ಮಧುಮೇಹ ರೋಗಿಗಳು ಮೊದಲು ಮಂಡೂಕಾಸನ ಅಥವಾ ಕಪ್ಪೆ ಭಂಗಿಯನ್ನು ಅಭ್ಯಾಸ ಮಾಡಬೇಕು.ಇದಕ್ಕಾಗಿ, ನಿಮ್ಮ ಕಾಲುಗಳನ್ನು ಮಡಚಿ ಕುಳಿತುಕೊಳ್ಳಿ, ನಿಮ್ಮ ಪಾದಗಳನ್ನು ಒಟ್ಟಿಗೆ ಇರಿಸಿ ಮತ್ತು ನಿಮ್ಮ ಕೈಗಳಿಂದ ನಿಮ್ಮ ಕಣಕಾಲುಗಳು ಅಥವಾ ತೊಡೆಗಳನ್ನು ಹಿಡಿದುಕೊಳ್ಳಿ.
Ginger Water in Empty Stomach: ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಮತೋಲಿತ ಆಹಾರ, ಉತ್ತಮ ಜೀವನ ಶೈಲಿಯನ್ನು ಹೊಂದುವ ಅಗತ್ಯವಿದೆ.. ಸದ್ಯದ ಜಮಾನದಲ್ಲಿ ಹೆಚ್ಚುತ್ತಿರುವ ಮಧುಮೇಹಕ್ಕೆ ಉತ್ತಮ ಪರಿಹಾರವೆಂದರೇ ಒಣ ಶುಂಠಿ..
diabetes patients Never Eat this Fruit: ಮಧುಮೇಹವನ್ನು ನಿಯಂತ್ರಿಸಲು, ನೀವು ಆಹಾರ ಮತ್ತು ಜೀವನಶೈಲಿಯ ಮೇಲೆ ಗಮನ ಹರಿಸಬೇಕು. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು, ನೀವು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಬೇಕು.
Cardamom water: ಹಲವಾರು ಔಷಧೀಯ ಗುಣಗಳಿಂದ ತುಂಬಿರುವ ಏಲಕ್ಕಿ ನೀರನ್ನು ನೀವು ಕುಡಿದಿದ್ದೀರಾ? ಇಲ್ಲದಿದ್ದರೆ ಈ ನೈಸರ್ಗಿಕ ಪಾನೀಯದ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿಯಬೇಕು.
Oats for weight loss: ತೂಕ ಇಳಿಸಿಕೊಳ್ಳಲು ಕಟ್ಟುನಿಟ್ಟಿನ ಆಹಾರ ಕ್ರಮದ ಬದಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಸರಿಯಾದ ಆಹಾರವನ್ನು ಅನುಸರಿಸುವುದು ಮುಖ್ಯ. ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಫೈಬರ್ ಸಮೃದ್ಧವಾಗಿರುವ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
What happens if you don't eat rice for a month?: ಅನ್ನದಲ್ಲಿ ನಮ್ಮ ಶರೀರಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು, ವಿಟಮಿನ್ಗಳು ಮತ್ತು ಖನಿಜಗಳು ಇರುತ್ತವೆ. ನೀವು ಒಂದೇ ಒಂದು ತಿಂಗಳು ಅನ್ನ ತಿನ್ನದಿದ್ದರೆ ಏನಾಗುತ್ತದೆ ಎಂದು ತಿಳಿದಿದೆಯೇ?
