Benefits of guava leaves: ಪೇರಳೆ ಎಲೆಗಳಲ್ಲಿ ಕಂಡುಬರುವ ಪೊಟ್ಯಾಸಿಯಮ್ ಸೇವನೆಯು ಹೃದಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಈ ಹಣ್ಣಿನ ತಾಜಾ ಎಲೆಗಳ ಪೇಸ್ಟ್ ಊತ, ಜ್ವರ, ತಲೆನೋವು ಮತ್ತು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ.
guava leaves: ಅನೇಕ ಜನರು ಪೇರಲ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಪೇರಲ ಹಣ್ಣನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಅಲ್ಲದೇ ಬೆಲೆ ಕೂಡ ಅಗ್ಗ.. ಹೀಗಾಗಿ ಯಾರು ಬೇಕಾದರೂ ಈ ಹಣ್ಣನ್ನು ತಿನ್ನಬಹುದು..
Guava leaves benefits : ಪೇರಲ ಎಲೆಗಳಲ್ಲಿ ಹೆಚ್ಚಿನ ಆಯುರ್ವೇದ ಗುಣಗಳಿವೆ. ಅದಕ್ಕಾಗಿಯೇ ಈ ಎಲೆಯ ಪುಡಿಯನ್ನು ಹಲವು ರೀತಿಯಲ್ಲಿ ಬಳಸುತ್ತಾರೆ. ದಿನದಿಂದ ದಿನಕ್ಕೆ ಪೇರಲ ಎಲೆಯ ಪುಡಿಗೆ ಬೇಡಿಕೆ ಹೆಚ್ಚುತ್ತಿದ್ದು, ವ್ಯಾಪಾರಿಗಳು ಪೇರಲ ಬೆಳೆ ಬೆಳದ ರೈತರ ಹೊಲದತ್ತ ಮುಖ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ವರದಿ ಇಲ್ಲಿದೆ..
Guava Leaves to Hair loss : ದಟ್ಟವಾದ ಹೊಳೆಯುವ ಕೂದಲನ್ನು ಪಡೆಯಬೇಕೆನ್ನುವುದು ಪ್ರತಿಯೊಬ್ಬರ ಆಸೆ. ಆದರೆ ಮಾಲಿನ್ಯ ಕಳಪೆ ಜೀವಲನಶೈಲಿಯಿಂದಾಗಿ ಕೂದಲಿನ ಹಾನಿಯಾಗುತ್ತದೆ. ಇಂತಹ ಸಮಸ್ಯೆಗಳಿಗೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುವುದು ಉತ್ತಮ.
ಪೇರಳೆ ಹಣ್ಣು ತಿನ್ನಲು ರುಚಿ, ಆರೋಗ್ಯಕ್ಕೂ ಹಿತ. ಅದೇ ರೀತಿ ಅದರ ಎಲೆಗಳಲ್ಲಿ ಕೂಡಾ ಅಪಾರ ಪ್ರಮಾಣದ ಪೋಷಕಾಂಶಗಳಿರುತ್ತವೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.