್ ಸಿಗೋದು ಡೌಟ್. ಹೋಟೆಲ್ ರೂಂಗಳಿಗೆ ಹೆಚ್ಚಿದ ಬೇಡಿಕೆ. ಬಹುತೇಕ ಹೋಟೆಲ್ ರೂಂಗಳು ಭರ್ತಿ.
Fire Accident in Bangalore : ಅಡುಗೆ ಮಾಡುವಾಗ ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಸಿಲಿಕಾನ್ ಸಿಟಿಯ ಮಂತ್ರಿ ಮಾಲ್ ಹಿಂಭಾಗ ನಡೆದಿದೆ. ಅಲ್ಲದೇ ಇತ್ತ ಯಲಹಂಕದ ಸಾಫ್ಟ್ವೇರ್ ಕಂಪನಿಯೊಂದರ ಟಾಪ್ ಫ್ಲೋರ್ ನಲ್ಲಿ ಬೆಂಕಿ ಧಗಧಗಿಸಿದೆ.
ನಮ್ಮ ದೇಶದಲ್ಲಿ ನಾಯಿ ಕ್ರೇಜ್ ಸಿಕ್ಕಾಪಟ್ಟೆ ಇದೆ ಅಂತ ಅನ್ಕೊಂಡಿದ್ವಿ. ಆದ್ರೆ ಈಗ ನಾಯಿ ಕ್ರೇಜ್ ಗುಂಪಿಗೆ ಮೇಕೆ ಸಾಕೋ ಶೋಕಿ ಕೂಡ ಶುರುವಾಗಿಬಿಟ್ಟಿದೆ. ಆದ್ರೆ ಸಾಮಾನ್ಯ ಮೇಕೆಗಿಂತ ಈಗ ವಿಚಿತ್ರವಾಗಿ ವಿಭಿನ್ನವಾಗಿರುವಂತಹ ಮೇಕೆಗಳ ಟ್ರೆಂಡ್ ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಅಂತಹ ವಿಭಿನ್ನ ಶೋ ಏರ್ಪಡಿಸಲಾಗಿತ್ತು.
ನೆಲಮಂಗಲದಿಂದ ಗೊರಗುಂಟೆಪಾಳ್ಯ ರಸ್ತೆ ಟ್ರಾಫಿಕ್ ಹಿನ್ನೆಲೆ 20 ನಿಮಿಷಕ್ಕೂ ಹೆಚ್ಚು ಸಮಯ ವ್ಯರ್ಥವಾಗಿತ್ತು. ಟ್ರಾಫಿಕ್ ವೇಳೆ ಅಂಬ್ಯುಲೇನ್ಸ್ ಗೂ ದಾರಿ ಬಿಡದೇ ಮಾನವೀಯತೆ ಮರೆತ್ತಿರುವುದು ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.