ನಿಂಬೆ ಮತ್ತು ಹುಣಸೆಹಣ್ಣು ಎರಡೂ ಅವುಗಳ ಪ್ರಯೋಜನಗಳನ್ನು ಹೊಂದಿದ್ದರೂ, ರೋಗನಿರೋಧಕ ಕಾರ್ಯಕ್ಕೆ ನಿರ್ಣಾಯಕ ಪೋಷಕಾಂಶವಾದ ವಿಟಮಿನ್ ಸಿ ಯ ಹೆಚ್ಚಿನ ಸಾಂದ್ರತೆ ಮತ್ತು ಹುಣಸೆಹಣ್ಣಿನ ಸಂಕೀರ್ಣವಾದ ಸಿಹಿ-ಹುಳಿ ಸುವಾಸನೆಯ ಪ್ರೊಫೈಲ್ಗೆ ಹೋಲಿಸಿದರೆ ಅದರ ಶುದ್ಧ, ಬಹುಮುಖ ಹುಳಿ ರುಚಿಯಿಂದಾಗಿ ನಿಂಬೆಯನ್ನು ಹೆಚ್ಚಾಗಿ "ಉತ್ತಮ" ಎಂದು ಪರಿಗಣಿಸಲಾಗುತ್ತದೆ, ಇದು ವ್ಯಾಪಕ ಶ್ರೇಣಿಯ ಪಾಕಶಾಲೆಯ ಅನ್ವಯಿಕೆಗಳಿಗೆ ಸೂಕ್ತವಾಗಿದೆ. ತಜ್ಞರು ಹುಣಸೆಹಣ್ಣಿಗಿಂತ ನಿಂಬೆ ಹಣ್ಣಿನ ಸಿಪ್ಪೆಯನ್ನು ಯಾಕೆ ಸೇವಿಸಬೇಕು ಎನ್ನುವುದರ ಕುರಿತಾಗಿಯೂ ವಿವರಿಸಿದ್ದಾರೆ.
Lotus Seeds benefits: ಮಖಾನಾ ತುಂಬಾ ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿದೆ. ಇದನ್ನ ದೇಸಿ ತುಪ್ಪದಲ್ಲಿ ಕರಿದು ಉಪ್ಪು, ಕರಿಮೆಣಸು ಸೇರಿಸಿ ತಿಂಡಿಯಾಗಿ ತಿನ್ನಬಹುದು & ಹಾಲು ಇಷ್ಟವಾದರೆ ಹಾಲಿನಲ್ಲಿ ಕುದಿಸಿ ಕುಡಿಯಬಹುದು. ಇದಲ್ಲದೆ ನೀವು ಇದನ್ನು ಚಿಲ್ಲಾ, ಸಲಾಡ್ ರೂಪದಲ್ಲಿಯೂ ಸೇವಿಸಬಹುದು.
Benefits of anjeer water: ಅಂಜೂರದ ಹಣ್ಣುಗಳು ಮಾತ್ರವಲ್ಲ, ಅದರ ನೀರನ್ನು ಕುಡಿಯುವುದರಿಂದಲೂ ಅಪಾರ ಆರೋಗ್ಯ ಪ್ರಯೋಜನಗಳಿವೆ. ಅಂಜೂರದ ನೀರಿನ ಸೇವನೆಯು ಹಲವಾರು ರೋಗಗಳಿಂದ ನಿಮ್ಮನ್ನು ದೂರವಿರಿಸುತ್ತದೆ.
Almond health benefits: ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದಾಗ ಮಾತ್ರ ಬಾದಾಮಿಯಲ್ಲಿ ಕಂಡುಬರುವ ಎಲ್ಲಾ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ. ಬಾದಾಮಿ ಸೇವನೆಯ ಪ್ರಯೋಜನಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ತಿಳಿಯಿರಿ...
ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ಕೇವಲ ಆಹಾರವನ್ನು ನಿಯಂತ್ರಿಸುವುದು ಸಾಕಾಗುವುದಿಲ್ಲ. ಇದಕ್ಕೆ ದೈಹಿಕ ಚಟುವಟಿಕೆಯೂ ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ಮಲಗುವ ಮೊದಲು ಕೆಲವು ನಿಮಿಷಗಳ ಕಾಲ ಈ ಯೋಗಾಸನಗಳನ್ನು ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಹಳ ಸಹಾಯಕವಾಗುತ್ತವೆ.
Benefits of cinnamon water: ಹೊಟ್ಟೆಯ ಬೊಜ್ಜಿನಿಂದ ನೀವು ಮುಜುಗರಕ್ಕೊಳಗಾಗಿದ್ದರೆ, ನಿಮ್ಮ ದೈನಂದಿನ ಆಹಾರ ಯೋಜನೆಯಲ್ಲಿ ಈ ಮಸಾಲೆಯುಕ್ತ ನೀರನ್ನು ಸೇರಿಸಲು ಪ್ರಯತ್ನಿಸಬೇಕು. ಪ್ರತಿದಿನವೂ ಈ ನೀರನ್ನು ಕುಡಿಯುವುದರಿಂದ ನೀವು ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು.
