Union Bank Recruitment 2024: ಗೋಲ್ಕೀಪರ್ಸ್- 2, ಡಿಫೆಂಡರ್ಸ್- 2, ಮಿಡ್ಫೀಲ್ಡರ್ಸ್- 2 ಮತ್ತು ಫಾರ್ವರ್ಡ್ಸ್- 2 ಹುದ್ದೆಗಳು ಖಾಲಿಯಿವೆ. ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ 10ನೇ ತರಗತಿ ಪೂರ್ಣಗೊಳಿಸಿರಬೇಕು.
ದೊಡ್ಡ ಮೊತ್ತದ ಈ ರೈಟ್ ಆಫ್ನಿಂದ ಬ್ಯಾಂಕುಗಳಿಗೆ ತಮ್ಮ ಒಟ್ಟು ಎನ್ಪಿಎ(Non-Performing Assets)ಗಳನ್ನು ಅಥವಾ ಸಾಲಗಾರರು ಮರುಪಾವತಿಸಲು ವಿಫಲವಾದ ಸಾಲವನ್ನು 10 ವರ್ಷಗಳಲ್ಲಿಯೇ ಕಡಿಮೆ ಪ್ರಮಾಣಕ್ಕೆ (ಶೇ3.9) ಇಳಿಸಲು ಸಾಧ್ಯವಾಗಿದೆ ಎಂದು ಹೇಳಲಾಗಿದೆ.
ಭಾರತವು ತನ್ನ ಆರ್ಥಿಕತೆಯನ್ನು ದೃಢವಾಗಿರಿಸಿಕೊಂಡಿದೆ. ಇತ್ತೀಚೆಗೆ ವಿಶ್ವದ ಅನೇಕ ಬ್ಯಾಂಕುಗಳು ಮುಳುಗಿವೆ. ಈ ಪೈಕಿ ಅಮೆರಿಕದ ಹಲವು ಬ್ಯಾಂಕ್ಗಳೂ ಸೇರಿವೆ. ಈ ಬ್ಯಾಂಕ್ಗಳ ಮುಳುಗಡೆ ವಿಶ್ವದ ಹಲವು ದೇಶಗಳ ಮೇಲೂ ಪರಿಣಾಮ ಬೀರಿದೆ. ಅದೇ ರೀತಿ ಭಾರತದಲ್ಲಿಯೂ ಕೆಲವು ಬ್ಯಾಂಕುಗಳಿವೆ. ಇವುಗಳು ಮುಳುಗಿದರೆ ದೇಶವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಎಸ್ಬಿಎನ್ಆರ್ಐ ಅನೇಕ ಟಚ್ಪಾಯಿಂಟ್ಗಳನ್ನು ಒಟ್ಟುಗೂಡಿಸುವಲ್ಲಿ ಮತ್ತು ಎನ್ಆರ್ಐಗೆ ಸಹಾಯಕರಾಗಿ ಕೆಲಸ ಮಾಡುವಲ್ಲಿ ಬಲವಾದ ತಳಹದಿಯನ್ನು ರಚಿಸಿದೆ ಎಂದು ಹೇಳಿದರು. ಇದನ್ನು ಸಕ್ರಿಯಗೊಳಿಸಲು ಇದು ಬ್ಯಾಂಕ್ಗಳು, ಹೂಡಿಕೆ ವೇದಿಕೆಗಳು ಮತ್ತು ಎನ್ಆರ್ಐಗಳ ಮೇಲೆ ಪರಿಣತಿ ಹೊಂದಿರುವ ಸೇವಾ ವೇದಿಕೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
Cooperative Banks Update: ಸಹಕಾರಿ ಬ್ಯಾಂಕ್ ಗಳಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿರುವ ಕೇಂದ್ರ ಸಹಕಾರ ಸಚಿವ ಅಮಿತ್ ಶಾ, ಸಹಕಾರಿ ಬ್ಯಾಂಕ್ ಗಳ ಗಾರ್ಹಕರಿಗೆ ಸರ್ಕಾರದ ಕಯಾನ ಯೋಜನೆಗಳ ಪ್ರಯೋಜನಗಳನ್ನು ತಲುಪಿಸಲು ಶೀಘ್ರದಲ್ಲಿಯೇ ಸಹಕಾರಿ ಬ್ಯಾಂಕ್ ಗಳನ್ನು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ನೊಂದಿಗೆ ಸಂಪರ್ಕಿಸಲಾಗುವುದು ಎಂದು ಘೋಷಿಸಿದ್ದಾರೆ. ಅಂದರೆ, ಇದೀಗ ಸರ್ಕಾರದ ಎಲ್ಲಾ ಕಲ್ಯಾಣ ಯೊಜನೆಗಳ ಲಾಭ ಸಹಕಾರಿ ಬ್ಯಾಂಕ್ ಗ್ರಾಹಕರ ಖಾತೆಗಳಿಗೂ ಕೂಡ ನೇರ ವರ್ಗಾವಣೆಯಾಗಲಿದೆ.
Tata, Birla and Reliance: ಟಾಟಾ, ಬಿರ್ಲಾ ಮತ್ತು ರಿಲಯನ್ಸ್ನಂತಹ ಕಾರ್ಪೊರೇಟ್ ಸಂಸ್ಥೆಗಳು ಸದ್ಯಕ್ಕೆ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಕೈಗಾರಿಕಾ ಸಂಸ್ಥೆಗಳ ಪ್ರವೇಶವನ್ನು ಆರ್ಬಿಐ ತಡೆಹಿಡಿದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.