ರಾಕೇಶ್ನನ್ನು ಹಿಡಿಯಲು ಸಿಬಿಐ ಅತ್ಯಾಧುನಿಕ ತಂತ್ರಜ್ಞಾನ ಬಳಸಿದೆ. ರಾಕೇಶ್ ರಂಜನ್ ಅವರ ಹುಡುಕಾಟದಲ್ಲಿ, ಪಾಟ್ನಾ, ಕೋಲ್ಕತ್ತಾ ಮತ್ತು ಪಾಟ್ನಾ ಸುತ್ತಮುತ್ತಲಿನ ಇನ್ನೂ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು.
Viral video : ಮಳೆಯಾಗುತ್ತಿದ್ದಂತೆ, ಯುವತಿಯೊಬ್ಬಳು ರೀಲ್ಸ್ ಮಾಡಲು ಮುಂದಾಗಿದ್ದಳು, ಮಳೆಯಲ್ಲಿ ನೆನೆಯುತ್ತಾ ಹಾಡೋಂದನ್ನು ಹಾಕಿ ಅದಕ್ಕೆ ಹೆಜ್ಜೆ ಹಾಕಬೇಕು ಎನ್ನುವಷ್ಟರಲ್ಲಿ, ಒಂದು ಅನಿರೀಕ್ಷಿತ ಘಟನೆ ನಡೆಯಿತು.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Viral Marriage News: ಮದುವೆ ಮಂಟಪದಲ್ಲಿ ವರನೊಬ್ಬ ಮದುಮಗಳ ಜೊತೆಗೆ ಹಾರ ಬದಲಾಯಿಸಿಕೊಂಡು ಬಳಿಕ ಆಕೆಯ ಸಹೋದರಿಗೆ ತಾಳಿ ಕಟ್ಟಿರುವ ವಿಚಿತ್ರ ಘಟನೆ ಬಿಹಾರದ ಸರನ್ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ಪಾಟ್ನಾದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾವಲು ಪಡೆ ಮೇಲೆ ಕಲ್ಲು ತೂರಲಾಗಿದ್ದು, 11 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಅವರ ನಿಗದಿತ ಭೇಟಿಗಾಗಿ ಗಯಾಗೆ ತೆರಳುತ್ತಿದ್ದ ಬೆಂಗಾವಲು ವಾಹನದಲ್ಲಿ ನಿತೀಶ್ ಕುಮಾರ್ ಅವರು ಇರಲಿಲ್ಲ ಎನ್ನಲಾಗಿದೆ.
ಪ್ರೀತಿ ಎಂದರೇನೆ ಹಾಗೇ... ಅದು ಒಮ್ಮೊಮ್ಮೆ ಹುಚ್ಚುತನಕ್ಕೆ ತಿರುಗಿಬಿಡುತ್ತದೆ...ಈಗ ಇಂತಹದದ್ದೇ ಹುಚ್ಚುತನದ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.ಕತ್ತಲೆಯ ಸಮಯದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಿದ್ದ ಎಲೆಕ್ಟ್ರಿಷಿಯನ್ ನ್ನು ಈಗ ಗ್ರಾಮಸ್ಥರು ತಳಿಸಿದ್ದಾರೆ.
ದ್ವೇಷಪೂರಿತ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ಶರ್ಜಿಲ್ ಇಮಾಮ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ರಾಜಧಾನಿ ಪಟ್ನಾ ಸಮೀಪ ಇರುವ ಕಾಕೋ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ದುರ್ಗಾವತಿ ಪೊಲೀಸ್ ಠಾಣೆ ಪ್ರದೇಶದ ತಿರೋಜ್ಪುರ ಗ್ರಾಮದ ನಿವಾಸಿ ಕಮಲಾ ದೇವಿ ಕೋಳಿ ಫಾರ್ಮ್ ತೆರೆದಿದ್ದಾರೆ. ಪಕ್ಕದ ಮನೆಯವರು ಓಡಿ ಹೋಗಿ ಕೋಳಿಯನ್ನು ಹಿಡಿದು ಕೊಂದರು ಎಂದು ಆರೋಪಿಸಲಾಗಿದೆ. ಇದರ ನಂತರ, ವಿವಾದ ಪ್ರಾರಂಭವಾದಾಗ, ಕೋಳಿ ಫಾರ್ಮ್ ನಡೆಸುತ್ತಿದ್ದ ಕಮಲಾ ದೇವಿ ಮತ್ತು ಆಕೆಯ ಮಗ ಇಂದಾಲ್ ಅವರನ್ನು ಆರೋಪಿಗಳು ಥಳಿಸಿದ್ದಾರೆ.