World Diabetes Day: ಮಧುಮೇಹದ ಬಗ್ಗೆ ಅನೇಕ ರೀತಿಯ ಮಿಥ್ಯೆಗಳು ಮತ್ತು ತಪ್ಪು ಕಲ್ಪನೆಗಳು ಸಮಾಜದಲ್ಲಿ ಹರಡಿವೆ. ಇದು ರೋಗಿಗಳಿಗೆ ಹಾನಿಕಾರಕವಾಗಿದೆ. ಇಂತ ಪರಿಸ್ಥಿತಿಯಲ್ಲಿ ಈ ಮಿಥ್ಯೆಗಳ ಸತ್ಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
Betel Leaf Benefits: ವೀಳ್ಯದೆಲೆ ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಪ್ರತಿದಿನ ಸರಿಯಾದ ಪ್ರಮಾಣದ ವೀಳ್ಯದೆಲೆಗಳನ್ನು ಅಗಿಯುವುದರಿಂದ ನೀವು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದು.
Sabudana Side Effects: ಸಬ್ಬಕ್ಕಿಯು ಉಪವಾಸದ ಸಮಯದಲ್ಲಿ ತಿನ್ನಲು ಕೇವಲ ರುಚಿಕರವಾದ ಆಹಾರವಲ್ಲ. ಇದರ ಆರೋಗ್ಯಕರ ಗುಣಗಳಿಂದ ದೇಹಕ್ಕೆ ಔಷಧಿಯಂತೆಯೂ ಕೆಲಸ ಮಾಡುತ್ತದೆ. ಸಬ್ಬಕ್ಕಿ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ.
Good Reasons to Eat a Banana: ಬಾಳೆಹಣ್ಣು ಪೊಟ್ಯಾಶಿಯಂನ ಉತ್ತಮ ಮೂಲವಾಗಿದೆ. ಸರಿಯಾದ ಸ್ನಾಯುವಿನ ಕಾರ್ಯನಿರ್ವಹಣೆಗೆ ಮತ್ತು ಆರೋಗ್ಯಕರ ರಕ್ತದೊತ್ತಡದ ಮಟ್ಟ ಕಾಪಾಡಿಕೊಳ್ಳಲು ಇದು ಸಹಕಾರಿ. ಬಾಳೆಹಣ್ಣಿನಲ್ಲಿ ಹೆಚ್ಚಾಗಿ ನಾರಿನಂಶವೂ ಇದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದ್ದು, ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ.
Ginger Water in Empty Stomach: ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಮತೋಲಿತ ಆಹಾರ, ಉತ್ತಮ ಜೀವನ ಶೈಲಿಯನ್ನು ಹೊಂದುವ ಅಗತ್ಯವಿದೆ.. ಸದ್ಯದ ಜಮಾನದಲ್ಲಿ ಹೆಚ್ಚುತ್ತಿರುವ ಮಧುಮೇಹಕ್ಕೆ ಉತ್ತಮ ಪರಿಹಾರವೆಂದರೇ ಒಣ ಶುಂಠಿ..
ಹೆಚ್ಚಿನ ಜನರು ಊಟ ಮಾಡುವಾಗ ಚಪಾತಿ ಒಟ್ಟಿಗೆ ಅನ್ನ ತಿನ್ನುವುದು ಸಾಮಾನ್ಯ ಆದರೆ ಹೀಗೆ ತಿನ್ನುವುದು ಒಳ್ಳೆಯದ ಕೆಟ್ಟದ್ದಾ ಎನ್ನುವುದು ಸದ್ಯದ ಪ್ರಶ್ನೆ ಈ ಕುರಿತು ಮಾಹಿತಿ ಇಲ್ಲಿದೆ. ಚಪಾತಿಯೊಟ್ಟಿಗೆ ಸ್ವಲ್ಪ ಅನ್ನ ತಿಂದು ಊಟವನ್ನು ಜನರು ಸಾಮಾನ್ಯವಾಗಿ ಮುಗಿಸುತ್ತಾರೆ. ಆದರೆ ಚಪಾತಿಯೊಟ್ಟಿಗೆ ಅನ್ನವನ್ನು ತಿನ್ನುವುದರಿಂದ ಏನಾಗುತ್ತದೆ ಗೊತ್ತಾ ?
Health benefits of Jamun fruit: ನೇರಳೆ ಹಣ್ಣು ಸೇವನೆಯು ನಮ್ಮ ಹೃದಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಪೊಟ್ಯಾಸಿಯಮ್ ಹೊಂದಿದ್ದು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದ್ರೋಗದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.