ಕ್ರಿಶ್ ಕ್ಲರ್ಕ್ ಇನ್ ಹೋಟೆಲ್ನಲ್ಲಿ ಆರನೇ ಸಮಾರಂಭವನ್ನು ಆಚರಿಸಿದ ನಂತರ ಜನರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಈ ಸಮಯದಲ್ಲಿ, 4 ಮಹಿಳೆಯರು, 2 ಮಕ್ಕಳು ಮತ್ತು 2 ವೃದ್ಧರು ಲಿಫ್ಟ್ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.
ಜಗನ್ನಾಥ್ ಮಿಶ್ರಾ 1975 ರಿಂದ 1977 ರವರೆಗೆ, 1980 ರಿಂದ 1983 ರವರೆಗೆ ಮತ್ತು 1989 ರಿಂದ 1990 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಜಗನ್ನಾಥ್ ಮಿಶ್ರಾ ದೀರ್ಘಕಾಲ ಸಕ್ರಿಯ ರಾಜಕಾರಣದಲ್ಲಿದ್ದರು. ಆದರೆ ಕೆಲ ಸಮಯದಿಂದ ಅವರು ರಾಜಕೀಯದಿಂದ ದೂರವಾಗಿದ್ದರು.
ರಸ್ತೆ ಅಪಘಾತಗಳಲ್ಲಿ, ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದ ವ್ಯಕ್ತಿಯನ್ನು ಗುರುತಿಸಿ ಪ್ರಸ್ತಾಪಿಸಬೇಕು ಎಂದು ಪಾಟ್ನಾದ ಡಿಎಂ ಹೇಳಿದರು. ಅಂತಹ ವ್ಯಕ್ತಿಗಳಿಗೆ ಜಿಲ್ಲಾ ಆಡಳಿತವು ಟ್ರೋಫಿ ಮತ್ತು ಪ್ರಮಾಣಪತ್ರಗಳ ಜೊತೆಗೆ 2,500 ರೂಪಾಯಿ ನಗದು ನೀಡಲಿದೆ ಎಂದು ಅವರು ತಿಳಿಸಿದರು.
ಗಯಾ ಬಿಹಾರದ ಅತ್ಯಂತ ಪ್ರಸಿದ್ದ ಸ್ಥಳಗಳಲ್ಲಿ ಒಂದಾಗಿದೆ. ನಗರದ ಹಲವು ಪ್ರಮುಖ ರಸ್ತೆಗಳು ಮಧ್ಯಾಹ್ನದ ನಂತರ ನಿರ್ಜನವಾಗಿದ್ದವು. ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಕೂಡ ಹೆಚ್ಚಿನ ಓಡಾಟ ಕಂಡುಬರುವುದಿಲ್ಲ. ಯಾವುದೇ ಪ್ರಯಾಣಿಕರು ಮಧ್ಯಾಹ್ನ ಬಸ್ನಲ್ಲಿ ಪ್ರಯಾಣಿಸುತ್ತಿಲ್ಲ.
ಬೊಂಡಿ ಪೊಲೀಸ್ ಠಾಣಾ ಅಧಿಕಾರಿಗಳಾದ ರಾಕೇಶ್ ಕುಮಾರ್ ಗುಪ್ತಾ ಮತ್ತು ಬರಾಹತ್ ಪೋಲಿಸ್ ಸ್ಟೇಷನ್ ಅನಿಲ್ ಕುಮಾರ್ ನಾಯಕತ್ವದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.